News Kannada
Monday, August 08 2022
ಕ್ಯಾಂಪಸ್

ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ‘ನರಹಳ್ಳಿ ಪ್ರಶಸ್ತಿ’ಗೆ ಆಯ್ಕೆ

27-Jul-2022 ಕ್ಯಾಂಪಸ್

ಬೆಂಗಳೂರಿನ ಡಾ. ನರಹಳ್ಳಿ ಪ್ರತಿಷ್ಠಾನವು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಅವರನ್ನು ತನ್ನ 2019ನೇ ಸಾಲಿನ ‘ನರಹಳ್ಳಿ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಪ್ರತಿವರ್ಷ ಯುವ ಬರಹಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಪ್ರಕಟನೆ...

Know More

ತುಮಕೂರು: ಸಮಾಜದ ಮುಖ್ಯವಾಹಿನಿಗೆ ಸೇರಲು ಅಧ್ಯಯನ ಮುಖ್ಯ ಎಂದ ಡಾ. ಓ. ನಾಗರಾಜ

27-Jul-2022 ಕ್ಯಾಂಪಸ್

ಬಾಬು ಜಗಜೀವನ ರಾಮ್‍ರವರು ಬರಡಾದ ಭೂಮಿಯಲ್ಲಿ ಹಸಿರನ್ನು ಚಿಮ್ಮಿಸಿದವರು, ನಿರ್ಮಲ ಮನಸ್ಸಿನ ಗಾಂಧೀವಾದಿ, ನವಭಾರತದ ಕಟ್ಟಾಳು, ದೇಶದ ಕಣ್ಮಣಿ ಎಂದು ಪ್ರಾಧ್ಯಾಪಕ ಡಾ. ಓ. ನಾಗರಾಜ...

Know More

ಉಜಿರೆ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ

26-Jul-2022 ಕ್ಯಾಂಪಸ್

ಸೈನಿಕರೊಳಗೆ ಉತ್ಸಾಹ, ಛಲ ತುಂಬಲು ಇಂತಹ ವಿಜಯೋತ್ಸವಗಳನ್ನು ಆಚರಿಸಬೇಕು ಎಂದು ಭಾರತೀಯ ಸೇನೆಯ ನಿವೃತ್ತ ಸುಬೇದಾರ್ ಮೇಜರ್ ಪಿ. ಜಗನ್ನಾಥ ಶೆಟ್ಟಿ...

Know More

ಮಂಗಳೂರು ವಿವಿ: ಜುಲೈ 25 ರಂದು ಅನ್ವಯಿಕ ಪ್ರಾಣಿಶಾಸ್ತ್ರ ಕಾರ್ಯಾಗಾರ

24-Jul-2022 ಕ್ಯಾಂಪಸ್

ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾಗಿರುವ ‘ಮಾನವನ ಆರೋಗ್ಯದಲ್ಲಿ ಡಿಎನ್ಎ ಹಾನಿ ಮತ್ತು ದುರಸ್ತಿ, ಭಾರತೀಯ ಸನ್ನಿವೇಶದಲ್ಲಿ ವೈಜ್ಞಾನಿಕ ಪ್ರಗತಿʼ ಎಂಬ ಒಂದು ದಿನದ ಅಂತಾರಾಷ್ಟ್ರೀಯ ಉಪನ್ಯಾಸ ಕಾರ್ಯಾಗಾರದ ಉದ್ಘಾಟನೆ ವಿವಿಯ...

Know More

ಮಂಗಳೂರು: ಮಿಲಾಗ್ರಿಸ್‌ ಕಾಲೇಜಿನಲ್ಲಿ ಎಕ್ಸೆಲ್ಸೊ – 2022 ಅಂತರ್‌ ಕಾಲೇಜು ಸ್ಪರ್ಧೆ

23-Jul-2022 ಕ್ಯಾಂಪಸ್

ಮಿಲಾಗ್ರಿಸ್‌ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಎಕ್ಸೆಲ್ಸೊ - 2022 ಒಂದು ದಿನದ ಅಂತರ್‌ ಕಾಲೇಜು ಸ್ಪರ್ಧೆ ಕಾಲೇಜಿನ...

Know More

ಮಂಗಳೂರು: ಎಸಿಸಿಎ ಪರೀಕ್ಷೆಯಲ್ಲಿ ಎಸ್ಎಸಿಯ ರಿಶೆಲ್ ಗೆ ಪ್ರಥಮ ರ‍್ಯಾಂಕ್

23-Jul-2022 ಕ್ಯಾಂಪಸ್

ಸೈಂಟ್ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಹಳೇ ವಿದ್ಯಾರ್ಥಿ - ರಿಚೆಲ್ ಕ್ಯಾಂಡಿಸ್ ಲಾಸ್ರಾಡೊ ಅವರು ಬಿಕಾಂ-ಎಸಿಸಿಎ (ಚಾರ್ಟರ್ಡ್ ಸರ್ಟಿಫೈಡ್ ಅಕೌಂಟೆಂಟ್ಸ್) ನ ಜೂನ್ 2022 ರ ಅಧಿವೇಶನದಲ್ಲಿ ಅಖಿಲ ಭಾರತ ಪ್ರಥಮ ಮತ್ತು ನಾಲ್ಕನೇ...

Know More

ತುಮಕೂರು: ಮಾಧ್ಯಮದ ಸ್ವರೂಪ ಬದಲಾವಣೆ ನಿರಂತರ ಎಂದ ರವಿ ಹೆಗಡೆ

23-Jul-2022 ಕ್ಯಾಂಪಸ್

ಎಲ್ಲ ರಂಗಗಳಲ್ಲಿ ಆಗುತ್ತಿರುವಂತೆಯೇ ಮಾಧ್ಯಮರಂಗದಲ್ಲಿಯೂ ಬದಲಾವಣೆ ನಿರಂತರ. ಅದರ ಸ್ವರೂಪ ಬದಲಾಗುವುದನ್ನು ಯಾರೂ ತಡೆಯಲಾಗದು. ಡಿಜಿಟಲ್ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಕನ್ನಡಪ್ರಭ- ಸುವರ್ಣನ್ಯೂಸ್‍ನ ಸಮೂಹ ಸಂಪಾದಕ ರವಿ ಹೆಗಡೆ...

Know More

ಮಂಗಳೂರು: ಸುಮನ ಬೋಳಾರ್ ಇವರಿಗೆ ಮಂಗಳೂರು ವಿವಿಯಿಂದ ಡಾಕ್ಟರೇಟ್ ಪದವಿ

21-Jul-2022 ಕ್ಯಾಂಪಸ್

ರಥಬೀದಿಯಲ್ಲಿರುವ ಡಾ. ಪಿ. ದಯಾನಂದ ಪೈ-ಪಿ. ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿರುವ ಶ್ರೀಮತಿ ಸುಮನ ಬೋಳಾರ್  ಇವರು ಮಂಗಳೂರು ವಿವಿ ಸಮಾಜಶಾಸ್ತ್ರ ವಿಭಾಗದ ಪ್ರೊ. ವಿನಯ್ ರಜತ್ ಇವರ ಮಾರ್ಗದರ್ಶನದಲ್ಲಿ “ಹದಿಹರೆಯದ...

Know More

ಉಜಿರೆ: ಎಸ್.ಡಿ.ಯಂ ಕಾಲೇಜಿನಲ್ಲಿ ‘ಮಾದರಿ-ಸಂಸತ್ತು’ ಕಾರ್ಯಕ್ರಮ

21-Jul-2022 ಕ್ಯಾಂಪಸ್

ಸಂಸತ್ತಿನಲ್ಲಿ ನಡೆಯುವಂತೆ ಕಲಾಪ ಆರಂಭವಾಗಿದ್ದು, ಕಲಾಪದಲ್ಲಿ ಪ್ರಶ್ನೆಗಳು ಮರು ಪ್ರಶ್ನೆಗಳು ಚರ್ಚೆಗಳು ಆರೋಪಗಳು ಎದುರುಬದುರಾಗಿ ನೋಡುಗರ ಕಣ್ಣಿಗೆ ಸದನದ ಕಲಾಪವೇ ಸರಿ ಎಂದು ಬಿಂಬಿಸುವಂತೆ ಇತ್ತೀಚಿಗೆ ಉಜಿರೆಯ ಶ್ರೀ.ಧ.ಮ. ಪದವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ...

Know More

ಉಜಿರೆ: `ಪರಿಸರ ಪೂರಕ ಆವಿಷ್ಕಾರಕ್ಕೆ ಆದ್ಯತೆ’

21-Jul-2022 ಕ್ಯಾಂಪಸ್

ಯುವ ವಿಜ್ಞಾನಿಯ ವಿನೂತನ ಆವಿಷ್ಕಾರದ ಅನ್ವೇಷಣೆಯು ಪರಿಸರ ಪೂರಕವಾಗಿರಬೇಕು. ಸಮಾಜಕ್ಕೆ ಒಳಿತು ಮಾಡುವ ಉದ್ದೇಶವನ್ನು ಹೊಂದಿರಬೇಕು ಎಂದು ಎನ್‌ಐಟಿಕೆ ಸೂರತ್ಕಲ್‌ನ ರಸಾಯನ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ.ಅರುಣ್ ಎಂ ಇಸಳೂರ್...

Know More

ಉಜಿರೆ: ವಿಜ್ಞಾನ ವಿದ್ಯಾರ್ಥಿಗಳಿಗೆ ಅವಕಾಶ ವಿಪುಲ- ರೊನಾಲ್ಡ್ ಪಿಂಟೋ

21-Jul-2022 ಕ್ಯಾಂಪಸ್

ಹಿಂದೆ ವಿಜ್ಞಾನ ಕ್ಷೇತ್ರಗಳಲ್ಲಿ ಸೀಮಿತ ವೃತ್ತಿಗಳಿದ್ದವು. ಆದರೆ ಈಗ ಪ್ರಪಂಚ ವಿಸ್ತಾರಗೊಳ್ಳುತ್ತಿದ್ದ ಹಾಗೆ ಅವಕಾಶಗಳೂ ವಿಸ್ತಾರಗೊಳ್ಳುತ್ತಿವೆ. ಹಾಗಾಗಿ ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹಾಗೂ ಇಚ್ಛಾ ಶಕ್ತಿಗಳನ್ನು ಹೊಂದಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಮಂಗಳೂರಿನ...

Know More

ಉಜಿರೆ: ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ಬೌದ್ಧಿಕ ಆಸ್ತಿ ಹಕ್ಕು ಕುರಿತ ಕಾರ್ಯಾಗಾರ

20-Jul-2022 ಕ್ಯಾಂಪಸ್

ಬೌದ್ಧಿಕ ಆಸ್ತಿ ಹಕ್ಕುಗಳ ನಿರ್ವಹಣೆಯು ಸುಸ್ಥಿರ ಬೆಳವಣಿಗೆಯ ಪರಿಕಲ್ಪನೆಯ ಆಧಾರದಲ್ಲಿ ನಡೆದಾಗ ಮಾತ್ರ ವೈಜ್ಞಾನಿಕ ಸಂಶೋಧನೆ ಮತ್ತು ಆವಿಷ್ಕಾರಗಳಿಗೆ ಬಹು ಆಯಾಮಗಳ ಮನ್ನಣೆ ದೊರಕುತ್ತದೆ ಎಂದು ಬೆಂಗಳೂರಿನ ಇಂಟೆಲಿಕೋಪಿಯಾ ಐಪಿ ಸರ್ವಿಸಸ್ ಸಂಸ್ಥೆಯ ಸಂಸ್ಥಾಪಕ...

Know More

ಉಜಿರೆ: ‘ಸಕಾರಾತ್ಮಕ ಚಿಂತನೆಯಿಂದ ಸಂತೋಷದಾಯಕ ಜೀವನ’

19-Jul-2022 ಕ್ಯಾಂಪಸ್

ಸಕಾರಾತ್ಮಕ ಚಿಂತನೆಗಳ ಮೂಲಕ ಸಂತೋಷದಾಯಕ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಮನಃಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಆಡ್ರೆ ಪಿಂಟೋ...

Know More

ಉಜಿರೆ: ‘ಜ್ಞಾನದ ಪ್ರಾಯೋಗಿಕ ಅನ್ವಯದಿಂದ ಕಲಿಕೆ ಸಾರ್ಥಕ’

19-Jul-2022 ಕ್ಯಾಂಪಸ್

ಜ್ಞಾನವು ಪ್ರಾಯೋಗಿಕವಾಗಿ ಅನ್ವಯವಾದಾಗ ಮಾತ್ರ ಕಲಿಕೆಯ ಸಾರ್ಥಕತೆ ಸಾಧ್ಯ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್ ಉದಯಚಂದ್ರ...

Know More

ಶಂಕರಘಟ್ಟ: 2022ರ ಎನ್‌ಐಆರ್‌ಎಫ್ ರ‍್ಯಾಂಕಿಂಗ್, ಕುವೆಂಪು ವಿಶ್ವವಿದ್ಯಾಲಯಕ್ಕೆ 86ನೇ ರ‍್ಯಾಂಕ್

16-Jul-2022 ಕ್ಯಾಂಪಸ್

ನವದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಧಮೇಂದ್ರ ಪ್ರಧಾನ್‌ ಶುಕ್ರವಾರ ಅಂತರ್ಜಾಲದಲ್ಲಿ ಬಿಡುಗಡೆಗೊಳಿಸಿರುವ 2022ರ ಪ್ರತಿಷ್ಠಿತ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್ (ಎನ್‌ಐಆರ್‌ಎಫ್) ನಲ್ಲಿ ಕುವೆಂಪು ವಿಶ್ವವಿದ್ಯಾಲಯವು 86ನೇ ರ‍್ಯಾಂಕ್ ಗಳಿಸುವುದರೊಂದಿಗೆ ಸತತ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು