News Karnataka Kannada
Friday, April 19 2024
Cricket
ಅಡುಗೆ ಮನೆ

ದೇಹ ತಂಪಾಗಿಸುವ ಗಸಗಸೆ ಪಾಯಸ ತಯಾರಿ ಹೇಗೆ?

07-Mar-2024 ಅಡುಗೆ ಮನೆ

ಬೇಸಿಗೆಯಲ್ಲಿ ಬಿಸಿಲ ಧಗೆಗೆ ದೇಹದ ಉಷ್ಣಾಂಶ ಹೆಚ್ಚಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ ಹೀಗಾಗಿ ದೇಹವನ್ನು ತಂಪಾಗಿಸಿ, ಕಣ್ತುಂಬ ನಿದ್ದೆಯನ್ನು ಕೊಡಬೇಕಾದರೆ ಗಸಗಸೆ ಬಳಕೆ ಅತಿ ಮುಖ್ಯವಾಗಿದೆ. ಹೀಗಾಗಿ ಗಸಗಸೆ ಪಾಯಸವನ್ನು ಮಾಡಿ ಸೇವಿಸಿದ್ದೇ ಆದರೆ ಆರೋಗ್ಯವಾಗಿರಲು ಸಾಧ್ಯವಾಗಲಿದೆ. ಹಾಗಾದರೆ ಪಾಯಸ ಮಾಡುವುದು...

Know More

ಗರಿ ಗರಿಯಾದ ನಿಪ್ಪಟ್ಟು ಮಾಡುವ ಸರಳ ವಿಧಾನ ಇಲ್ಲಿದೆ

04-Mar-2024 ಅಡುಗೆ ಮನೆ

ನಿಪ್ಪಟ್ಟು ಯಾರಿಗೆ ಇಷ್ಟ ಇಲ್ಲ ಹೇಳಿ. ಸಂಜೆ ಹೊತ್ತು ಚಹಾದ ಜೊತೆ ತಿಂದರೆ ಅದರಷ್ಟು ರುಚಿಕರ ಯಾವುದು ಇಲ್ಲ ಸರಳವಾಗಿ ಮನೆಯಲ್ಲಿ ಕೇವಲ 10 ನಿಮಿಷಗಳಲ್ಲಿ ನಿಪ್ಪಟ್ಟು...

Know More

ಹೀರೆಕಾಯಿ ಸಿಪ್ಪೆಯಿಂದ ಚಟ್ನಿ ಮಾಡುವ ಸರಳ ವಿಧಾನ

29-Feb-2024 ಅಡುಗೆ ಮನೆ

ಚಟ್ನಿಯಲ್ಲಿ ಹಲವು ಬಗೆಗಳಿವೆ. ಟೊಮೆಟೊ, ಈರುಳ್ಳಿ, ಶೇಂಗಾ ಚಟ್ನಿಯನ್ನು ಮಾಡಲಾಗುತ್ತದೆ, ಆದರೆ ಹೀರೆಕಾಯಿ ಸಿಪ್ಪೆಯಿಂದ ಚಟ್ನಿಯನ್ನು ತಯಾರಿಸಬಹುದು. ನಾವು ಇಂದು ಹೀರೆಕಾಯಿ ಸಿಪ್ಪೆಯಿಂದ ಚಟ್ನಿಯನ್ನು ಮಾಡುವ ಸರಳ ವಿಧಾನ...

Know More

ಬಿರು ಬಿಸಿಲಿನಲ್ಲಿ ತಂಪಾಗಿ ಮನೆಯಲ್ಲಿಯೇ ಮಾಡಿ ತಿನ್ನಿ ಕುಲ್ಫಿ ಐಸ್‍ಕ್ರೀಂ

28-Feb-2024 ಅಡುಗೆ ಮನೆ

ಈ ಬಿರು ಬಿಸಿಲಿನಲ್ಲಿ ಮನೆಯಲ್ಲೇ ಏನಾದ್ರೂ ತಣ್ಣಗೆ ತಿನ್ನೋಣ. ಕುಡಿಯೋಣ ಅನ್ನೋರಿಗಾಗಿ ಇಲ್ಲಿದೆ ಕುಲ್ಫಿ ಐಸ್‍ಕ್ರೀಂ...

