News Karnataka Kannada
Thursday, March 28 2024
Cricket
ಮನರಂಜನೆ

ಕಾಜಲ್ – ರಾನಾ ಅಭಿನಯದ ‘ನಾನ್ ಆನಯಿಟ್ಟಾಲ್’ ಟ್ರೇಲರ್ ರಿಲೀಸ್

Photo Credit :

ಕಾಜಲ್ – ರಾನಾ ಅಭಿನಯದ 'ನಾನ್ ಆನಯಿಟ್ಟಾಲ್' ಟ್ರೇಲರ್ ರಿಲೀಸ್

ಭಾರತೀಯ ಸಿನಿಮಾ ರಂಗದ ಎಲ್ಲಾ ಬಾಕ್ಸ್ ಆಫೀಸ್ ರೆಕಾರ್ಡ್ನ್ನು ಮುರಿಯುವ ಮೂಲಕ ದಾಖಲೆ ಸೃಷ್ಟಿಸಿರುವ ಬಾಹುಬಲಿ ಸಿನಿಮಾದ ಮೂಲಕ ಫೇಮಸ್ ಆಗಿರುವ ರಾನಾ ದಗ್ಗುಬಾಟಿ ಇದೀಗ ಮತ್ತೆ ಪ್ರೇಕ್ಷರನ್ನು ರಂಜಿಸಲು ಸಿದ್ಧವಾಗಿದ್ದಾರೆ.

ಈ ಬಾರಿ ರಾನಾ ತಮಿಳು ಸಿನಿಮಾ ‘ನಾನ್ ಆನಯಿಟ್ಟಾಲ್’ ಮೂಲಕ ತನ್ನ ಪವರ್ ಪ್ಯಾಕ್ ಪರ್ಫಾಮೆನ್ಸ್ ತೋರಿಸಲು ರೆಡಿಯಾಗಿದ್ದಾರೆ. ಕಾಜಲ್ ಅಗರ್ವಾಲ್ ಹಾಗೂ ರಾನಾ ನಟಿಸಿರುವ ಈ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದೆ.

ಕಾಜಲ್ ಅಗರ್ವಾಲ್ರ ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಆನ್ಲೈನ್’ ಹಾಗೂ ‘ದೆಯ್ಯಂ’ ಇದು ಜನರನ್ನು ಥಿಯೇಟರ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದವು. ‘ನಾನ್ ಆನಯಿಟ್ಟಾಲ್’ ಸಿನಿಮಾವನ್ನು ಆಗಸ್ಟ್ 11ಕ್ಕೆ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದಾರೆ ನಿರ್ದೇಶಕ ತೇಜ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು