News Kannada
Tuesday, February 27 2024
ಮನರಂಜನೆ

ಪ್ರಚಾರಕ್ಕೆ ಹೋದ ಬಾಲಿವುಡ್ ನಟರ ಮೇಲೆ ಚಪ್ಪಲಿ ಎಸೆದ ಅಭಿಮಾನಿಗಳು:‌ ವಿಡಿಯೋ ವೈರಲ್

27-Feb-2024 ಮನರಂಜನೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ತಮ್ಮ ಮುಂದಿನ ಚಿತ್ರ 'ಬಡೇ ಮಿಯಾ ಚೋಟೆ ಮಿಯಾ' ಪ್ರಚಾರಕ್ಕಾಗಿ ಫೆಬ್ರವರಿ 26 ರಂದು ಲಕ್ನೋಗೆ ಹೋಗಿದ್ದು, ಈ ವೇಳೆ ಅಭಿಮಾನಿಗಳು ಚಪ್ಪಲಿ ತೂರಿದ ಘಟನೆ...

Know More

ಗಲ್ಫ್​ ರಾಷ್ಟ್ರಗಳಲ್ಲಿ ಭಾರತದ ‘ಆರ್ಟಿಕಲ್​ 370’ ಸಿನಿಮಾ ಬ್ಯಾನ್​

27-Feb-2024 ಮನರಂಜನೆ

ಕಾಶ್ಮೀರದಲ್ಲಿ ಆರ್ಟಿಕಲ್​ 370 ರದ್ದು ಮಾಡಿದ ಘಟನೆಯನ್ನು ಆಧರಿಸಿ ಸಿನಿಮಾ ಮೂಡಿಬಂದಿದೆ.  ‘ಆರ್ಟಿಕಲ್​ 370’ ಚಿತ್ರಕ್ಕೆ ಆದಿತ್ಯ ಸುಹಾಸ್​ ನಿರ್ದೇಶನ ಮಾಡಿದ್ದಾರೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ ಈ ಸಿನಿಮಾಗೆ ಉತ್ತಮ ಕಲೆಕ್ಷನ್​ ಆಗುತ್ತಿದೆ. ವಿದೇಶದಲ್ಲೂ ಒಳ್ಳೆಯ ಕಮಾಯಿ...

Know More

ಅಪ್ಪು ಬರ್ತ್‍ಡೇಗೆ ಮರು ಬಿಡುಗಡೆಯಾಗ್ತಿದೆ ಈ ಚಿತ್ರ

26-Feb-2024 ಮನರಂಜನೆ

ಪುನೀತ್ ರಾಜ್​ಕುಮಾರ್ ಅವರು ನಮ್ಮೊಂದಿಗೆ ಇಲ್ಲ. ಅವರನ್ನು ನಿತ್ಯ ನೆನಪಿಸಿಕೊಳ್ಳುವ ಕೆಲಸ ನಡೆಯುತ್ತಿದೆ. ಮಾರ್ಚ್‌ 17ರಂದು ಸ್ಯಾಂಡಲ್‌ವುಡ್‌ ಪವರ್ ಸ್ಟಾರ್  ದಿ. ಪುನೀತ್ ರಾಜ್ ಕುಮಾರ್ ಜನ್ಮದಿನ. ಪ್ರತಿ ಬಾರಿ ಅವರ ಜನ್ಮದಿನಕ್ಕೆ ಒಂದು...

Know More

ಮಗನಿಗಾಗಿ ಶರ್ಟ್​ಲೆಸ್ ಅವತಾರದಲ್ಲಿ ಫೋಟೋಗೆ ಪೋಸ್ ಕೊಟ್ಟ ಶಾರುಖ್ ಖಾನ್ 

26-Feb-2024 ಮನರಂಜನೆ

ನಟ ಶಾರುಖ್ ಖಾನ್  ಸಿನಿಮಾದ ಜೊತೆಗೆ ಹಲವು ಬ್ರ್ಯಾಂಡ್​ಗಳ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದೀಗ ಮಗ ಆರ್ಯನ್​ ಖಾನ್ ಒಡೆತನದ ಬಟ್ಟೆ ಬ್ರ್ಯಾಂಡ್ ಕೂಡ ಪ್ರಚಾರ...

Know More

ಬಾಲಿವುಡ್ ನಿರ್ದೇಶಕ ಕುಮಾರ್ ಶಹಾನಿ ನಿಧನ

25-Feb-2024 ಮನರಂಜನೆ

ಬಾಲಿವುಡ್  ನಿರ್ದೇಶಕ, ನಿರ್ಮಾಪಕ ಕುಮಾರ್ ಶಹಾನಿ ಅವರು 83ನೇ ವರ್ಷಕ್ಕೆ ಫೆ.24ರ ರಾತ್ರಿ 11 ಗಂಟೆಗೆ ಕೊಲ್ಕತ್ತಾದಲ್ಲಿ ...

Know More

ಚಿನ್ನದ ಕೇಕ್‌ ಕಟ್‌ ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ಊರ್ವಶಿ ರೌಟೇಲಾ

25-Feb-2024 ಮನರಂಜನೆ

ಬಾಲಿವುಡ್ ನಟಿ ಮತ್ತು ರೂಪದರ್ಶಿ ಊರ್ವಶಿ ರೌಟೇಲಾ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಊರ್ವಶಿ ಇಂದು ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ನಿನ್ನೆ ತಡರಾತ್ರಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಅವರು 24 ಕ್ಯಾರಟ್​...

Know More

ಈ ಸುಂದರಿ ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ !

25-Feb-2024 ಮನರಂಜನೆ

ತಾನು ಸುಂದರವಾಗಿ ಕಾಣಿಸಬೇಕೆನ್ನುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇದ್ದೇ ಇರುತ್ತೆ. ದೇಹದ ಸೌಂದರ್ಯವನ್ನು ಕಾಪಾಡಿಕೊಂಡು ಫಿಟ್ ಎಂಡ್ ಹಾಟ್ ಆಗಿ ಕಾಣಿಸಿಕೊಳ್ಳುವುದು ಈಗಿನ ಯುವಜನತೆಯ ಟ್ರೆಂಡ್ ಎಂದರೆ ತಪ್ಪಾಗಲಿಕ್ಕಿಲ್ಲ. ಅದರಲ್ಲೂ ಯುವತಿಯರಿಗೆ ಸೌಂದರ್ಯ ಪ್ರಜ್ಞೆ...

Know More

ಪುತ್ತೂರಿನ ಪ್ರಜ್ವಲ್‌ಕರ್ಪೇ ಮಿಸ್ಟರ್ ಬೋರಿ ತುಳು ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ

25-Feb-2024 ಕೋಸ್ಟಲ್ ವುಡ್

ಇಲ್ಲಿನ ಪುತ್ತೂರಿನ ಬೊಳುವಾರು ನಿವಾಸಿ ಪ್ರಜ್ವಲ್‌ ಕೆರ್ಪೇ ಮಿಸ್ಟರ್ ಬೋರಿ ತುಳು ಚಲನಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಇವರು ಹಲವಾರು ಕಿರುಚಿತ್ರ ಮತ್ತುಆಲ್ಬಂ ಹಾಡುಗಳಲ್ಲಿ ಕೆಲಸ ಮಾಡಿದ್ದುಇವರು ನಿರ್ದೇಶಿಸಿದ ಮೌನ ಮಾತಾದಾಗ ಮತ್ತು ಓಂ...

Know More

‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು ಮಾಜಿ ಪತ್ನಿಗೆ ​ ಪ್ರಶ್ನೆ ಮಾಡಿದ ಅಮಿರ್​ ಖಾನ್

25-Feb-2024 ಮನರಂಜನೆ

ಬಾಲಿವುಡ್​ನ ನಟ ಅಮಿರ್ ಖಾನ್​ ಮತ್ತು ಪತ್ನಿ ಕಿರಣ್​ ರಾವ್​ಗೆ ವಿಚ್ಛೇದನ ಬಳಿಕವೂ ಅನ್ಯೋನ್ಯವಾಗಿ ಇರುವ ಜೋಡಿ. ಡಿವೋರ್ಸ್ ಬಳಿಕ ಕಿರಣ್​ ರಾವ್​ ಅವರಲ್ಲಿ ಅಮಿರ್ ‘ಗಂಡನಾಗಿ ನನ್ನಲ್ಲಿ ಏನು ಕೊರತೆ ಇತ್ತು’ ಎಂದು...

Know More

ಐಶಾರಾಮಿ ಕಾರು ಖರೀದಿಸಿದ ಪ್ಯಾನ್ ಇಂಡಿಯಾ ನಟಿ ಪ್ರಿಯಾಮಣಿ

25-Feb-2024 ಮನರಂಜನೆ

ಪ್ಯಾನ್ ಇಂಡಿಯಾ ನಟಿ ಪ್ರಿಯಾಮಣಿ ಎರಡು ದಶಕಕ್ಕೂ ಹೆಚ್ಚು ಸಮಯದಿಂದ ನಟನೆಯಲ್ಲಿ ತೊಡಗಿಸಿಕೊಂಡಿದ್ದು, ಈಗಲೂ ಸಾಲು-ಸಾಲು ಅವಕಾಶ...

Know More

ʻಡಾನ್‌ʼ 3ಗೆ ಏರಿದ ಬಜೆಟ್‌: ರಣವೀರ್‌ ಮಾಸ್‌ ಎಂಟ್ರಿ

24-Feb-2024 ಮನರಂಜನೆ

‘ಡಾನ್’ ಹಾಗೂ ‘ಡಾನ್ 2’ ಫರ್ಹಾನ್ ಅಖ್ತರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗಳು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು.ಇದೀಗ ಇವರ ನಿರ್ದೇಶನದ ʼಡಾನ್‌ʼ 3 ಗೆ ದೊಡ್ಡ ಮಟ್ಟತ ಸಿದ್ಧತೆ ನಡೆದಿದ್ದು ಇದರ ಬಜೆಟ್ 300...

Know More

ವಯಸ್ಸಾಯ್ತು ಮದುವೆಯಾಗು ಎಂದವನಿಗೆ ಏನಂದ್ರು ನಟಿ ಶಮಿತಾ?

23-Feb-2024 Uncategorized

ನೆಟ್ಟಿಗನೊಬ್ಬ ಬಾಲಿವುಡ್ ನಟಿ ಶಮಿತಾ ಶೆಟ್ಟಿಗೆ ವಯಸ್ಸಾಯ್ತು ಮದುವೆಯಾಗು ಎಂದಿದ್ದಾನೆ. ಇದಕ್ಕೆ ಗರಂ ಆದ ನಟಿ ಪ್ರತಿಕ್ರಿಯೆ...

Know More

ಜಮೀನು ಖರೀದಿಸಿದ ಶಾರುಖ್ ಖಾನ್ ಪುತ್ರಿ: ಇದರ ಮೌಲ್ಯ ಎಷ್ಟು ಗೊತ್ತಾ?

23-Feb-2024 ಮನರಂಜನೆ

ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿ ಸಂಭಾವನೆ ಪಡೆಯಲು ಶುರುಮಾಡುತ್ತಿದ್ದಂತೆ ಇದೀಗ ಮುಂಬೈ ಹೊರವಲಯದಲ್ಲಿ ದೊಡ್ಡ ರಿಯಲ್ ಎಸ್ಟೇಟ್ ಹೂಡಿಕೆಯನ್ನು...

Know More

ರಾಜಕೀಯಕ್ಕೆ ಎಂಟ್ರಿ ಆಗಲಿದ್ದಾರ ಟಾಲಿವುಡ್‌ ಮೆಗಾಸ್ಟಾರ್ ಮಗಳು?

23-Feb-2024 ಮನರಂಜನೆ

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಮಗಳು ನಿಹಾರಿಕಾ ರಾಜಕೀಯಕ್ಕೆ ಪ್ರವೇಶಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯದಲ್ಲೇ ನಟಿ ಎಂಪಿ ಎಲೆಕ್ಷನ್‌ನಲ್ಲಿ ಭಾಗವಹಿಸಲಿದ್ದಾರೆ ಎಂಬ ಸುದ್ದಿಗೆ ನಿಹಾರಿಕಾ ಆಪ್ತರು ಸ್ಪಷ್ಟನೆ ನೀಡಿದ್ದು, ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬುದು...

Know More

ಇಂದು ಆರ್ಟಿಕಲ್ 370 ಸಿನಿಮಾ ರಿಲೀಸ್‌: ಯಾಮಿ ಗೌತಮ್ ಸಖತ್‌ ಆಕ್ಟಿಂಗ್‌

23-Feb-2024 ಮನರಂಜನೆ

ಇಂದು ದೇಶದಾದ್ಯಂತ ಆರ್ಟಿಕಲ್ 370 ಸಿನಿಮಾ ಬಿಡುಗಡೆಯಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಏಜೆಂಟ್ ಆಗಿ ಯಾಮಿ ಗೌತಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಪ್ರಮುಖ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು