ಚೆನ್ನೈ : ತೀವ್ರ ಹೃದಯಾಘಾತವಾದ ಹಿನ್ನೆಲೆಯಲ್ಲಿ ತಮಿಳು ಖ್ಯಾತ ನಟ ವಿವೇಕ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .
ಆಸ್ಪತ್ರೆ ಮೂಲಗಳ ಪ್ರಕಾರ , ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದ್ದು, ವಿವೇಕ್ ಪ್ರಸ್ತುತ ತೀವ್ರ ನಿಗಾ ಘಟಕ ( ಐಸಿಯು ) ದಲ್ಲಿದ್ದಾರೆ . ಪ್ರಸ್ತುತ ಹೃದ್ರೋಗ ತಜ್ಞರ ತಂಡವು ಅವರನ್ನು ನಿರಂತರವಾಗಿ ನಿಗಾ ವಹಿಸಿದೆ.