ರಾಜ್ಯದಲ್ಲಿ ಒಂದೇ ದಿನ ಶತಕ ದಾಟಿದ ಕೊರೊನಾ ಪ್ರಕರಣ

ರಾಜ್ಯದಲ್ಲಿ ಒಂದೇ ದಿನ ಶತಕ ದಾಟಿದ ಕೊರೊನಾ ಪ್ರಕರಣ

YK   ¦    May 19, 2020 01:02:49 PM (IST)
ರಾಜ್ಯದಲ್ಲಿ ಒಂದೇ ದಿನ ಶತಕ ದಾಟಿದ ಕೊರೊನಾ ಪ್ರಕರಣ

ಬೆಂಗಳೂರು: ಇಂದು ರಾಜ್ಯದಲ್ಲಿ ಪಯತ್ತೆಯಾದ ೧೨೭ ಕೊರೊನಾ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ ೧೩೭೩ಕ್ಕೆ ಏರಿದೆ.

೫೩೦ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ೪೦ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಮಂಡ್ಯ ಜಿಲ್ಲೆಯೊಂದರಲ್ಲೇ ೬೧ ಕೊರೊನಾ ದೃಢವಾಗಿದ್ದು ಆತಂಕಕ್ಕೆ ಎಡೆಮಾಡಿದೆ.

ಉಡುಪಿಯಲ್ಲಿ ನಾಲ್ಕು, ಚಿಕ್ಕಮಗಳೂರಿನಲ್ಲಿ ಇದೇ ಮೊದಲ ಬಾರಿಗೆ ೨ ಕೊರೊನಾ ಪ್ರಕರಣ ದೃಢವಾಗಿದೆ.¼