News Kannada
Sunday, February 25 2024

ಅಬುದಾಬಿಯಲ್ಲಿ ಹಿಂದೂ ದೇವಾಲಯ ಉದ್ಘಾಟನೆ: ಪರ್ಯಾಯ ಪುತ್ತಿಗೆ ಶ್ರೀಗಳ ಸಂದೇಶ

14-Feb-2024 ಯುಎಇ

ಇಂದು ಅಬುದಾಬಿಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ಸ್ವಾಮಿನಾರಾಯಣ ಮಂದಿರದ ಗೋಪುರಕ್ಕೆ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭೂಮಿ ಪೂಜೆ ನಡೆಸಿದ್ದರು. ಇಂದು ನಡೆಯುವ ಕಾರ್ಯಕ್ರಮಕ್ಕೆ ಶ್ರೀಗಳಿಗೆ ವಿಶೇಷ ಆಹ್ವಾನ ಬಂದಿದ್ದು ಸದ್ಯ ಪರ್ಯಾಯ ಪೂಜಾವಿಧಿ ನಡೆಯುತ್ತಿರುವುದರಿಂದ ಶ್ರೀಗಳು ಭಾಗಿಯಾಗಿಲ್ಲ. ಯುಎಇಯಲ್ಲಿ ಮೊದಲ ಹಿಂದೂ ಮಂದಿರ ಉದ್ಘಾಟನೆಗೊಂಡಿರುವುದಕ್ಕೆ ಪರ್ಯಾಯ ಶ್ರೀ ಸುಗುಣೇಂದ್ರತೀರ್ಥರು ಸಂತಸ...

Know More

ಸೌದಿ ಅರೇಬಿಯಾದ ದಮಾಮ್ ನಲ್ಲಿ ಫೆ.8ರಂದು 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ

02-Feb-2024 ಯುಎಇ

ದಮಾಮ್ ನಲ್ಲಿ ಫೆ. 8ರಂದು 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ...

Know More

ಭಾರತೀಯ ಬಿಶಪ್ಪರ ಮಹಾಮಂಡಳದಿಂದ ಮೈಕಲ್ ಡಿ’ಸೊಜಾ ದಂಪತಿಗೆ ಸನ್ಮಾನ

01-Feb-2024 ಯುಎಇ

ಬೆಂಗಳೂರಿನ ಸೇಂಯ್ಟ್ ಜಾನ್ಸ್ ನ್ಯಾಶನಲ್ ಅಕಾಡೆಮಿ ಒಫ್ ಹೆಲ್ತ್ ಸೈನ್ಸ್ ಸಭಾಂಗಣದಲ್ಲಿ, ಭಾರತೀಯ ಬಿಶಪ್ಪರ ಮಹಾಮಂಡಳದ – ಕಥೊಲಿಕ್ ಕನೆಕ್ಟ್ ಮೊಬೈಲ್ ಅಪ್ಲಿಕೇಶನ್ ಲೊಕಾರ್ಪಣೆಯ ಸಂದರ್ಭದಲ್ಲಿ, ಭಾರತದ ಧರ್ಮಸಭೆ ಮತ್ತು ಧರ್ಮಸಭೆಯ ಸಂಸ್ಥೆಗಳಿಗೆ ನೀಡಿದ...

Know More

ಯು.ಎ.ಇ ಯಲ್ಲಿ ನಡೆಯಲಿದೆ ಮೋದಿಯಿಂದ ಮೆಚ್ಚುಗೆ ಪಡೆದ ಬಸವರಾಜ್ ಉಮ್ರಾಣಿಯವರ ಆತಿಥ್ಯ ಸಮಾರಂಭ

29-Jan-2024 ಯುಎಇ

ಹೆಸರಾಂತ ಗಣಿತ್ಞರಾಗಿ ಹೆಸರು ಮಾಡಿರುವ ಬಸವರಾಜ್ ಉಮ್ರಾಣಿಯವರನ್ನು ಗೌರವಿಸುವ ಸಲುವಾಗಿ ದುಬೈನ ಯು.ಎ.ಇ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಆತಿಥ್ಯ ಸಮಾರಂಭವನ್ನು...

Know More

ಫೆ.11ಕ್ಕೆ ದುಬೈನಲ್ಲಿ ಸಪ್ತ ಭಾಷ ಸಂಗಮ ಪ್ರದೇಶ ಮಂಜೇಶ್ವರದ ಅನಿವಾಸಿಗರ ಸ್ನೇಹ ಸಮ್ಮಿಲನ

25-Jan-2024 ಯುಎಇ

ಸಪ್ತ ಭಾಷೆ ಸಂಗಮ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಮಂಜೇಶ್ವರವು ವೈವಿಧ್ಯಮಯ ಭಾಷೆ ಸಾಹಿತ್ಯ ಸಾಂಸ್ಕೃತಿಕತೆಗೊಂದು ಕೈಹನ್ನಡಿಯಂತಿದೆ. ಅಲ್ಲಿನ ವಿವಿಧ ಭಾಷೆಗಳನ್ನಾಡುವ ವಿವಿಧ ಜಾತಿಯನ್ನೊಳಗೊಂಡ ಜನರಿದ್ದರೂ ಸದಾ ಸಹೋದರತ್ವದ ಸೌಹರ್ದತೆಯನ್ನು ಸಾರುವ ಆ. ಮಣ್ಣಿನ ಅನಿವಾಸಿಗರು...

Know More

ಜ.14 ರಂದು ಬಿಡುಗಡೆಯಾಗಲಿದೆ ‘ಅರಬ್ಬರ ನಾಡಿನಲ್ಲಿ ಕನ್ನಡಿಗರು’ ಪುಸ್ತಕ

13-Jan-2024 ಯುಎಇ

ಒಮನ್ ಕನ್ನಡಿಗ ಪಿ ಎಸ್ ರಂಗನಾಥ್ ಸಂಪಾದಕತ್ವದಲ್ಲಿ ಸುಮಾರು 20ಕ್ಕೂ ಹೆಚ್ಚು ಕನ್ನಡಿಗರು ತಮ್ಮ ಅನುಭವ ಕಥನವನ್ನು ದಾಖಲಿಸಿರುವ ಅರಬ್ಬರ ನಾಡಿನಲ್ಲಿ ಕನ್ನಡಿಗರು ಪುಸ್ತಕವು ಇದೆ ಜನವರಿ 14 ರಂದು...

Know More

ದುಬೈನಲ್ಲಿ ದೇವೇಶ್ ಆಳ್ವ ಶ್ರದ್ಧಾಂಜಲಿ ಸಭೆ

30-Dec-2023 ಯುಎಇ

ಯುಎಇ ಬಂಟ್ಸ್‌ ಸಂಘಟನೆಯ ಹಿರಿಯ ಶಕ್ತಿ, ಸಂಘಟಕ ದೇವೇಶ್ ಆಳ್ವ ಅವರು 30 ಡಿಸೆಂಬರ್ 2023 ರಂದು ನಿಧನರಾಗಿದ್ದಾರೆ. ಬಂಟ ಸಮುದಾಯದ ಸಂಘಟನೆಯ ಮೇರು ಶಕ್ತಿಯಾಗಿದ್ದ ಅವರು ಸಂಘಟನೆ, ಸಮುದಾಯದ ಕೆಲಸಗಳಿಗಾಗಿ ತಮ್ಮನ್ನು ತಾವು...

Know More

ಡಿ.10 ರಂದು ದುಬೈ ದಸರಾ, ಕ್ರೀಡಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ

04-Dec-2023 ಯುಎಇ

ಹೆಮ್ಮೆಯ ದುಬೈ ಕನ್ನಡ ಸಂಘ ಯುಎಇ ವತಿಯಿಂದ 6 ನೇ ವರ್ಷದ ದುಬೈ ದಸರಾ ಕಾರ್ಯಕ್ರಮ (ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬ) ಮತ್ತು ದುಬೈ ಕ್ರೀಡಾ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಡಿ.12ರಂದು ಬೆಳಗ್ಗೆ...

Know More

ದುಬಾಯಿಯಲ್ಲಿ ಅದ್ಧೂರಿಯಾಗಿ ವಿಜೃಂಭಿಸಿದ 68ನೇ ಕರ್ನಾಟಕ ರಾಜ್ಯೋತ್ಸವ 2023

01-Dec-2023 ಯುಎಇ

ಕರ್ನಾಟಕ ಸಂಘ ದುಬಾಯಿ ಆಶ್ರಯದಲ್ಲಿ ೬೮ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ೨೬ ನವೆಂಬರ್ ೨೦೨೩ ರಂದು ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಮಧ್ಯಾಹ್ನದ ನಂತರ ರಾತ್ರಿಯವರೆಗೂ ವಿಜೃಂಭಣೆಯಿಂದ...

Know More

ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ದುಬೈನ ಉದ್ಯಮಿ, ಸಮಾಜ ಸೇವಕ ಬಾಲಕೃಷ್ಣ ಸಾಲಿಯಾನ್ ಆಯ್ಕೆ

20-Nov-2023 ಹೊರನಾಡ ಕನ್ನಡಿಗರು

1985ರಲ್ಲಿ ಸ್ಥಾಪಿತವಾದ ಕರ್ನಾಟಕ ಸಂಘ ದುಬೈ, ಅನಿವಾಸಿ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡಿಗರ...

Know More

ಅದ್ದೂರಿಯಾಗಿ ನಡೆದ ದುಬೈ ಕನ್ನಡ ರಾಜ್ಯೋತ್ಸವ

19-Nov-2023 ಯುಎಇ

ಕನ್ನಡಿಗರ ಕನ್ನಡ ಕೂಟ ದುಬೈ,ಯುಎಇ ವತಿಯಿಂದ 20ನೇ ವರ್ಷದ ಸಂಭ್ರಮಾಚರಣೆಯ ಕರ್ನಾಟಕ ರಾಜ್ಯೋತ್ಸವವು ನ. 11ರಂದು ಸಂಜೆ 4ರಿಂದ ಅಲ್ ಕ್ವಾಸಿಸ್ ನಲ್ಲಿರುವ ಕ್ರೆಸೆಂಟ್ ಇಂಗ್ಲಿಷ್ ಶಾಲೆಯ ಹೊರಾಂಗಣ ಸಭಾಂಗಣದಲ್ಲಿ ಅದ್ದೂರಿಯಾಗಿ...

Know More

ಪ್ಯಾಲೆಸ್ಟೈನ್ ವಿರೋಧಿ ಟ್ವೀಟ್: ಭಾರತೀಯ ಮೂಲದ ವೈದ್ಯ ಕೆಲಸದಿಂದ ವಜಾ

20-Oct-2023 ದೆಹಲಿ

ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪ್ಯಾಲೆಸ್ಟೈನ್ ವಿರೋಧಿ ಟ್ವೀಟ್ ಗಳನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವೈದ್ಯರನ್ನು ರಾಯಲ್ ಬಹ್ರೇನ್ ಆಸ್ಪತ್ರೆ ಕೆಲಸದಿಂದ ವಜಾಗೊಳಿಸಿದೆ. ಗಾಝಾದಲ್ಲಿ ಮಾನವೀಯ ಬಿಕ್ಕಟ್ಟನ್ನು ಹುಟ್ಟುಹಾಕಿರುವ ಹಮಾಸ್...

Know More

ಸೆಪ್ಟೆಂಬರ್ ೧೦ರಂದು ಗಲ್ಫ್ ಕರ್ನಾಟಕೋತ್ಸವ: ಕಲೆ, ಸಂಸ್ಕೃತಿ ಸಾಧನೆ ಅನಾವರಣ

10-Aug-2023 ಯುಎಇ

ಗಲ್ಫ್ ದೇಶದಲ್ಲಿ ಸಾಧನೆ ಮಾಡಿರುವ ಕರ್ನಾಟಕದ ಅನರ್ಘ್ಯ ರತ್ನಗಳ ಸಮಾವೇಶ ದುಬಾಯಿಯ ಹೃದಯಭಾಗದಲ್ಲಿ ಸೆಪ್ಟೆಂಬರ್ ೧೦ರಂದು...

Know More

ಅಬುದಾಬಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಬೃಹತ್ ಹಿಂದೂ ದೇವಾಲಯಕ್ಕೆ ಭಾರತೀಯರಿಂದ ಇಟ್ಟಿಗೆ ಪೂಜೆ

30-May-2023 ಸಮುದಾಯ

ಇದೇ ಬರುವ ಫೆಬ್ರವರಿ 2024 ರಂದು ಅಬುದಾಬಿಯಲ್ಲಿ ಸಮರ್ಪಣೆಯಾಗಲಿರುವ ಅರಬ್ ರಾಷ್ಟ್ರದ ಪ್ರಥಮ ಬೃಹತ್ ಹಿಂದೂ ದೇವಸ್ಥಾನಕ್ಕೆ ಯೂಥ್ ಆಫ್ ಜಿ ಎಸ್ ಬಿ ತಂಡ ಹಾಗೂ ತನ್ನೊಂದಿಗೆ ಆಗಮಿಸಿದ ಸುಮಾರು 130 ಜಿ...

Know More

ಯುಎಇ: ಬಸವ ಸಮಿತಿ ವತಿಯಿಂದ ಆರೋಗ್ಯ ತಪಾಸಣಾ  ಶಿಬಿರ

20-Apr-2023 ಹೊರನಾಡ ಕನ್ನಡಿಗರು

ಬಸವ ಸಮಿತಿ ದುಬೈ ವತಿಯಿಂದ ಬಸವ ಸಮಿತಿ 2023 ರ ಅಧ್ಯಕ್ಷರಾದ ಡಾ.ಮಮತಾ ಎಸ್ ರಡ್ಡೇರ್ ಅವರ ನೇತೃತ್ವದಲ್ಲಿ ಆಯೋಜಿಸಿದ ಬೃಹತ್ ಆರೋಗ್ಯ ತಪಾಸಣ  ಶಿಬಿರದಲ್ಲಿ ಸ್ಪೇಸ್ ಎಲೆಕ್ಟ್ರೋಮೆಕಲ್ ಎಲ್ಎಲ್ಸಿ ಕಾರ್ಮಿಕರಾದ 200 ಕ್ಕೂ...

Know More

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು