NewsKarnataka
Monday, August 02 2021

ಗಾಂಧಿನಗರ

ಗಾಜನೂರಿನಲ್ಲಿ ನಟ ಶಿವರಾಜ್ ಕುಮಾರ್ ರಿಲ್ಯಾಕ್ಸ್….

01-Aug-2021

ಚಾಮರಾಜನಗರ: ವರನಟ ನಟ ಡಾ. ರಾಜ್ ಕುಮಾರ್ ರವರ ಪುತ್ರ ಶಿವರಾಜ್ ಕುಮಾರ್ ಅವರು ಪತ್ನಿ ಗೀತಾ ಅವರೊಂದಿಗೆ ಹುಟ್ಟೂರು ಗಾಜನೂರಿಗೆ ಆಗಮಿಸಿದ್ದು ಸುತ್ತಲ ಹಸಿರ ಪರಿಸರದಲ್ಲಿ ಅಡ್ಡಾಡುತ್ತಾ ರಿಲಾಕ್ಸ್ ಮೂಡಿನಲ್ಲಿರುವ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ತಮ್ಮ ಎಲ್ಲ ಜಂಜಾಟಗಳನ್ನು ಬದಿಗೊತ್ತಿ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಂತೆ ಇರುವ ತಮಿಳುನಾಡು ಜಿಲ್ಲೆಯ ತಾಳವಾಡಿ ತಾಲ್ಲೂಕಿನ ದೊಡ್ಡಗಾಜನೂರಿಗೆ...

Know More

‘ಅಭಿನಯ ಶಾರದೆ’, ಹಿರಿಯ ನಟಿ ಜಯಂತಿ ಇನ್ನಿಲ್ಲ

26-Jul-2021

ಬೆಂಗಳೂರು: ‘ಅಭಿನಯ ಶಾರದೆ’ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುತ್ತಿದ್ದ ಬಹುಭಾಷಾ ಹಿರಿಯ ನಟಿ, ಜಯಂತಿ (76) ನಿಧನರಾಗಿದ್ದಾರೆ. ಸೋಮವಾರ ನಸುಕಿನ ಜಾವ ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ನಿಧನರಾದರು. ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು....

Know More

ಹೆಣ್ಣು ಮಗುವಿಗೆ ಜನ್ಮ ನೀಡಿದ ಯುವರತ್ನ ಬೆಡಗಿ ಸಯೇಷಾ

25-Jul-2021

ತೆಲುಗು ನಟಿ ಸಯೇಷಾ ಹಾಗೂ ಆರ್ಯ ದಂಪತಿಗೆ ಹೆಣ್ಣು ಮಗುವಾಗಿದೆ ಎಂದು ನಟ ವಿಶಾಲ್ ಶುಭ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದುವರೆಗೂ ಆರ್ಯ– ಸಯೇಷಾ ದಂಪತಿ ತಂದೆ–ತಾಯಿಯಾಗುತ್ತಿರುವ ವಿಚಾರವನ್ನು ಎಲ್ಲೂ ಬಿಟ್ಟು ಕೊಟ್ಟಿಲ್ಲ....

Know More

ನಿರ್ದೇಶಕ ಇಂದ್ರಜಿತ್‌ ಗೆ ರೌಡಿಗಳಿಂದ ಬೆದರಿಕೆ ಕರೆ

19-Jul-2021

ಬೆಂಗಳೂರು: ದರ್ಶನ್​ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ ಹಿನ್ನೆಲೆ ಅವರ ಹಿಂಬಾಲಕರು ಇಂದ್ರಜಿತ್​ ಅವರಿಗೆ ಕರೆ ಮಾಡಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಇಂದ್ರಜಿತ್‌ ತಿಳಿಸಿದ್ದಾರೆ. ದರ್ಶನ್ ಪ್ರಚೋದನೆ‌ಯಿಂದ ಅವರ ಹಿಂಬಾಲಕರು ,ರೌಡಿಗಳು ಫೋನ್‌,...

Know More

ದರ್ಶನ್ ಹೇಳಿಕೆಯಿಂದ ನನಗೆ ಬೇಜಾರಾಗಿದೆ: ಪ್ರೇಮ್ ಪ್ರತಿಕ್ರಿಯೆ

18-Jul-2021

ಬೆಂಗಳೂರು: ನಿರ್ದೇಶಕನ್ನಿಲ್ಲದೆ ಕಲಾವಿದನಿಲ್ಲ. ನಿರ್ದೇಶಕರನ್ನು ಹೀಯಾಳಿಸುವ ಕೆಲಸವನ್ನು ಮಾಡಬಾರದಿತ್ತು ಎಂದು ನಟ ದರ್ಶನ್ ಪುಡಾಂಗ್ ಪದ ಬಳಕೆಗೆ ನಿರ್ದೇಶಕ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ತುಂಬಾ ಬೇಜಾರಿಗಿದೆ. ದರ್ಶನ್ ನನ್ನ...

