ಮದುವೆ ಬಗ್ಗೆ ಸುಳ್ಳು ವದಂತಿ ಹಬ್ಬಿಸಬೇಡಿ: ನಟಿ ರಚಿತ ರಾಮ್ ಮನವಿ

ಮದುವೆ ಬಗ್ಗೆ ಸುಳ್ಳು ವದಂತಿ ಹಬ್ಬಿಸಬೇಡಿ: ನಟಿ ರಚಿತ ರಾಮ್ ಮನವಿ

YK   ¦    Jan 23, 2020 10:38:37 AM (IST)
ಮದುವೆ ಬಗ್ಗೆ ಸುಳ್ಳು ವದಂತಿ ಹಬ್ಬಿಸಬೇಡಿ: ನಟಿ ರಚಿತ ರಾಮ್ ಮನವಿ

ಬೆಂಗಳೂರು:  ನನ್ನ  ಮದುವೆ ನಿಶ್ಚಯವಾಗಿಲ್ಲ, ನಾನು ಮದುವೆ ಆಗುವ ಬಗ್ಗೆ ನಿಮ್ಮೆಲ್ಲರಿಗೂ ತಿಳಿಸಿ ಎಲ್ಲರ ಸಮ್ಮುಖದಲ್ಲಿ ಗುರು ಹಿರಿಯ ಆಶೀರ್ವಾದದೊಂದಿಗೆ ಆಗುತ್ತೇನೆ. ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ ಎಂದು ನಟಿ ರಚಿತ ರಾಮ್ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರಚಿತಾ ರಾಮ್ ಮದುವೆ ಮಗ್ಗೆ ಚರ್ಚೆಯಾಗುತ್ತಿದ್ದ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದಾರೆ.

 ನನ್ನ ಮದುವೆ ವಿಒಚಾರವನ್ನು ಗುರು ಹಿರಿಯರು ನಿಶ್ಚಯಿಸಿ ನಿಮಗೆಲ್ಲರಿಗೂ ತಿಳಿಸಿಯೇ ಆಗುತ್ತರೇನೆ. ಸುಳ್ಳು ವದಂತಿಗಳನ್ನು ನಂಬಿ ವೈಯ್ಯಕ್ತಿಕ ವಿಚಾರಗಳ ಬಗ್ಗೆ ನಗೆಪಾಟಲು ಮಾಡಬೇಡಿ ಎಂದು ವಿನಮ್ರತೆಯಿಂದ ಹೇಳಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.