ಇ.ಡಿ. ವಿಚಾರಣೆಗೆ ಹಾಜರಾದ ಡಿ.ಕೆ.ಸುರೇಶ್

ಇ.ಡಿ. ವಿಚಾರಣೆಗೆ ಹಾಜರಾದ ಡಿ.ಕೆ.ಸುರೇಶ್

YK   ¦    Oct 03, 2019 03:20:44 PM (IST)
ಇ.ಡಿ. ವಿಚಾರಣೆಗೆ ಹಾಜರಾದ ಡಿ.ಕೆ.ಸುರೇಶ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕಸ್ಡಡಿಯಲ್ಲಿರುವ ಶಾಸಕ. ಡಿ.ಕೆ.‌ಶಿವಕುಮಾರ್‌ ಅವರ ಸಂಸದ‌ ಡಿ.ಕೆ. ಸುರೇಶ್ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ಇ.ಡಿ.‌) ಕಚೇರಿಗೆ ಇಂದು ಹಾಜರಾದರು.

ಖಾನ್ ಮಾರ್ಕೆಟ್ ಬಳಿ ಇರುವ ಲೋಕನಾಯಕ್ತ ಭವನದಲ್ಲಿರುವ  ಇ.ಡಿ. ಪ್ರಧಾನ ಕಚೇರಿಯೊಳಗೆ ತೆರಳಿದ ಸುರೇಶ್.

ಒಟ್ಟು 27 ಆಸ್ತಿ ಹೊಂದಿರುವ ಸುರೇಶ್‌ ಸಹ ನಗದು ನೀಡಿಯೇ ಆಸ್ತಿ ಖರೀದಿಸಿದ್ದಾಗಿ ಶಿವಕುಮಾರ್ ಪ್ರಕರಣದಲ್ಲಿ ಇ.ಡಿ. ವಕೀಲರು ವಿಶೇಷ ನ್ಯಾಯಾಲಯಕ್ಕೆ ತಿಳಿಸಿದ್ದರು.

ವಿಚಾಋಣೆ ಸಂಪೂರ್ಣ ಸಹಕರಿಸುತ್ತೇನೆ.ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ವಿಚಾರಣೆಗೆ ತೆರಳುವ ಮುನ್ನ ಸುದ್ದಿಗಾರರಿಗೇ ಹೇಳಿದ ಸುರೇಶ್.