Know More

ಬೇಸಿಗೆಗೆ ಬಾರ್ಲಿ ಪಾಯಸ ಆರೋಗ್ಯಕಾರಿ… ಮಾಡುವುದು ಹೇಗೆ?

26-Feb-2024 ಅಡುಗೆ ಮನೆ

ಬೇಸಿಗೆಯಲ್ಲಿ ಆರೋಗ್ಯವನ್ನು ತಂಪಾಗಿಟ್ಟುಕೊಳ್ಳುವ ಕೆಲವು ತಿನಿಸುಗಳನ್ನು ಮಾಡಿ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವ ಜಾಣ್ಮೆ ನಮ್ಮಲ್ಲಿರಬೇಕು. ಹೀಗಾಗಿ ಬಾರ್ಲಿ ಪಾಯಸ ಆರೋಗ್ಯದ ದೃಷ್ಟಿಯಿಂದ ಉತ್ತಮ. ಇದನ್ನು ಸುಲಭವಾಗಿ ಮಾಡಬಹುದಲ್ಲದೆ, ಬೇಸಿಗೆಯಲ್ಲಿ ದೇಹದ ಮೇಲೆ ಆಗುವ...

Know More

ಟೇಸ್ಟಿ ಮಸಾಲ ಬ್ರೆಡ್ ಸುಲಭವಾಗಿ ಮಾಡೋದು ಹೇಗೆ?

21-Feb-2024 ಅಡುಗೆ ಮನೆ

ಸಂಜೆ ಏನಾದರೂ ಬಿಸಿಬಿಸಿ, ಖಾರ ಖಾರವಾಗಿ ತಿನ್ನೋಣ ಎನ್ನಿಸುವಾಗ ಮನೆಯಲ್ಲಿ ಬ್ರೆಡ್ ಇದ್ದರೆ ಸಿಂಪಲ್ ಆಗಿ ಮಸಾಲ ಬ್ರೆಡ್ ಮಾಡಬಹುದು. ಮಸಾಲಾ ಬ್ರೆಡ್ ಮಾಡುವ ಸರಳ ವಿಧಾನ...

Know More

ನಾಲ್ಕೇ ಪದಾರ್ಥದಿಂದ ತಯಾರಾಗುತ್ತೆ ತೆಂಗಿನಕಾಯಿ ಬಿಸ್ಕೆಟ್

18-Feb-2024 ಅಡುಗೆ ಮನೆ

ಈ ತೆಂಗಿನಕಾಯಿ ಬಿಸ್ಕೆಟ್ ಮಾಡಲು ಕೇವಲ ನಾಲ್ಕೇ ಪದಾರ್ಥ ಸಾಕು. ಮಾತ್ರವಲ್ಲದೇ ತುಂಬಾ ಸಿಂಪಲ್ ಕೂಡಾ.  ಸಂಜೆ ವೇಳೆ ಚಹಾಗೆ ಇದು ಒಂದು ಪರ್ಫೆಕ್ಟ್ ಸ್ನ್ಯಾಕ್ಸ್ ಆಗಬಲ್ಲದು. ಇದನ್ನು ಹೇಗೆ ಮಾಡುವುದು ಎಂದು...

Know More

ಸಂಜೆಯ ಚಹಾದ ಜೊತೆ ಸವಿಯಲು ರುಚಿಕರ: ಚೋಕೋ ಚಿಪ್ ಕುಕ್ಕೀಸ್

17-Feb-2024 ಅಡುಗೆ ಮನೆ

ಸಂಜೆ ಚಹಾದ ಜೊತೆ ಜೊತೆ ಕೆಲವರಿಗೆ ಬಿಸ್ಕೆಟ್ ತಿನ್ನುವ ಅಭ್ಯಾಸವಿರುತ್ತದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಕೆಲವೇ ಕೆಲವು ಸಾಮಗ್ರಿಗಳನ್ನು ಬಳಸಿಕೊಂಡು ಚೋಕೋ ಚಿಪ್ ಕುಕ್ಕೀಸ್ ಯಾವ ರೀತಿ ಮಾಡುವುದು ಎಂಬುದನ್ನು...

Know More

ಚಿತ್ರಾನ್ನ ಸೇವಿಸಿ ಬೋರಾಗಿದ್ದರೇ ಈ ಮಾವಿನ ಕಾಯಿ ಚಿತ್ರಾನ್ನ ಮಾಡಿ ನೋಡಿ

16-Feb-2024 ಅಡುಗೆ ಮನೆ

ಚಿತ್ರಾನ್ನ ಸೇವಿಸಿ ಬೋರಾಗಿದ್ದರೂ ಹೆಚ್ಚಿನವರು ಕೆಲವೊಂದು ಕಾರಣಗಳಿಗೆ ಬೆಳಗ್ಗಿನ ತಿಂಡಿಗೆ ಚಿತ್ರಾನ್ನವನ್ನು ಮಾಡುತ್ತಲೇ ಇರುತ್ತಾರೆ. ಆದರೆ ಸೀಸನ್ ಗೆ ತಕ್ಕಂತೆ ಚಿತ್ರಾನ್ನಕ್ಕೂ ಹೊಸತನ ನೀಡಿದರೆ ಬೋರ್ ಹೊಡೆಸುವುದಿಲ್ಲ. ಈ ಮಾವಿನ ಕಾಲವಾಗಿರುವುದರಿಂದ ಮಾವಿನಕಾಯಿ ಚಿತ್ರಾನ್ನ...

Know More

ಕೊರಿಯಾದ ಸಾಂಪ್ರದಾಯಿಕ ಆಹಾರ ಕಿಮ್ಚಿ ಮಾಡುವುದು ಹೇಗೆ ?

16-Feb-2024 ಅಡುಗೆ ಮನೆ

ನಮ್ಮ ದೇಶದಲ್ಲಿ ಕೊರಿಯನ್ ಡ್ರಾಮಾ ಜೊತೆಗೆ ಕೊರಿಯನ್ ಹಾಡುಗಳು ಎಷ್ಟು ಪ್ರಚಲಿತದಲ್ಲಿವೆಯೋ ಅಷ್ಟೇ ಕೊರಿಯನ್ ಆಹಾರ ಕೂಡ. ಈ ಕೊರಿಯನ್ ಆಹಾರಗಳಲ್ಲಿ ಕಿಮ್ಚಿ ಕೂಡ ಒಂದು ಇದನ್ನು ನಾವು ಮನೆಯಲ್ಲಿಯೇ ಸುಲಭವಾಗಿ...

Know More

ಚೈನೀಸ್ ಎಗ್ ಡ್ರಾಪ್ ಸೂಪ್ ಮಾಡುವುದು ಹೇಗೆ ?

15-Feb-2024 ಅಡುಗೆ ಮನೆ

ಮೊಟ್ಟೆ ಬಳಸಿ  ಕೇವಲ 15 ನಿಮಿಷಗಳಲ್ಲಿ ಮೊಟ್ಟೆಯ ಸೂಪ್ ಮಾಡೋದು ಹೇಗೆಂದು ತಿಳಿದುಕೊಳ್ಳೋಣ. ಚೈನೀಸ್ ಅಡುಗೆಗಳ ಪಟ್ಟಿಗೆ ಸೇರೋ ಈ ರೆಸಿಪಿಯನ್ನು ಎಗ್ ಡ್ರಾಪ್ ಸೂಪ್ ಎಂತಲೂ...

Know More

ಮನೆಯಲ್ಲೇ ಸುಲಭವಾಗಿ ಮಾಡಿ ಕೆಟೊ ಮಗ್ ಕೇಕ್

14-Feb-2024 ಅಡುಗೆ ಮನೆ

ಇವತ್ತಿನ ರೆಸಿಪಿಯಲ್ಲಿ ಅತ್ಯಂತ ಸುಲಭವಾಗಿ ಮನೆಯಲ್ಲೇ ಮಾಡಬಹುದಾದ ಹಾಗೂ ಮಕ್ಕಳಿಗೂ ಇಷ್ಟವಾಗುವಂತಹ ಕೆಟೊ ಮಗ್ ಕೇಕ್ ರೆಸಿಪಿ. ಹಾಗಿದ್ರೆ ಇದನ್ನು ಹೇಗೆ ತಯಾರಿಸುವುದು ಎಂಬುದನ್ನು...

Know More

ಬಾಯಲ್ಲಿ ನೀರೂರಿಸೋ ಬಟರ್ ಗಾರ್ಲಿಕ್ ಸ್ಕ್ವಿಡ್

11-Feb-2024 ಅಡುಗೆ ಮನೆ

ಬಟರ್ ಗಾರ್ಲಿಕ್ ಸ್ಕ್ವಿಡ್ ರುಚಿಕರವಾದ ಸೀಫುಡ್. ನಾನ್ವೆಜ್ ಪ್ರಿಯರಿದ್ದರೆ ಇವತ್ತಿನ ಅಡುಗೆಯನೊಮ್ಮೆ ಟ್ರೈ ಮಾಡಿ ನೋಡಿ. ಬೆಣ್ಣೆ ಮತ್ತು ಬೆಳ್ಳುಳ್ಳಿಯಲ್ಲಿ ಬೇಯಿಸಿ ಮಾಡಲಾಗು ಬಟರ್ ಗಾರ್ಲಿಕ್ ಸ್ಕ್ವಿಡ್ ಮನೆಯಲ್ಲಿ ತಯಾರಿಸೋದು ಬಹಳ ಸುಲಭ...

Know More

ಬೆಂಡೆಕಾಯಿ ಕುರುಕುರೆ ನೀವು ಯಾವತ್ತಾದರೂ ಟ್ರೈ ಮಾಡಿದ್ದೀರಾ?

09-Feb-2024 ಅಡುಗೆ ಮನೆ

ಸಂಜೆ ವೇಳೆ ಚಹಾದೊಂದಿಗೆ ಸವಿಯಲು ಕುರುಕಲು ತಿಂಡಿ ಏನಾದರೂ ಬೇಕೇ ಬೇಕು. ಸಿಂಪಲ್ ಆಗಿ ಬೆಂಡೆಕಾಯಿ ಕುರುಕುರೆ ಟ್ರೈ ಮಾಡಬಹುದು.  ಊಟದೊಂದಿಗೆ ಇದನ್ನು ನೀವು ಸೈಡ್ ಡಿಶ್ ಆಗಿಯೂ...

Know More

ಹಸಿ ಟೊಮೆಟೋ ಫ್ರೈ ಎಂದಾದ್ರೂ ತಿಂದಿದ್ದೀರಾ?

08-Feb-2024 ಅಡುಗೆ ಮನೆ

ಟೊಮೆಟೋ ಪ್ರೇಮಿಗಳಿಗಾಗಿ  ಸಿಂಪಲ್ ಸ್ನ್ಯಾಕ್ಸ್ ರೆಸಿಪಿಯೊಂದನ್ನು ತಿಳಿದುಕೊಳ್ಳೋಣ. ಇಲ್ಲಿ ಹಸಿ ಟೊಮೆಟೋವನ್ನು ಬಳಸಲಾಗಿದ್ದು ಈ ಹಸಿ ಟೊಮೆಟೋ ಫ್ರೈ ಅನ್ನು ಮನೆಯಲ್ಲಿ ನೀವು ಕೂಡ ಟ್ರೈ ಮಾಡಿ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು