NewsKarnataka
Monday, August 02 2021

ಮೈಸೂರು

ಆ.5ರಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಬಿಜೆಪಿ ಸೇರ್ಪಡೆ

02-Aug-2021

ಕೊಳ್ಳೇಗಾಲ: ಇಲ್ಲಿನ ಶಾಸಕ ಎನ್‌.ಮಹೇಶ್‌ ಬೆಂಗಳೂರಿನಲ್ಲಿ ಆ.5ರಂದು ಬಿಜೆಪಿಗೆ ಸೇರಲಿದ್ದಾರೆ. 2018ರ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ಮಹೇಶ್‌ ಅವರು, ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ನಾಲ್ಕು ತಿಂಗಳು ಶಿಕ್ಷಣ ಸಚಿವರಾಗಿದ್ದರು. ನಂತರ ರಾಜೀನಾಮೆ ನೀಡಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆ ಮಾಡುವಾಗ ಕಲಾಪಕ್ಕೆ ಗೈರಾಗಿದ್ದಕ್ಕಾಗಿ ಅವರನ್ನು ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. ‌ಆ ಬಳಿಕ ಬಿಜೆಪಿಗೆ ಹತ್ತಿರವಾಗಿದ್ದರು....

Know More

ಸಿಬ್ಬಂದಿ ಕೊರತೆಯಿಂದ ಹನೂರು ಪಟ್ಟಣ ಪಂಚಾಯ್ತಿಯಲ್ಲಿ ತೆರಿಗೆ ವಸೂಲಾತಿಗೆ ಹಿನ್ನಡೆ

01-Aug-2021

ಚಾಮರಾಜನಗರ: ಸಿಬ್ಬಂದಿಗಳ ಕೊರತೆಯಿಂದಾಗಿ ಹನೂರು ಅಭಿವೃದ್ಧಿಯಿಂದ ವಂಚಿತವಾಗಿದೆ. ತಾಲೂಕು ಕೇಂದ್ರವಾದ ಹನೂರಿನಲ್ಲಿ ಸ್ವಚ್ಛತೆಯ ಕೊರತೆ ಎದ್ದುಕಾಣುತ್ತಿದೆ. ಕರೋನಾದಂತಹ ಸಮಯದಲ್ಲಿ ಅಶುಚಿತ್ವ  ತಾಂಡವ ಆಡುತ್ತಿರುವುದು ಜನರ ಆರೋಗ್ಯಕ್ಕೂ  ಸಂಚಕಾರ ಬಂದಿದೆ. ಪಂಚಾಯಿತಿ ಕಚೇರಿಗೆ 40 ಜನ...

Know More

ಕಾಂಗ್ರೆಸ್ ಕಾರಣದಿಂದಾಗಿ ಮೈಸೂರು ಸ್ಮಾರ್ಟ್ ಸಿಟಿ ವಿಳಂಬ: ಸಂಸದ ಸಿಂಹ

01-Aug-2021

ಮೈಸೂರು: ಮೋದಿ ಸರ್ಕಾರದ ಆರಂಭದಲ್ಲೇ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಿತ್ತು. ಆಗಲೇ ಮೈಸೂರು ಕೂಡ ಸ್ಮಾರ್ಟ್ ಸಿಟಿ ಯೋಜನೆಗೆ ಸೇರಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ರು. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು,...

Know More

ಕೋವಿಡ್‌ ಮೂರನೇ ಅಲೆ: ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಸಿದ್ದರಾಮಯ್ಯ ಒತ್ತಾಯ

01-Aug-2021

ಮೈಸೂರು: ಕೋವಿಡ್‌ ಮೂರನೇ ಅಲೆಯನ್ನು ಗಂಭೀರವಾಗಿ ಪರಿಗಣಿಸಿ, ನಿಯಂತ್ರಿಸಲು ಕ್ರಮಗಳ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾಂಕ್ರಾಮಿಕ ರೋಗವನ್ನು ಒಬ್ಬ...

Know More

ಬಳಸಿ ಬಿಸಾಡೋದು ಬಿಜೆಪಿಯ ಸಂಸ್ಕೃತಿ ಮತ್ತು ಸ್ವಭಾವ ; ಕಾಂಗ್ರೆಸ್‌

31-Jul-2021

ಮೈಸೂರು: ಬಳಸಿ ಬಿಸಾಡೋದು ಬಿಜೆಪಿಯ ಸಂಸ್ಕೃತಿ ಮತ್ತು ಸ್ವಭಾವ. ಅದೇ ರೀತಿ ಯಡಿಯೂರಪ್ಪ ಅವರನ್ನು ಬಿಜೆಪಿ ನಾಯಕರು ಬಳಸಿಕೊಂಡು ಬಿಸಾಡಿದ್ದಾರೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದರು. ಮೈಸೂರಿನಲ್ಲಿ...

Know More

ಹೋಂಸ್ಟೇಗಳಿಗೆ ಅನಿಯಂತ್ರಿತ ತೆರಿಗೆ ಹೊರೆ : ಹೋಂಸ್ಟೇ ಅಸೋಸಿಯೇಷನ್ ಆಕ್ಷೇಪ

31-Jul-2021

ಮಡಿಕೇರಿ   : ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಹೋಂಸ್ಟೇಗಳಿಗೆ ಅನಿಯಂತ್ರಿತ ತೆರಿಗೆ ಹೇರುತ್ತಿದ್ದು, ಸರಕಾರಿ ಆದೇಶದನ್ವಯ ಇದನ್ನು ರದ್ದುಪಡಿಸುವಂತೆ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತ ಶಯನ ಮನವಿ ಮಾಡಿದ್ದಾರೆ. ಇಂದು ಅಸೋಸಿಯೇಷನ್...

Know More

ರೋಹಿಣಿ ಸಿಂಧೂರಿ ಜನರನ್ನು ಮಂಗಂ ಮಾಡಲು ಹೊರಟಿದ್ದರು ; ಸಾರಾ ಮಹೇಶ್‌

30-Jul-2021

ಮೈಸೂರು, : “ರೋಹಿಣಿ ಸಿಂಧೂರಿ ಅವರು ಸಿಂಗಂ ಅಲ್ಲ, ಮೈಸೂರು ಜನರನ್ನು ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ,” ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್‌ ಕಿಡಿಕಾರಿದರು. ಮೈಸೂರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

Know More

ಅಭಿಮಾನಿಯ ಮನೆಗೆ ಭೇಟಿ ನೀಡಿ 5 ಲಕ್ಷ ನೀಡಿದ ಯಡಿಯೂರಪ್ಪ; ಇನ್ನೂ ಐದು ಲಕ್ಷ ನೀಡುವ ಭರವಸೆ

30-Jul-2021

ಚಾಮರಾಜನಗರದ ; . ಇಂದು ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರಕ್ಕೆ ಬಿ.ಎಸ್.ಯಡಿಯೂರಪ್ಪ ತೆರಳಿದ್ದು ಆತ್ಮಹತ್ಯೆಗೆ ಶರಣಾದ ಅಭಿಮಾನಿ ರವಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಬರೀ ಸಾಂತ್ವನ ಹೇಳಿದ್ದಲ್ಲದೆ ಆತ್ಮಹತ್ಯೆ ಮಾಡಿಕೊಂಡ ರವಿ ಕುಟುಂಬಕ್ಕೆ ಭಾರೀ ಆರ್ಥಿಕ...

Know More

ಮೈಸೂರು ಉದ್ಯಮಿ ಹೆಸರು ಹೇಳಿಕೊಂಡು ಹಣ ಪಡೆದು ವಂಚನೆ

29-Jul-2021

ಮೈಸೂರು: ನಗರದ ಉದ್ಯಮಿಯೊಬ್ಬರ ಹೆಸರು ಹೇಳಿಕೊಂಡು ಹಲವರಿಂದ ಹಣ ಪಡೆದು ಯಾಮಾರಿಸುತ್ತಿರುವ ಪ್ರಕರಣ ಮೈಸೂರು ಹಾಗೂ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮುಡಾ ಮಾಜಿ ಅಧ್ಯಕ್ಷ ಗೋವಿಂದರಾಜು...

Know More

ಅರಣ್ಯ ಇಲಾಖೆಯಿಂದ ದೇಶದಲ್ಲೇ ಮೊದಲ ಹಳ್ಳಿಕಾರ್‌ ತಳಿಯ ಹಾಲಿನ ಡೈರಿ ಸ್ಥಾಪನೆ

29-Jul-2021

ಚಾಮರಾಜನಗರ   : ಅರಣ್ಯ ಇಲಾಖೆಯ ಮಲೆ ಮಹಾದೇಶ್ವರ ವನ್ಯಜೀವಿ ವಿಭಾಗವು ರೈತರ ಅನುಕೂಲಕ್ಕಾಗಿ ದೇಸಿ ತಳಿಯ ಹಳ್ಳಿಕಾರ್‌ ಗೋವಿನ ಉತ್ಪನ್ನಗಳ ಮಾರುಕಟ್ಟೆಗಾಗಿ ಹಾಲಿನ ಡೈರಿಯೊಂದನ್ನು ಸ್ಥಾಪಿಸಲು ಮುಂದಾಗಿದೆ. ಈ ಯೋಜನೆಯು ವನ್ಯಜೀವಿ ವಿಭಾಗದ ಉಪ...

Know More

ದಿಡ್ಡಳ್ಳಿ ನಿರಾಶ್ರಿತರು ಮನೆಗಳಲ್ಲಿ ವಾಸಿಸದಿದ್ದರೆ ಮನೆ ವಾಪಾಸ್‌ ; ಅಧಿಕಾರಿಗಳ ಎಚ್ಚರಿಕೆ

28-Jul-2021

ಮಡಿಕೇರಿ   : ಸೋಮವಾರಪೇಟೆ ತಾಲ್ಲೂಕು, ಗುಡ್ಡೆಹೊಸೂರು ಗ್ರಾಮ ಪಂಚಾಯ್ತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾಮ ಪಂಚಾಯ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಿ ಮೂಲಭೂತ ಸೌಲಭ್ಯವನ್ನು ಒದಗಿಸಲಾಗಿದೆ. ಈ ಪುನರ್ವಸತಿ ಕೇಂದ್ರಗಳ ಪೈಕಿ...

Know More

ಮೈಸೂರು ಮೃಗಾಲಯಕ್ಕೆ ನೂತನ ಅತಿಥಿ

28-Jul-2021

ಮೈಸೂರು : ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಜಿರಾಫೆ ಮರಿಯೊಂದು ಜನನವಾಗಿದ್ದು, ಈ ಮೂಲಕ ಮೈಸೂರು ಮೃಗಾಲಯವು ಈವರೆಗೂ 22 ಜಿರಾಫೆಗಳು ಜನಿಸಿದ ಮೃಗಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಜು.17ರಂದು ಮೈಸೂರು ಮೃಗಾಲಯದ ಲಕ್ಷ್ಮೀ...

Know More

ಅಂತರ್ರಾಜ್ಯ ವಾಹನ ಕಳ್ಳರ ಬಂಧನ ; ಒಂದುವರೆ ಕೋಟಿ ರೂ ಮೌಲ್ಯದ 15 ವಾಹನ ವಶ

27-Jul-2021

ಹಾಸನ: ಜಿಲ್ಲಾ ಪೋಲೀಸರು ಕಾರ್ಯಾಚರಣೆ ನಡೆಸಿ ಆರು ಮಂದಿ ಅಂತರ್ ಜಿಲ್ಲಾ ವಾಹನ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.50 ಕೋಟಿ ರೂ. ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...

Know More

ತಮ್ಮನ ಕಣ್ಣು ಮುಂದೆಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ

24-Jul-2021

  ಚಾಮರಾಜನಗರ : ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರರಲ್ಲಿ ಓರ್ವ ಸಹೋದರ ಬೈಕ್ ನಿಲ್ಲಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಾಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಆತ್ಮಹತ್ಯೆಗೆ ಶರಣಾದವನನ್ನು ಮೈಸೂರು ಜಿಲ್ಲೆಯ...

Know More

ಯಡಿಯೂರಪ್ಪ ಅವ್ರು ರೈಲು ಇಂಜಿನ್‌, ನಾನು ಬೋಗಿ: ಶಾಸಕ ರಾಮದಾಸ್‌

24-Jul-2021

ಮೈಸೂರು: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವನ್ನು ಬಿ.ಎಸ್‌.ಯಡಿಯೂರಪ್ಪ ಅವರು ನೀಡಿದ ನಂತರ ಮೊದಲ ಬಾರಿಗೆ ಶಾಸಕ ಎಸ್‌.ಎ.ರಾಮದಾಸ್‌ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ತಲೆಯಲ್ಲಿ ರಾಜಕೀಯ ಇಲ್ಲ. ನಾನು...

Know More
Subscribe to our Brand New YouTube Channel

Subscribe Newsletter

Get latest news karnataka updates on your email.