ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಗೂ ಕೊರೋನಾ ಪಾಸಿಟಿವ್

ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಗೂ ಕೊರೋನಾ ಪಾಸಿಟಿವ್

HSA   ¦    Aug 05, 2020 11:08:46 AM (IST)
ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಗೂ ಕೊರೋನಾ ಪಾಸಿಟಿವ್

ಬೆಂಗಳೂರು: ಕೊರೋನಾ ಸೋಂಕು ಈಗ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಅವರನ್ನು ಕೂಡ ಕಾಡಿದೆ.

ಅವರ ಕಚೇರಿಯ ಸಿಬ್ಬಂದಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಆದ ಹಿನ್ನೆಲೆಯಲ್ಲಿ ಕಚೇರಿಯನ್ನು ಸೀಲ್ ಡೌನ್ ಮಾಡಲಾಗಿತ್ತು.

ಸೋಮಶೇಖರ್ ಅವರಿಗೆ ಕೂಡ ಈಗ ಪಾಸಿಟಿವ್ ಆಗಿದ್ದು, ಅವರು ಐಸೋಲೇಷನ್ ನಲ್ಲಿ ಇದ್ದಾರೆ.