News Kannada
Thursday, December 08 2022

ಕ್ಯಾಂಪಸ್

ದ್ವಿತೀಯ ಪಿಯುಸಿ : ವಿಕಾಸ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ

Photo Credit :

ಮಂಗಳೂರು : ರಾಜ್ಯದ ಪದವಿಪೂರ್ವ ಶಿಕ್ಷಣ ಸಂಸ್ಥೆಗಳಲ್ಲಿ ಉತ್ಕøಷ್ಟ ಗುಣಮಟ್ಟದ ಶಿಕ್ಷಣ, ಶಿಸ್ತು, ಸರಳತೆಗೆ ಖ್ಯಾತವಾದ ಶೈಕ್ಷಣಿಕ ಹಬ್ ಎಂದು ಗುರುತಿಸಿಕೊಂಡಿರುವ ಮಂಗಳೂರಿನ ವಿಕಾಸ್ ಪದವಿಪೂರ್ವ ಕಾಲೇಜು ಪ್ರಾರಂಭದಿಂದಲೂ ಶೈಕ್ಷಣಿಕ ಸಾಧನೆಗಳಲ್ಲಿ ಸದಾ ಮುಂದಿದೆ. ಅಂತೆಯೇ ಪ್ರಸಕ್ತ ಸಾಲಿನಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ಎರಡು ವಿಭಾಗಗಳಲ್ಲೂ ಉತ್ತಮ ಸಾಧನೆಯನ್ನು ತೋರಿ ಸಂಸ್ಥೆಯು ಸಾಧನೆಯ ಮತ್ತೊಂದು ಮೆಟ್ಟಿಲನ್ನು ಯಶಸ್ವಿಯಾಗಿ ಏರಲು ಕಾರಣರಾಗಿದ್ದಾರೆ.
ಸಂಸ್ತೆಯ ಹೆಮ್ಮೆ ತಂದ ವಿದ್ಯಾರ್ಥಿಗಳಾದ ವಾಣಿಜ್ಯ ವಿಭಾಗದ ಪ್ರಥಮ್ ಕಾಮತ್, ಮಂಜುಷಾ ಡಿ ಪೈ, ರಚೆಲ್ ರೋಸ್ ಪಾಯಸ್, ವಿಜ್ಞಾನ ವಿಭಾಗದ ಜಾಗೃತಿ ಸುಬ್ಬಯ್ಯ, ಅಜಯ್ ಜೋಹನ್ ಬ್ರಾಗ್ಸ್, ನಿಹಾರಿಕಾ ರಾಜೇಂದ್ರ ಅಂಕಲ್‍ಕೊಟಿ ಒಟ್ಟು 600 ಪರೀಕ್ಷಾ ಅಂಕಗಳಲ್ಲಿ ಸಂಪೂರ್ಣ 600 ಅಂಗಳನ್ನು ಗಳಿಸುವಲ್ಲಿ ಯಾಶಸ್ತಿಯಾಗಿದ್ದಾರೆ.
ಪ್ರಕೃತಿ 599, ನರೇಖ್ ಬಿ ಎನ್ 598, ಚೈತ್ರಾ ಆರ್ 597, ತಮನ್ನಾ ಅಪಚ್ಚು 596, ಗೋಪಾಲಕೃಷ್ಣ 596, ಶ್ರೀಶ ಶಶಿಕಾಂತ್ ಕಾನಂಗಿ 595, ಇರ್ಶಿತಾ ಸಾಂಚಿ 595, ವರ್ಷಾ 595, ಶ್ರೀಜಿತ್ ಎಸ್ ಐತಾಳ್ 595 ಶೇಕಡಾ 99 ಅಂಕಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಲಕ್ಷ್ಮೀ ಎಮ್ 593, ರಕ್ಷಿತಾ ಹೆಚ್ ವಿ 590, ವಿನಯ್ ಕುಮಾರ್ ಆರ್ ಸತ್ತಿಗೆರಿ 591, ಸಾಕ್ಷ್ಮೀ ಶರನ್ ಗೌಡ 593, ಕೃತಿ ಆರ್ ಶಿಟ್ಟಿ 593, ಮೊನಿಷಾ ಎಮ್ ಪಿ 589, ಸಾಕ್ಷ್ಯ ಜೆ ಪೂಜಾರಿ 589, ಹರ್ಷಿತ್ ಜೆ 589, ಕರಣ್ ಎಸ್ 588, ಸುಹಾಸ್ 587, ಅವಿನಾಶ್ ಸಾಲ್ವದೊರ್ ಮೊಂತೇರೂ 585, ಗಗನ್ ಡಿ ಎನ್ 585, ಸಂಜು ಯು 585, ನಿಮಿತ್ 584, ಹರ್ಷಾ ಎಸ್ ಕೆ 583, ಭೂಮಿಕಾ ಜಿ ಜಂಬಾಗಿ 583, ಕುಶಾಲ್ ಗೌಡ ಕೆ ಎನ್ 583, ಅಭಿಶೇಕ್ ಸಾಲ್ಯಾನ್ 583, ತರುನ್ ಗೌಡ ಹೆಚ್ ಎಮ್ 583, ಸಂಜನಾ ಮಹೇಶ್ ಆರ್ ಎಮ್ 582, ಶ್ರೀಯಾ ರಾಘವೇಂದ್ರ ಓನ್ಕಾರ್ 582, ಶೌನ್ ಅನೀಶ್ ಪಿಂಟೊ 582, ಮಹಾಲಕ್ಷ್ಮೀ 581, ಚಂದ್ರಶೇಖರ್ ಹಿರೇಮಠ್ 581, ಕಲ್ಪಾ ಮಕಾಮ್ 580, ಪ್ರಜ್ವಲ್ ಜಿ ಹುಳಗೇರಿ 580, ಸಾಕ್ಷಿ ಎಮ್ ಎಸ್ 580, ಕೀರ್ತನ್ 580, ಗೌರಿ ಗಂಗಾಧರ 580, ನಿತ್ಯಾ ಬಿ 579, ಶ್ರೇಯಾ ಎಸ್ ಕೂಟಗಿ 579, ವೈಭವ್ ರಾಮಚಂದ್ರ ಕೊಟ್ಟಾರಿ 577, ಬಿ ಧನುಶ್ ಶೆಣೈ 577, ಸೃಜನ್ ಹೆಚ್ ಎಸ್ 576, ಸ್ನೇಹಾ ಗಣೇಶ್ ಶೇಟ್ 576, ಗೌತಮ್ 576, ಅನುಷಾ ಪಿ ಅಲಗವಾಡಿ 575, ತರುಣ್ ಕುಮಾರ್ ಕೆ 572, ದರ್ಶನ್ ದೇವಾಡಿಗ 572, ನೀರಜಾ ಪಾಟೀಲ್ 572, ಡಿ ಸಿ ಹರ್ಷಿತ್ 571

See also  ರಾಜ್ಯಾದ್ಯಂತ ಆಮ್ ಆದ್ಮಿ ಪಕ್ಷದಿಂದ ಸಹಿ ಸಂಗ್ರಹ ಅಭಿಯಾನ

ಒಟ್ಟು 169 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 138 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ ಎಂದು ಸಂಸ್ಥೆಯ ಪ್ರಟಕಣೆ ತಿಳಿಸಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು