ಕೋಪವನ್ನು ನಿಯಂತ್ರಿಸುವುದು ಮತ್ತು ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಇವೆರಡೂ ಸುಲಭದ ಕೆಲಸವಲ್ಲ!
ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಅನ್ವೇಷಿಸಲು ಪ್ರಾರಂಭಿಸುವುದೇ ಖಚಿತತೆ ಇಲ್ಲದಿದ್ದಾಗ.
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ಪ್ರಸಂಗ ಸಾಹಿತ್ಯದ ಸೀತೆಯ ಭೂ ಸಮಾಧಿಯ ಪ್ರಕರಣ ಯಕ್ಷಗಾನ ರಂಗದ ಭಾವುಕ ಸನ್ನಿವೇಶ.
ಎಷ್ಟೋ ಜನರಿಗೆ ತಮ್ಮ ಅಭದ್ರತೆ, ಅನುಮಾನ ಮುಂತಾದುವುಗಳನ್ನು ಮೆಟ್ಟಿ ನಿಲ್ಲುವುದಕ್ಕೆ ಧೈರ್ಯವೂ ಒಂದು ಸಾಧನವಾಗಿದೆ.
ರಂಗದಲ್ಲಿ ನಡೆಯಬೇಕಾದ ದೃಶ್ಯವನ್ನು ನಿರೂಪಣಾ ಶೈಲಿಯಲ್ಲಿ ನಿರೂಪಿಸಿರುವ ಕವಿಯ ಕಾವ್ಯ ರಚನಾ ಕೌಶಲ್ಯ ಯಕ್ಷಗಾನ ರಂಗದ ಹೊಸ ಸಾಧ್ಯತೆಗೆ ಭಾಷ್ಯ ಬರೆದಂತಿದೆ.
ಕೊರೊನಾ ಕಠಿಣ ಹಂತವನ್ನು ದಾಟಿದೆ, ಈಗ ಮತ್ತೊಂದು ಕಷ್ಟಕರ ಹಂತದ ಮೂಲಕ ಹಾದುಹೋಗುವುದು ಕಠಿಣವಲ್ಲ
ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಪ್ರಸಂಗದ ಶತ್ರುಘ್ನನ ಪಾತ್ರ ಸವಾಲುಗಳನ್ನು ಸ್ವೀಕರಿಸಬೇಕಾದ ಪಾತ್ರ.
ಜೀವನದಲ್ಲಿ ಯಾರನ್ನೂ ನಂಬಲು ನಿಮಗೆ ಸಾಧ್ಯವಾಗದಿದ್ದರೆ, ಈ ಇಡೀ ಜಗತ್ತಿನಲ್ಲಿ ನೀವು ಏಕಾಂಗಿಯಾಗಿರುತ್ತೀರಿ.
ಮೂಲಿಕೆ ರಾಮಕೃಷ್ಣ ವಿರಚಿತ ಸುಧನ್ವಾರ್ಜುನ ಕಾಳಗದ ಕೃಷ್ಣಾಗಮನದ ದೃಶ್ಯ ಪಾರ್ಥನ ಪಾಲಿಗೆ ವರಪ್ರಸಾದವೀಯುವ ಭಾಗವಾಗಿದೆ ಎಂದರೆ ಉತ್ಪ್ರೇಕ್ಷೆಯೆನಿಸದು.
ಇತಿಹಾಸ ಓದಿದವನು ಒಬ್ಬ ಒಳ್ಳೆಯ ರಾಜಕೀಯ ನೇತಾರನಾಗಿಯೂ ಬೆಳೆಯಬಹುದು. ಹೆರಿಟೇಜ್ ಮ್ಯಾನೇಜರ್ ಆಗಿ ಕೆಲವು ಸ್ಮಾರಕಗಳಲ್ಲಿ, ಗೈಡ್ ಆಗಿಯೂ ಕೆಲಸ ಮಾಡಬಹುದು. ಐತಿಹಾಸಿಕ ಉದ್ಯಾನಗಳಲ್ಲಿ, ರಾಷ್ಟ್ರೀಯ ಉದ್ಯಾನವನಗಳಲ್ಲಿ, ಸಮೀಕ್ಷಕರಾಗಿಯೂ ಹುದ್ದೆಗಳಿರುತ್ತವೆ.