ಕಾಲಿವುಡ್ ಗೆ ಕೊಡಗಿನ ಬೆಡಗಿ ರಶ್ಮಿಕಾ ಎಂಟ್ರಿ

ಕಾಲಿವುಡ್ ಗೆ ಕೊಡಗಿನ ಬೆಡಗಿ ರಶ್ಮಿಕಾ ಎಂಟ್ರಿ

YK   ¦    Mar 14, 2019 12:45:34 PM (IST)
ಕಾಲಿವುಡ್ ಗೆ ಕೊಡಗಿನ ಬೆಡಗಿ ರಶ್ಮಿಕಾ ಎಂಟ್ರಿ

ಕನ್ನಡ, ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಕಾಲಿವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. 'ಈ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣ ಮಾಡುತ್ತಿರುವ ರಶ್ಮಿಕಾ ನಟ ಕಾರ್ತಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಮಾ.೧೩ರಂಧು ಈ ಚಿತ್ರದ ಮುಹೂರ್ತ ನಡೆದಿದ್ದು ಈ ಸಂಬಂಧ ರಶ್ಮಿಕಾ ಟ್ವೀಟ್ ಮಾಡಿದ್ದಾರೆ.

'ಕನ್ನಡ , ತೆಲುಗು ಚಿತ್ರರಂಗದಲ್ಲಿ ಅದ್ಭುತ ಬೆಂಬಲವನ್ನು ನೀಡಿದ್ದೀರಿ. ತಮಿಳಿಗೆ ಯಾವಾಗ ಎಂದು ಕೇಳುತ್ತಿದ್ದರು. ೨೦೧೯ಕ್ಕೆ ಕೊನೆಗೂ ಅಡಿಯಿಟ್ಟಿದ್ದೇನೆ. ಈ ತಂಡದ ಜತೆಗೆ ಸಿನಿಮಾ ಮಾಡುವುದು ಖುಷಿ ನೀಡಿದೆ' ಎಂಧು ಬರೆದುಕೊಂಡಿದ್ದಾರೆ.