ಮಂಗಳೂರು: ಫುಟ್ಬಾಲ್ ಕ್ಲಬ್ ಮಂಗಳೂರು ಇವರು “ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಡಿ ಸರ್ಟಿಫಿಕೇಟ್ ಕೋರ್ಸ್ ನ್ನು ಅಕ್ಟೋಬರ್ ೧೫ರಿಂದ ೨೦ ರ ವರಗೆ ಯೆನೆಪೋಯ ( ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ). ದೇರಳಕಟ್ಟೆ, ಮಂಗಳೂರು, ಸಾಕರ್ ಗ್ರೌಂಡಿನಲ್ಲಿ ನಡೆದರು.
ಪುಣೆ ಯ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ನ ಭೋಧಕರಾದ ಸಲೀಮ್ ಪಟ್ಟೆನ್ ಅವರು ಕೋರ್ಸ್ ನ್ನು ನಡೆಸಿಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ನ ಕಾರ್ಯದರ್ಶಿ ಯಾದ ಹುಸೈನ್ ಬೋಳಾರ್ ಮುಖ್ಯ ಅತಿಥಿಯಾಗಿ ಬಂದು ಯಶಸ್ವಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.