News Karnataka Kannada
Saturday, April 20 2024
Cricket

ಹಾಗಲಕಾಯಿ ಕೃಷಿ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

21-Mar-2024 ಅಂಕಣ

ಕಾಕರ ಅಥವಾ ಕರೆಲಾ ಎಂದು ಕರೆಯಲ್ಪಡುವ ಹಾಗಲಕಾಯಿಯು ಆರೋಗ್ಯಕರ ತರಕಾರಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯ ತರಕಾರಿಯಾಗಿದ್ದು ವ್ಯಾಪಕವಾಗಿ ಬೆಳೆಸಲಾಗುತ್ತದೆ. ಇದು ಉತ್ತಮವಾದ ಔಷಧಿ ಗುಣವನ್ನು...

Know More

ಮುಖದ ಮೇಲಿನ ಮೊಡವೆ ನಿವಾರಣೆಗೆ ಇಲ್ಲಿದೆ ಮನೆ ಮದ್ದು

16-Mar-2024 ಅಂಕಣ

ಸೌಂದರ್ಯದ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಯುವತಿಯರಿಗೂ ಕಾಳಜಿ ಇದ್ದೇ ಇರುತ್ತದೆ. ಸಣ್ಣ ವಯಸ್ಸಿನಲ್ಲಿ ಮುಖದ ಸೌಂದರ್ಯಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಆದರೆ ದಿನಕಳೆದಂತೆ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ. ಅದರಲ್ಲೂ ಯೌವನದಲ್ಲಿ ಮುಖದ ಮೇಲೆ ಮೊಡವೆಗಳು, ಬ್ಲಾಕ್ಹೆಡ್...

Know More

ಹುಬ್ಬಿನ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್ ಟಿಪ್ಸ್

09-Mar-2024 ಅಂಕಣ

ಹುಬ್ಬು ಯುವತಿಯರ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಹುಬ್ಬು ದಪ್ಪಗೆ ಇದ್ದರೆ ವಿನ್ಯಾಸ ಮಾಡುವಾಗ ಅಂದವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಕೆಲವರಿಗೆ ಹುಬ್ಬು ತೆಲುವಾಗಿ ಇರುತ್ತದೆ. ಆಗ ಅದು ಅಷ್ಟೊಂದು ಮುಖಕ್ಕೆ ಲುಕ್ ಕೊಡೋದಿಲ್ಲ....

Know More

ಕುತ್ತಿಗೆ ಭಾಗ ಕಪ್ಪಾಗಿದ್ದರೆ ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

02-Mar-2024 ಅಂಕಣ

ಮುಖದ ಸೌಂದರ್ಯ ಎಷ್ಟು ಮುಖ್ಯ ಅಷ್ಟೇ ಕತ್ತಿನ ಸೌಂದರ್ಯವೂ ಮುಖ್ಯ. ಮುಖ ಬೆಳ್ಳಗೆ ಕಂಡು ಕತ್ತಿನ ಕಲರ್ ಕಪ್ಪಿದ್ದರೆ ಅದು ಮುಖದ ಅಂದವನ್ನು ಕೆಡಿಸುತ್ತದೆ. ಹಾಗಾಗಿ ಕತ್ತು ಬಿಸಿಲಿನ ಬೇಗೆಗೆ ಕಪ್ಪಾಗಿದ್ದರೆ ಈ ಕೆಲವೊಂದು...

Know More

ಕಸ್ತೂರಿ ಕಲ್ಲಂಗಡಿ ಹಣ್ಣಿನ ಕೃಷಿಯ ಬಗ್ಗೆ ಇಲ್ಲಿದೆ ಮಾಹಿತಿ

29-Feb-2024 ಅಂಕಣ

ಕಸ್ತೂರಿ ಕಲ್ಲಂಗಡಿ ಹಣ್ಣು ಅಥವಾ ಕರ್ಬೂಜ ಎಂದು ಕರೆಯಲ್ಪಡುವ ಹಣ್ಣು ಭಾರತದ ಅತ್ಯಂತ ಜನಪ್ರಿಯ ಬೆಳೆಯಾಗಿದೆ. ಈ ಹಣ್ಣು ಕುಕುರ್ಬಿಟೇಸಿ ಕುಟುಂಬಕ್ಕೆ...

Know More

ಕೂದಲಿನ ಅಂದ ಹೆಚ್ಚಿಸಿಕೊಳ್ಳಲು ಈ ಮನೆ ಮದ್ದು ಟ್ರೈ ಮಾಡಿ

24-Feb-2024 ಅಂಕಣ

ಸಾಮಾನ್ಯವಾಗಿ ಕೂದಲಿನ ಸೌಂದರ್ಯ ದ ಬಗ್ಗೆ ಎಲ್ಲರು ಹೆಚ್ಚು ಕಾಳಜಿ ವಹಿಸುತ್ತಾರೆ. ಏಕೆಂದರೆ ಕೂದಲು ಸೌಂದರ್ಯದ ಸಂಕೇತ. ಯುವತಿಯರಿಗೆ ಕೇಶ ದಪ್ಪವಾಗಿ ಉದ್ದವಾಗಿ ಚೆನ್ನಾಗಿ ಬೆಳೆದಿದ್ದರೆ ಸುಲಭವಾಗಿ ಬೇಕಾಗುವ ಹೇರ್ ಸ್ಟೈಲ್ ಮಾಡ್ಕೋ...

Know More

ಸಿಹಿ ಗೆಣಸಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

22-Feb-2024 ಅಂಕಣ

ಸಿಹಿ ಗೆಣಸಿನ ಸಾಮಾನ್ಯವಾಗಿ ಅದರ ಗೆಡ್ಡೆಗಳಿಗಾಗಿ ಬೆಳೆಯಲಾಗುತ್ತದೆ. ಈ ಸಿಹಿ ಗೆಣಸನ್ನ ಬೇಯಿಸಿ ಅಥವಾ ಹುರಿದು ತಿನ್ನಲು ಬಹಳ ರುಚಿಕರವಾಗಿರುತ್ತದೆ. ಇವುಗಳಲ್ಲಿ ಹೆಚ್ಚಿನ ಕ್ಯಾಲರಿ ಅಂಶ ಇರುವುದರಿಂದ ಇದನ್ನ ಜಾನುವಾರುಗಳ ಆಹಾರವಾಗಿಯೂ...

Know More

ಮುಖದ ಮೇಲಿನ ಮೊಡವೆ ನಿವಾರಣೆಗೆ ಇಲ್ಲಿದೆ ಮನೆಮದ್ದು

17-Feb-2024 ಅಂಕಣ

ಮುಖದ ಅಂದವನ್ನು ಹಾಳುಮಾಡುವುದೇ ಮೊಡವೆಗಳು, ಮೊಡವೆ ಕಲೆಗಳು, ಬ್ಲಾಕ್ಹೆಡ್ಸ್, ಕಪ್ಪುಕಲೆಗಳು. ಆದ್ದರಿಂದ ಇಂದು ಮೊಡವೆ ಸಮಸ್ಯೆಯಿಂದ ಹೇಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಎಂದು...

Know More

ಮೆಂತೆ ಸೊಪ್ಪಿನ ಬೆಳೆಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

15-Feb-2024 ಅಂಕಣ

ಮೆಂತೆ ಸೊಪ್ಪು ಅಥವಾ ಮೇತಿ ಎಂದು ಜನಪ್ರಿಯವಾಗಿ ಕರೆಯಲಾಗುವ ಇದನ್ನು ಮಸಾಲೆ ಪದಾರ್ಥಗಳಾಗಿ ಬಳಸುತ್ತಾರೆ. ಇವುಗಳ ಎಳೆಯ ಎಲೆಗಳನ್ನು ದೈನಂದಿನ ಅಡುಗೆಯಲ್ಲಿ ತರಕಾರಿ ಸೊಪ್ಪಿನ ರೀತಿ ಬಳಸಲಾಗುತ್ತದೆ. ಈ ಮೆಂತೆ ಸೊಪ್ಪು ಪ್ರೋಟೀನ್ ಖನಿಜಗಳಿಗೆ...

Know More

ಮುಖದ ಮೇಲಿನ ಅನಗತ್ಯ ಕೂದಲನ್ನು ತೆಗೆಯಲು ಹಾಕಲು ಇಲ್ಲಿದೆ ಪರಿಹಾರ

10-Feb-2024 ಅಂಕಣ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಆದರೆ ಮುಖದ ಮೇಲಿನ ಮೊಡವೆ, ಮೊಡವೆ ಕಲೆಗಳು, ಅನಗತ್ಯ ಕೂದಲು, ಬ್ಲಾಕ್ಹೆಡ್ಸ್, ವೈಟೆಡ್ಸ್ ಮುಖದ ಅಂದವನ್ನು...

Know More

ಹುಣಸೆ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

08-Feb-2024 ಅಂಕಣ

ಹುಣಸೆ ಹಣ್ಣು ಅಥವಾ ಹುಳಿ ಭಾರತೀಯ ಮೇಲೊಗರಗಳು ಚಟ್ನಿಗಳು ಸಾಸ್ ಗಳು ಮತ್ತು ಸೂಪ್ಗಳಲ್ಲಿ ಸಿಹಿ ಮತ್ತು ಹುಳಿಯರುಚಿಗಾಗಿ ಬಳಸಲಾಗುವಂತಹ ಒಂದು ಪದಾರ್ಥವಾಗಿದೆ. ಈ ಹುಣಸೆಹಣ್ಣು ಸಿಹಿ ಮತ್ತು ಆಮ್ಲಿಯ ಸ್ವಭಾವವನ್ನು...

Know More

ತ್ವಚೆಯ ಅಂದ ಹೆಚ್ಚಿಸುತ್ತದೆ ದಾಳಿಂಬೆ ಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್

03-Feb-2024 ಅಂಕಣ

ಸಾಮಾನ್ಯವಾಗಿ ದಾಳಿಂಬೆ ಹಣ್ಣಿನ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಇದು ಇತ್ತ ಆರೋಗ್ಯದ ದೃಷ್ಟಿಯಿಂದಲೂ ಉಪಕಾರಿ ಅತ್ತ ಸೌಂದರ್ಯದ ದೃಷ್ಟಿ ಯಿಂದಲೂ...

Know More

ಮುಖದ ಸೌಂದರ್ಯ ಹೆಚ್ಚಿಸಲೆಂದು ಈ ವಸ್ತುಗಳನ್ನು ಎಂದಿಗೂ ಹಚ್ಚಬೇಡಿ

27-Jan-2024 ಅಂಕಣ

ಸುಂದರವಾಗಿ ಕಾಣಬೇಕು ಎಂದು ಸಾಮಾನ್ಯವಾಗಿ ಎಲ್ಲರು ಇಚ್ಛೆ ಪಡುವಂತಹ ವಿಚಾರ. ಅದಕ್ಕಾಗಿ ಕೆಲವು ಯುವತಿಯರು ಮನೆಯಲ್ಲೇ ಫೇಸ್ ಪ್ಯಾಕ್, ಫೇಸ್ ಸ್ಕ್ರಬ್ ತಯಾರಿಸಿಕೊಂಡು ಬಳಸುವುದು ಸಾಮಾನ್ಯ ಆಗಿ ಬಿಟ್ಟಿದೆ. ಆದರೆ ಹಾಗೆ ಮಾಡೋ ಮೊದಲು...

Know More

ಕಾಲಿಗೆ ಮೆಷಿನ್ ಗನ್ ಕಟ್ಟಿಕೊಂಡು ಶತ್ರುಗಳ ವಿರುದ್ಧ ಹೋರಾಡಿದ್ದ ಮೇಜರ್ ಶೈತಾನ್ ಸಿಂಗ್

26-Jan-2024 ಅಂಕಣ

ಕೈಯಲ್ಲಿ ಬಾಂಬ್ ಸ್ಫೋಟಸಿಕೊಂಡು ಕಿಂಚಿತ್ತೂ ಅಂಜದೆ ಕಾಲಿಗೆ ಮೆಷಿನ್ ಗನ್ ಕಟ್ಟಿಕೊಂಡು ಶತ್ರುಗಳ ವಿರುದ್ಧ ಹೋರಾಡಿದ ಧೀರ ವ್ಯಕ್ತಿ ಮೇಜರ್ ಶೈತಾನ್...

Know More

ಪಾಲಕ್ ಸೊಪ್ಪಿನ ಕೃಷಿಯ ಬಗ್ಗೆ ಇಲ್ಲಿದೆ ಕೆಲವು ಮಾಹಿತಿ

25-Jan-2024 ಅಂಕಣ

ಪಾಲಕ್ ಭಾರತದದ್ಯಾಂತ ಬೆಳೆಯುವ ಬಿಸಿ ಋತುವಿನ ಎಲೆಯ ತರಕಾರಿಯಾಗಿದೆ. ಇದನ್ನು ತಮ್ಮ ತಮ್ಮ ಹಿತ್ತಲಲ್ಲಿ ಯಾರು ಬೇಕಾದರೂ ಬೆಳೆಸಬಹುದು. ತುಂಬಾ ಸುಲಭವಾಗಿ ಹಾಗೂ ಸಂಪಾಗಿ ಬೆಳೆಯುವ ಹಸಿರು ಎಲೆಗಳು ಕಬ್ಬಿಣ ಜೀವಸತ್ವ ಮತ್ತು ರೋಗನಿರೋಧಕಗಳು...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು