News Karnataka Kannada
Friday, March 29 2024
Cricket
ಮನರಂಜನೆ

ನಟ ಶಾಹಿದ್ ಮನೆಗೆ ವಾರಸ್ದಾರನ ಆಗಮನ

Photo Credit :

ನಟ ಶಾಹಿದ್ ಮನೆಗೆ ವಾರಸ್ದಾರನ ಆಗಮನ

ಮುಂಬೈ: ಬಾಲಿವುಡ್ ನ ನಟ ಶಾಹಿದ್ ಕಪೂರ್ ಹಾಗೂ ಮೀರಾ ರಾಜಪೂತ್ ಅವರಿಗೆ ಬುಧವಾರ ಗಂಡು ಮಗುವಾಗಿದ್ದು, ಶುಕ್ರವಾರ ಇವರ ಮನಗೆ ವಾರಸ್ಥಾರನ ಆಗಮನವಾಗಿದೆ.

ಮುಂಬೈನ ಹಿಂದೂಜ ಆಸ್ಪತ್ರೆಯಿಂದ ಶಾಹಿದ್-ಮೀರಾ ದಂಪತಿ ಇಬ್ಬರು ಮಕ್ಕಳು ಸಮೇತ ಹೊರ ಬರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವೇಳೆ ಮೀರಾ ತಾಯಿ ಕೂಡ ಇದ್ದರು. ಈ ಸಂಬಂಧ ಶಾಹಿದ್ ಟ್ವೀಟ್ ನಲ್ಲಿ ಫೋಸ್ಟ್ ಮಾಡಿ. ‘ಮಗುವಿನ ಹೆಸರನ್ನು ಝೈನ್ ಕಪೂರ್ ಎಂದು ನಾಮಕರಣ ಮಾಡಿದ್ದು, ಇದೀಗ ನಮ್ಮ ಕುಟುಂಬ ಪರಿಪೂರ್ಣವಾಗಿದೆ. ಎಲ್ಲರ ಶುಭ ಹಾರೈಕೆಗೆ ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.

ಶಾಹಿದ್ ಹಾಗೂ ಮೀರಾ 2015ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿ ಈಗಾಗಲೇ ಒಂದು ಹೆಣ್ಣು ಮಗುವಿದೆ. ಬುಧವಾರ ಎರಡನೇ ಮಗುವಿನ ನಿರೀಕ್ಷಯಲ್ಲಿ ಮೀರಾ ರಾಜಪೂತ್ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮೀರಾ ಗಂಡು ಮಗುವಾಗಿ ಜನ್ಮ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು