ಕರ್ನಾಟಕದಲ್ಲಿ ಇಂದು ದ್ವಿಶತಕದ ಗಡಿಯಲ್ಲಿ ಕೊರೊನಾ

ಕರ್ನಾಟಕದಲ್ಲಿ ಇಂದು ದ್ವಿಶತಕದ ಗಡಿಯಲ್ಲಿ ಕೊರೊನಾ

YK   ¦    May 23, 2020 01:28:24 PM (IST)
ಕರ್ನಾಟಕದಲ್ಲಿ ಇಂದು ದ್ವಿಶತಕದ ಗಡಿಯಲ್ಲಿ ಕೊರೊನಾ

ಬೆಂಗಳೂರು: ಕರ್ನಾಟಕದಲ್ಲಿ ಇಂದು ದಾಖಲೆಯ ಕೊರೊನಾ ಸೋಂಕು ಪ್ರಕರಣ ದಾಖಲಾಗಿದೆ. ಇಂದು 196 ಪ್ರಕರಣಗಳೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,939ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‌ಮೂರು, ಉಡುಪಿಯಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಯಾದಗಿರಿ 72
ರಾಯಚೂರು 39
ಮಂಡ್ಯ 28
ಚಿಕ್ಕಬಳ್ಳಾಪುರ 20
ಗದಗ 16
ಬೆಂಗಳೂರು 04
ಹಾಸನ 04
ಉತ್ತರಕನ್ನಡ 03
ದಾವಣಗೆರೆ 03
ದಕ್ಷಿಣಕನ್ನಡ 03
ಕೋಲಾರ 02
ಧಾರವಾಡ 01
ಬೆಳಗಾವಿ 01
ಕಲಬುರ್ಗಿ 01
ಉಡುಪಿ 01