News Kannada
Thursday, September 29 2022

ಕ್ಯಾಂಪಸ್

ಬೆಳ್ತಂಗಡಿ: ವಿಜ್ಞಾನ ಹಾಗೂ ತಂತ್ರಜ್ಞಾನದ ಒಳಿತು ಮತ್ತು ಕೆಡುಕಿನ ಪರಿಣಾಮಗಳ ಬಗ್ಗೆ ಚಾವಡಿ ಚರ್ಚೆ - 1 min read

Belthangady: Chavadi discusses the pros and cons of science and technology on the pros and cons of technology
Photo Credit : By Author

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜು ಇದರ ಉಪನ್ಯಾಸಕರಿಂದ ವಿಜ್ಞಾನ ಹಾಗೂ ತಂತ್ರಜ್ಞಾನದ ಒಳಿತು ಮತ್ತು ಕೆಡುಕಿನ ಪರಿಣಾಮಗಳ ಬಗ್ಗೆ ಚಾವಡಿ ಚರ್ಚೆ ನಡೆಯಿತು. ಪ್ರಾಚಾರ್ಯ ಪ್ರೊ.ಎನ್.ದಿನೇಶ್ ಚೌಟ ಹಾಗೂ ಉಪ ಪ್ರಾಚಾರ್ಯರಾದ ಪ್ರಮೋದ್ ಕುಮಾರ್ ಅವರು ಶುಭ ಹಾರೈಸಿದರು.

ವಿಜ್ಞಾನ ತಂತ್ರಜ್ಞಾನಗಳ ಪೂರಕ ಪರಿಣಾಮಗಳ ಬಗ್ಗೆ ಉಪನ್ಯಾಸಕ ಸುನೀಲ್ ಪಿ.ಜೆ, ಸುಭಾಷ್ ರಾವ್ ಬೋಳೂರು, ಪದ್ಮಶ್ರೀ, ದಿವ್ಯಾ ಕುಮಾರಿ ಇವರು ಪರವಾಗಿ ವಾದ ಮಂಡಿಸಿದರು. ಕೆಡುಕು ಪರಿಣಾಮಗಳ ಬಗ್ಗೆ ದೀಕ್ಷಿತ್ ರೈ, ವೈದೇಹಿ, ಸ್ಮಿತಾ ಬೆಡೇಕರ್, ಡಾ.ಪ್ರಸನ್ನ ಕುಮಾರ ಐತಾಳ್ ಇವರು ಪ್ರತಿವಾದ ಮಂಡಿಸಿದರು.

ಸಮನ್ವಯಕಾರರಾಗಿ ಮಹಾವೀರ ಜೈನ್ ನಿರ್ವಹಿಸಿದರು.ಕಾಲೇಜಿನ ಉಪನ್ಯಾಸಕರು, ಅಹ್ವಾನಿತರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

See also  ಮಂಗಳೂರು: ಸಂತ ಅಲೋಶಿಯಸ್ ಬಿ.ಎಡ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನ ಆಚರಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

154
Deepak Atavale

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು