ಬೋಜ್ ಪುರಿ ನಟಿ ಅನುಪಮ ಪಾಠಕ್ ಆತ್ಮಹತ್ಯೆ

ಬೋಜ್ ಪುರಿ ನಟಿ ಅನುಪಮ ಪಾಠಕ್ ಆತ್ಮಹತ್ಯೆ

YK   ¦    Aug 07, 2020 11:03:32 AM (IST)
ಬೋಜ್ ಪುರಿ ನಟಿ ಅನುಪಮ ಪಾಠಕ್ ಆತ್ಮಹತ್ಯೆ

ಮುಂಬೈ: ಬೋಜ್ ಪುರಿ ನಟಿ ಅನುಪಮ ಪಾಠಕ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆ.೨ರಂದು ನಡೆದಿದೆ.

ಮುಂಬೈನ ತನ್ನ ಮನೆಯಲ್ಲಿಯೇ ನಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ದೊರಕಿದ್ದು ಪೊಲೀಸರು ಸಂಗ್ರಹಿಸಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.