Know More

ಸಂಚಾರಿ ವಿಜಯ್‌ ಜನ್ಮದಿನ ಇಂದು– ಅಭಿಮಾನಿಗಳಿಂದ ಸ್ಮರಣೆ

17-Jul-2021

ಬೆಂಗಳೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ದಿವಂಗತ ಸಂಚಾರಿ ವಿಜಯ್‌ ಅವರ ಜನ್ಮದಿನ ಇಂದು. ಅವರ ಅಭಿಮಾನಿಗಳು, ಗೆಳೆಯರು ಸಾಮಾಜಿಕ ಜಾಲತಾಣಗಳ ಮುಖಾಂತರ ವಿಜಯ್‌ ಜೊತೆಗಿನ ಒಡನಾಟವನ್ನು ಸ್ಮರಿಸಿದ್ದಾರೆ. ಜೂನ್‌ 12ರ ರಾತ್ರಿ ಬೈಕ್‌ ಅಪಘಾತದಲ್ಲಿ...

Know More

ಹೊಟೇಲ್ ಸಿಬ್ಬಂದಿಯಲ್ಲಿ ದರ್ಶನ್ ಕ್ಷಮೆ ಕೇಳಲಿ: ಇಂದ್ರಜಿತ್

17-Jul-2021

ಬೆಂಗಳೂರು: ನನ್ನ ಮಾತುಗಳಿಗೆ ನಾನು ಬದ್ಧವಾಗಿದ್ದಾನೆ, ಹೊಟೇಲ್ ಸಿಬ್ಬಂದಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ಮುಂದೆ ಬಂದಿದ್ದು. ಸಮಾಜದ ಹಿತದೃಷ್ಟಿಯಿಂದ ದರ್ಶನ್ ಕ್ಷಮೆ ಕೇಳಲಿ ಎಂದು ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ವೈಯ್ಯಕ್ತಿಕ ದ್ವೇಷದಿಂದ ನಾನು...

Know More

ನಟ ದರ್ಶನ್ ಹೊಟೇಲ್ ಸಿಬ್ಬಂದಿಗೆ ಹಲ್ಲೆ ಆರೋಪ: ಪೊಲೀಸರಿಂದ ಪರಿಶೀಲನೆ

16-Jul-2021

‌ಮೈಸೂರು: ನಟ ಚಾಲೇಜಿಂಗ್ ಸ್ಟಾರ್ ದರ್ಶನ್ ಹೊಟೇಲ್ ಸಿಬ್ಬಂದಿಗೆ ಹಲ್ಲೆ ಮಾಡಿದ್ದಾರೆ ಎನ್ನಲಾದ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಎಸಿಪಿ ಶ್ರೀಧರ್ ನೇತೃತ್ವದ ತಂಡ ಮೈಸೂರಿನ ಸಂದೇಶ್ ಹೊಟೇಲ್ ತನಿಖೆಯನ್ನು ನಡೆಸುತ್ತಿದ್ದಾರೆ....

Know More

ತೋತಾಪುರಿ ತೆರೆಗೆ ಬರಲು ಸಿದ್ದ ಎಂದ ಜಗ್ಗೇಶ್‌

14-Jul-2021

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಅವರ ಬಹುನಿರೀಕ್ಷಿತ ಸಿನಿಮಾ ತೋತಾಪುರಿ ತೆರೆಮೇಲೆ ಬರಲು ಸಿದ್ಧವಾಗಿದೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಲಾಕ್‍ಡೌನ್ ತೆರವುಗೊಂಡ ನಂತರ ಅಂದರೆ ಈಗ ಈ ಸಿನಿಮಾದ ಡಬ್ಬಿಂಗ್ ಮತ್ತೆ...

Know More

25 ಕೋಟಿ ರೂ ನಕಲಿ ಶೂರಿಟಿ ಪ್ರಕರಣಕ್ಕೆ ತೆರೆ ಎಳೆದ ದರ್ಶನ್‌

13-Jul-2021

ಬೆಂಗಳೂರು: ಕಳೆದ ಮೂರು ದಿನಗಳಿಂದ ನಡೆಯುತಿದ್ದ 25 ಕೋಟಿ ರೂಪಾಯಿಯ ಸಾಲದ ನಕಲಿ ಶೂರಿಟಿ ಪ್ರಕರಣಕ್ಕೆ ಕೊನೆಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೆರೆ ಎಳೆದಿದ್ದಾರೆ. ನಟ ದರ್ಶನ್ ಹೆಸರಲ್ಲಿ ಹಣ ವಂಚನೆ ಯತ್ನ ಪ್ರಕರಣಕ್ಕೆ...

Know More

ವಂಚನೆ ಪ್ರಕರಣ: ಉಮಾಪತಿ ವಿರುದ್ಧ ಗುಡುಗಿದ ಅರುಣಕುಮಾರಿ

13-Jul-2021

ಬೆಂಗಳೂರು: ವಂಚನೆ ಪ್ರಕರಣದಲ್ಲಿ ನಿರ್ಮಾಪಕ ಉಮಾಪತಿ ನನ್ನನ್ನು ಎಳೆದು ತಂದಿರುವುದು ತಪ್ಪು ಎಂದು ಪ್ರಕರಣದ ಆರೋಪಿ ಅರುಣ್ ಕುಮಾರಿ ಗಂಭೀರ ಆರೋಪ ಮಾಡಿದ್ದಾರೆ. ‌ ಈ ಪ್ರಕರಣದಲ್ಲಿ ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು. ಉಮಾಪತಿ...

Know More

ಸ್ನೇಹಿತರಿಂದಲೇ ಮೋಸ ಆಗಿದ್ದರೆ ಸಹಿಸಲ್ಲ: ನಟ ದರ್ಶನ್

11-Jul-2021

ಮೈಸೂರು: ನನಗೆ ಒಂದು ತಿಂಗಳ ಹಿಂದೆಯೇ ನನ್ನ ಡಾಕ್ಯುಮೆಂಟ್ ಪೋರ್ಜರಿ ಆಗಿರುವುದು ಗಮನಕ್ಕೆ ಬಂದಿತ್ತು. ಆ ಮಹಿಳೆಯನ್ನು ಯಾರು ಪರಿಚಯಿಸಿದ್ದರು, ಹೇಗೆ ಪರಿಚಯವಾಯಿತು ಎಂಬುದು ತನಿಖೆ ನಂತರ ಗೊತ್ತಾಗಲಿದೆ. ಒಂದು ವೇಳೆ ಸ್ನೇಹಿತರಿಂದಲೇ ಮೋಸ...

Know More

ಅಂಬರೀಶ್‌ ಬಗ್ಗೆ ಎಚ್ಚರಿಕೆಯಿಂದ ಮಾತಾಡಿ ಎಂದು ಹೆಚ್ ಡಿಕೆಗೆ ಹೇಳಿದ ರಾಕ್‌ ಲೈನ್‌ ಲೈನ್‌ ವೆಂಕಟೇಶ್‌

09-Jul-2021

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಬಗ್ಗೆ ಮಾತನಾಡುವಾಗ ಪ್ರಜ್ಞೆ ಇರಲಿ, ಅಂಬರೀಶ್ ಮೇಲೆ ಯಾಕೆ ಇಷ್ಟು ಆಪಾದನೆ ಮಾಡ್ತಿದ್ದೀರಾ. ಅವರು ಬದುಕಿದ್ದಾಗ ಮಾತಾಡಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರಿಗೆ ರಾಕ್ ಲೈನ್ ವೆಂಕಟೇಶ್...

Know More

ನಟ ದುನಿಯಾ ವಿಜಿ ತಾಯಿ ನಿಧನ

08-Jul-2021

ಬೆಂಗಳೂರು : ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಗುರುವಾರ ನಿಧನರಾಗಿದ್ದಾರೆ. ಅವರ ಆರೋಗ್ಯದಲ್ಲಿ ಏರುಪೇರಾಗಿ ಕಳೆದ 23 ದಿನಗಳಿಂದ ಅವರು ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆಯಷ್ಟೆ ಅವರ ಆರೋಗ್ಯ ಸ್ಥಿತಿ ಗಂಭಿರವಾಗಿ...

Know More

ಬಾಲಿವುಡ್‌ ನಟ ಅಮಿರ್‌ ಖಾನ್‌-ಕಿರಣ್‌ ರಾವ್‌ ದಂಪತಿ ವಿಚ್ಛೇದನ!

03-Jul-2021

ಹೊಸದಿಲ್ಲಿ: ಬಾಲಿವುಡ್‌ ನಟ ಆಮಿರ್‌ ಖಾನ್‌ ಮತ್ತು ಅವರ ಪತ್ನಿ ಕಿರಣ್‌ ರಾವ್‌ ವಿಚ್ಛೇದನಕ್ಕೆ ನಿರ್ಧರಿಸಿದ್ದಾರೆ. ಇಬ್ಬರೂ ಪರಸ್ಪರ ದೂರವಾಗುತ್ತಿರುವುದಾಗಿ ಶನಿವಾರ ಬೆಳಿಗ್ಗೆ ಘೋಷಿಸಿಕೊಂಡಿದ್ದಾರೆ. 15 ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗಾಣಿಸಲು ಇಬ್ಬರೂ ನಿರ್ಧರಿಸಿದ್ದಾರೆ....

Know More
Subscribe to our Brand New YouTube Channel

Subscribe Newsletter

Get latest news karnataka updates on your email.