NewsKarnataka
Saturday, July 31 2021

ಮನರಂಜನೆ

ದೆಹಲಿಯಲ್ಲಿ ಕೋವಿಡ್ ಪ್ರಕರಣ ಇಳಿಮುಖ: ಮತ್ತೇ ತೆರೆದ ಚಿತ್ರಮಂದಿರ

27-Jul-2021

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ 19 ಪ್ರಕರಣಗಳು ಕ್ಷೀಣಿಸುತ್ತಿರುವ ಹಿನ್ನೆಲೆ ನಗರದಾದ್ಯಂತ ಸಿನೆಮಾ ಥಿಯೇಟರ್‌ ಗಳನ್ನು ಶೇ .50 ರಷ್ಟು ಆಸನ ಸಾಮರ್ಥ್ಯದೊಂದಿಗೆ ತೆರೆದಿದೆ. ಸಿನೆಮಾ ನಿರ್ಮಾಪಕರು ಮತ್ತು ದೆಹಲಿಯ ಸಿನೆಮಾ ಮಾಲೀಕರ ಸಂಘದ ಅಧ್ಯಕ್ಷರು ಪ್ರತಿಕ್ರಿಯಿಸಿ, “ಸರ್ಕಾರವು ಶೇಕಡಾ 50 ರಷ್ಟು ಆಸನದೊಂದಿಗೆ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿದೆ. ಸರ್ಕಾರದ ಈ ನಿರ್ಧಾರವನ್ನು ನಾವು...

Know More

ನೀಲಿ ಚಿತ್ರಗಳ ದಂಧೆ ಪ್ರಕರಣ: ಇಂದು ರಾಜ್‌ಕುಂದ್ರಾ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ

27-Jul-2021

ಮುಂಬೈ: ನೀಲಿ ಚಿತ್ರಗಳ ದಂಧೆ ಆರೋಪದಡಿಯಲ್ಲಿ ಬಂಧಿಯಾಗಿರುವ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಜಾಮೀನು ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದು, ಇಂದು ಮುಂಬೈ ಹೈಕೋರ್ಟ್ ವಿಚಾರಣೆ ನಡೆಸಲಿದೆ. ಈ ಮೂಲಕ...

Know More

ಉದ್ಯಮಿ ರಾಜ್‌ ಕುಂದ್ರಾ ವಿರುದ್ದ ಉದ್ಯೋಗಿಗಳೇ ಸಾಕ್ಷಿಗಳು

26-Jul-2021

  ನವದೆಹಲಿ, – ನೀಲಿ ಚಿತ್ರಗಳ ದಂಧೆ ಪ್ರಕರಣದಲ್ಲಿ ಬಂಧಿತರಾಗಿರುವ ಉದ್ಯಮಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತ್ನಿಗೆ ರಾಜ್ ಕುಂದ್ರಾಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ. ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಬಂಧಿತರಾಗಿರುವ...

Know More

ನೀಲಿ ಚಿತ್ರಕ್ಕೂ ಶೃಂಗಾರ ಚಿತ್ರಕ್ಕೂ ವ್ಯತ್ಯಾಸವಿದೆ ಎಂದು ಪತಿಯನ್ನು ಸಮರ್ಥಿಸಿಕೊಂಡ ಶಿಲ್ಪಾ ಶೆಟ್ಟಿ

24-Jul-2021

  ಮುಂಬೈ: ನೀಲಿಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​​ ಕುಂದ್ರಾ ಜು.27ರವರೆಗೆ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಪತಿ ಬಂಧನದ ಬಗ್ಗೆ ಶಿಲ್ಪಾ ಶೆಟ್ಟಿ ಮೌನ ಮುರಿದಿದ್ದಾರೆ....

Know More

ಬ್ಲೂ ಫಿಲ್ಮ್‌ ದಂಧೆಯಲ್ಲಿ ರಾಜ್‌ ಬಂಧನ ; ಪತ್ನಿ ಶಿಲ್ಪಾ ಶೆಟ್ಟಿ ಹೇಳಿದ್ದೇನು ?

23-Jul-2021

ನವದೆಹಲಿ: ಬ್ಲೂಫಿಲ್ಮ್​ ದಂಧೆಯಲ್ಲಿ ಬಂಧನವಾಗಿರುವ ಉದ್ಯಮಿ ರಾಜ್​ ಕುಂದ್ರಾ ಕುರಿತು ಪತ್ನಿ ಶಿಲ್ಪಾ ಶೆಟ್ಟಿ ಗುರುವಾರ ರಾತ್ರಿ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಲೇಖಕ ಜೇಮ್ಸ್​ ಥರ್ಬರ್​ ಪುಸ್ತಕದ ಪೇಜ್​ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ...

Know More

ಬಿಗ್‌ಬಾಸ್ ಕ್ಯೂಟ್ ಜೋಡಿ ದಿವ್ಯಾ– ಅರವಿಂದ್ ಮಧ್ಯೆ ಮುನಿಸು

22-Jul-2021

ಕನ್ನಡ ಬಿಗ್ ಬಾಸ್ ಸೀಸನ್ 8 ರ ಕ್ಯೂಟ್ ಜೋಡಿ ಎಂದೇ ಗುರುತಿಸಿಕೊಂಡಿರವ ದಿವ್ಯ ಉರುಡುಗ ಹಾಗೂ ಅರವಿಂದ್ ಬುಧವಾರ ನಡೆದ ಟಾಸ್ಕ್ ವಿಚಾರಕ್ಕೆ ಇಬ್ಬರ ಮಧ್ಯೆ ಸಣ್ಣ ಮನಸ್ತಾಪ ನಡೆದಿದೆ. ಜೋಡಿ ಟಾಸ್ಕ್...

Know More

ನಗ್ನವಾಗಿ ಆಡಿಶನ್‌ ಕೊಡಲು ಹೇಳಿದ್ದರೆ ರಾಜ್‌ ಕುಂದ್ರಾ ?: ನಟಿಯ ಆರೋಪ

21-Jul-2021

ಮುಂಬೈ : ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಹಂಚಿಕೆಯ ಆರೋಪದ ಮೇಲೆ ಬಂಧಿಸಿದ ಬಂಧನದ ಬೆನ್ನಲ್ಲೇ ನಟಿ, ರೂಪದರ್ಶಿ ಸಾಗರಿಕಾ ಶೋನಾ ನೀಡಿರುವ...

Know More

ಅಶ್ಲೀಲ ಚಿತ್ರಗಳ ತಯಾರಿಕೆ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ಕುಂದ್ರಾ ಬಂಧನ

20-Jul-2021

ಮುಂಬೈ: ಅಶ್ಲೀಲ ಚಿತ್ರಗಳನ್ನು ತಯಾರಿಸಿ ಬಿತ್ತರಿಸಿದ ಆರೋಪದಡಿ ಉದ್ಯಮಿ  ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಸೋಮವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳನ್ನು ತಯಾರಿಸಿ ಕೆಲವೊಂದು...

Know More

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ನಟಿ ಸುರೇಖಾ ಸಿಕ್ರಿ ನಿಧನ

16-Jul-2021

ಮುಂಬೈ: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಾಲಿವುಡ್‌ ನಟಿ ಸುರೇಖಾ ಸಿಕ್ರಿ (75) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಸುರೇಖಾ ಮಿದುಳಿನ ಕಾಯಿಲೆಯಿಂದ ಬಳಲುತ್ತಿದ್ದರು. ಸುರೇಖಾ ಸಿಕ್ರಿ ಶುಕ್ರವಾರ ಬೆಳಿಗ್ಗೆ...

Know More

ಮೊದಲ ಬಾರಿ ಎರಡನೇ ಮಗನ ಫೋಟೋ ಹಂಚಿಕೊಂಡ ಕರೀನಾ

15-Jul-2021

ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗನ ಫೋಟೋವನ್ನು ಮೊದಲ ಬಾರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಕರೀನಾ ಮಗುವಿನ ಹಣೆ ಮೇಲೆ ಮುತ್ತಿಕ್ಕಿದ್ದಾರೆ. ‘ನನ್ನ ಜೀವನದ ಅತೀ ಸುಂದರವಾದ ವ್ಯಕ್ತಿ, ನನ್ನ ಶಕ್ತಿ, ನನ್ನ...

Know More

ವಮಿಕಾಳಿಗೆ 6 ತಿಂಗಳ ಸಂಭ್ರಮ: ಕ್ಯೂಟ್ ಫೋಟೋ ಹಂಚಿಕೊಂಡ ಅನುಷ್ಕಾ

12-Jul-2021

ನಟಿ ಅನುಷ್ಕಾ ಶರ್ಮಾ 6 ತಿಂಗಳು ಪೂರೈಸಿದ ತಮ್ಮ ಮಗಳು ವಮಿಕಾ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈಕೆಯ ಒಂದು ನಗು ನಮ್ಮ ಜಗತ್ತನ್ನು ಬದಲಾಯಿಸುತ್ತದೆ ಎಂದು ಅಡಿಬರಹ ಬರೆದು ಟ್ವೀಟ್ ಮಾಡಿದ್ದಾರೆ. ಮಗಳು...

Know More

ಎರಡನೇ ಮಗುವಿಗೆ ‘ಜೆಹ್‘ ಎಂದು ನಾಮಕರಣ ಮಾಡಿದ ಸೈಫ್–ಕರೀನಾ ದಂಪತಿ

10-Jul-2021

ನಟ ಸೈಫ್ ಅಲಿ ಖಾನ್ ಹಾಗೂ ನಟಿ ಕರೀನಾ ಕಪೂರ್ ತಮ್ಮ ಎರಡನೇ ಮಗುವಿಗೆ ‘ಜೆಹ್’ ಎಂದು ನಾಮಕರಣ ಮಾಡಿದ್ದಾರೆಂದು ಹಿರಿಯ ನಟ ರಣದೀರ್ ಕಫೂರ್ ತಿಳಿಸಿದ್ದಾರೆ. ಕರೀನಾ ಅವರ ತಂದೆ ರಣಧೀರ್ ಕಫೂರ್...

Know More

ಅಪ್ಪನ ವಿಚ್ಚೇದನದ ಬೆನ್ನಲ್ಲೇ ಬಾಯ್ ಫ್ರೆಂಡ್ ಜೊತೆ ಶಾಪಿಂಗ್ ಹೊರಟ ಆಯ್ರಾ ಖಾನ್‌ ; ಫೋಟೋ ವೈರಲ್

09-Jul-2021

ಮುಂಬೈ ; ಎಲ್ಲೆಡೆ ಬಾಲಿವುಡ್ ನಟ ಅಮೀರ್ ಖಾನ್ ಹಾಗೂ ಅವರ ಪತ್ನಿ ಕಿರಣ್ ರಾವ್ ಅವರ ವಿಚ್ಚೇದನದ ವಿಷಯವು ದೊಡ್ಡ ಸದ್ದನ್ನು ಮಾಡಿದ್ದು, ಈ ಕುರಿತಾಗಿ ವೈವಿದ್ಯಮಯ ಚರ್ಚೆಗಳು ಕೂಡಾ ನಡೆಯುತ್ತಿವೆ‌. ಈಗ...

Know More

ನಟ ದುನಿಯಾ ವಿಜಯ್ ತಾಯಿ ವಿಧಿವಶ

09-Jul-2021

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಟ ದುನಿಯಾ ವಿಜಯ್ ಅವರ ತಾಯಿ ನಾರಾಯಣಮ್ಮ ಅವರು ವಿಧಿವಶರಾಗಿದ್ದಾರೆ. ಈ ಸಂಬಂಧ ನಟ ವಿಜಯ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿ ಗಂಭೀರ...

Know More

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮರುನಾಮಕರಣ

09-Jul-2021

ಕಲಬುರಗಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮರುನಾಮಕರಣ ಮಾಡಿರುವುದನ್ನು ಅನುಷ್ಠಾನಗೊಳಿಸಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ ಕೂರ್ಮರಾವ್ ಗುರುವಾರ...

Know More
Subscribe to our Brand New YouTube Channel

Subscribe Newsletter

Get latest news karnataka updates on your email.