ಮನೆಯಲ್ಲೇ ಮಾಡಿ ರುಚಿಕರವಾದ ರವ ವಡೆ

ಮನೆಯಲ್ಲೇ ಮಾಡಿ ರುಚಿಕರವಾದ ರವ ವಡೆ

YK   ¦    Oct 04, 2019 02:39:46 PM (IST)
ಮನೆಯಲ್ಲೇ ಮಾಡಿ ರುಚಿಕರವಾದ ರವ ವಡೆ

ಸಂಜೆ ವೇಳೆ ಮಕ್ಕಳಿಂದ ಹಿಡಿದು ಹಿರಿಯರವರೆಗೂ ರುಚಿಕರವಾಗಿ ಏನನ್ನಾದರೂ ತಿನ್ನಬೇಕು ಎನ್ನುವ ಸಮಯ. ಇಂತಹ ಸಮಯದಲ್ಲಿ ಮನೆಯ ಗೃಹಿಣಿಯರಿಗೆ ಸುಲಭವಾಗಿ ರವ ವಡೆವನ್ನು ತಯಾರಿಸಬಹುದು.

ಇದನ್ನು ತಯಾರಿಸಲು ಸ್ವಲ್ಪವೇ ಸಮಯ ಬೇಕಾಗಿದ್ದು ಗಂಟೆಯಲ್ಲೇ ಬಿಸಿ ಬಿಸಿ ರವ ವಡೆವನ್ನು ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:

ರವ

ಮೊಸರು

ಶುಂಠಿ

ಕಾಯಿಮೆಣಸು

ತೆಂಗಿನತುರಿ

ಕರಿಬೇವು

ಕೊತ್ತಂಬರಿ ಸೊಪ್ಪು

ಈರುಳ್ಳಿ

ಬೇಕಿಂಗ್ ಸೋಡಾ

ಜೀರಿಗೆ

ಉಪ್ಪು

ಎಣ್ಣೆ

ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಇಟ್ಟುಕೊಳ್ಳಿ. ಕಾದ ಎಣ್ಣೆಯಲ್ಲಿ ಮಾಡಿದ ಮಿಶ್ರಣವನ್ನು ಸ್ವಲ್ಪ ತೆಗೆದುಕೊಂಡು ಒಂದು ತೂತನ್ನು ಮಾಡಿ ಎಣ್ಣೆಯಲ್ಲಿ ಬಿಡಿ. ಕಂದು ಬಣ್ಣ ಬಂದ ನಂತರ ಎಣ್ಣೆಯಿಂದ ಹೊರತೆಗೆಯಿರಿ.

ಇದೀಗ ರುಚಿಕರವಾದ ರವ ವಡೆ ಸವಿಯಲು ಸಿದ್ಧ.