ರಾಜ್ಯದಲ್ಲಿ ಸ್ಫೋಟಗೊಂಡ ಮಾಹಾಮಾರಿ ಕೊರೊನಾ

ರಾಜ್ಯದಲ್ಲಿ ಸ್ಫೋಟಗೊಂಡ ಮಾಹಾಮಾರಿ ಕೊರೊನಾ

YK   ¦    May 21, 2020 01:13:53 PM (IST)
ರಾಜ್ಯದಲ್ಲಿ ಸ್ಫೋಟಗೊಂಡ ಮಾಹಾಮಾರಿ ಕೊರೊನಾ

ಬೆಂಗಳೂರು: ರಾಜ್ಯದಲ್ಲಿ ಇಂಧು ಕೊರೊನಾ ಸ್ಫೋಟಗೊಂಡಿದ್ದು, ೧೧೬ ಪ್ರಕರಣ ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ ೧೫೭೮ಕ್ಕೆ ಏರಿಕೆಯಾಗಿದ್ದು, ಇದುವರೆಗೆ ೪೧ ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವಾಲಯ ದೃಢಪಡಿಸಿದೆ.

೯೬೬ ಪ್ರಕರಣಗಳು ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ೫೭೦ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.