ರಾಜ್ಯ ಹೈಕೋರ್ಟ್ ಗೆ ಐದು ಮಂದಿ ನೂತನ ನ್ಯಾಯಾಧೀಶರ ನೇಮಕ

ರಾಜ್ಯ ಹೈಕೋರ್ಟ್ ಗೆ ಐದು ಮಂದಿ ನೂತನ ನ್ಯಾಯಾಧೀಶರ ನೇಮಕ

HSA   ¦    Nov 07, 2019 03:47:15 PM (IST)
ರಾಜ್ಯ ಹೈಕೋರ್ಟ್ ಗೆ ಐದು ಮಂದಿ ನೂತನ ನ್ಯಾಯಾಧೀಶರ ನೇಮಕ

ಬೆಂಗಳೂರು: ರಾಜ್ಯ ಹೈಕೋರ್ಟ್ ಗೆ ಕೇಂದ್ರ ಕಾನೂನು ಸಚಿವಾಲಯವು ಐದು ಮಂದಿ ನೂತನ ನ್ಯಾಯಾಧೀಶರನ್ನು ನೇಮಿಸಿದೆ.

ಗುರುವಾರ ಕೇಂದ್ರ ಕಾನೂನು ಸಚಿವಾಲಯವು ಈ ಬಗ್ಗೆ ಅಧಿಸೂಚನೆ ಹೊರಡಿಸಿದೆ. ಹೇಮಂತ್ ಚಂದನಗೌಡರ್, ಆರ್. ನಟರಾಜ್, ಎನ್.ಎಸ್.ಸಂಜಯ ಗೌಡ, ಜ್ಯೋತಿ ಮೂಲಿಮನಿ, ಎನ್.ಎಸ್. ಸಂಜಯ ಗೌಡ ಅವರನ್ನು ನೂತನ ನ್ಯಾಯಾಧೀಶರಾಗಿ ನೇಮಿಸಲಾಗಿದೆ.