ಮುಂಬೈ: ಬಾಯ್ಫ್ರೆಂಡ್ ಫೋಟೋಗ್ರಾಫಿಗಾಗಿ ಖ್ಯಾತ ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ ಬಾತ್ ಟಬ್ ನಲ್ಲಿ ಬೆತ್ತಲೆ ಪೋಸ್ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬಾತ್ ಟಬ್ ನಲ್ಲಿ ಬೆತ್ತಲಾಗಿ ಮಲಗಿದ ಇಲಿಯಾನಾಳ ಫೋಟೋ ಹರಿದಾಡುತ್ತಿದ್ದು, ಇದನ್ನು ಬಾಯ್ಫ್ರೆಂಡ್ ಆಂಡ್ಯ್ರೂ ನ್ಯೂಬೋನ್ ಸೆರೆಹಿಡಿದ್ದಾರೆ ಎಂದು ಹೇಳಲಾಗುತ್ತಿದೆ.