News Kannada
Thursday, June 01 2023
ಕ್ಯಾಂಪಸ್

ಮಂಗಳೂರು: ಅಲೋಶಿಯಸ್ ಕಾಲೇಜಿನ ಆರತಿ ಶ್ಯಾನುಭಾಗ್‌ರವರಿಗೆ ಪಿಹೆಚ್ ಡಿ ಪದವಿ

Aarthi Shanubhag of Aloysius College receives PhD degree
Photo Credit : By Author

ಮಂಗಳೂರು: ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ವ್ಯವಹಾರಾಡಳಿತ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್  ಆರತಿ ಶ್ಯಾನುಭಾಗ್‌ರವರ “ ಸ್ಟಡಿ ಆನ್ ಇಶ್ಯೂಸ್, ಚಾಲೆಂಜಸ್ ಆಂಡ್ ಮಾರ್ಕೆಟಿಂಗ್ ಸ್ಟ್ರಾಟೆಜಿಸ್ ಅಡಾಪ್ಟೆಡ್ ಇನ್ ನ್ಯೂ ಪ್ರೊಡಕ್ಟ್ ಪ್ರಮೋಷನ್ ಆಫ್  ಪ್ರೈವೇಟ್ ಲೈಫ್ ಇನ್ಸುರೆನ್ಸ್ ಸೆಕ್ಟರ್: ಆ ಕಂಪೇರೇಟಿವ್ ಅನಾಲಿಸಿಸ್ ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.

ಇವರು ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪ್ರೊಫೆಸರ್ ಡಾ. ವೈ. ಮುನಿರಾಜುರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು. ಆರತಿ ಶ್ಯಾನುಭಾಗ್‌ರವರು ಪ್ರಕಾಶ್ ಶ್ಯಾನುಭಾಗ್ ಹಾಗೂ  ಸುವರ್ಣ ಶ್ಯಾನುಭಾಗ್ ದಂಪತಿಯ ಪುತ್ರಿ ಹಾಗೂ  ಮನೋಜ್‌ಕುಮಾರ್ ಶರ್ಮಾರವರ ಧರ್ಮಪತ್ನಿ.

See also  ವಿಕಾಸ್‌ ಕಾಲೇಜಿನಲ್ಲಿ ವನಮಹೋತ್ಸವ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು