ಸರ್ಕಾರದಿಂದ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಷರತ್ತು ಬದ್ಧ ಅನುಮತಿ

ಸರ್ಕಾರದಿಂದ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಷರತ್ತು ಬದ್ಧ ಅನುಮತಿ

YK   ¦    Jun 25, 2020 10:29:58 AM (IST)
ಸರ್ಕಾರದಿಂದ ಸಿನಿಮಾ, ಧಾರಾವಾಹಿ ಚಿತ್ರೀಕರಣಕ್ಕೆ ಷರತ್ತು ಬದ್ಧ ಅನುಮತಿ

ಬೆಂಗಳೂರು: ಚಲನಚಿತ್ರ ಮತ್ತು ಟಿವಿ ಧಾರವಾಹಿಗಳ ಒಳಾಂಗಣ ಮತ್ತು ಹೊರಾಂಗಣ ಚಿತ್ರೀಕರಣ, ಪ್ರೀ ಮತ್ತು ಪೋಸ್ಟ್‌ ಪ್ರೊಡಕ್ಷನ್ ಗೆ ಸಂಬಂಧಿಸಿದಂತೆ ಷರತ್ತು ಬದ್ಧ ಅನುಮತಿ ನೀಡಿದೆ.

ಎಡಿಟಿಂಗ್, ಡಬ್ಬಿಂಗ್, ಸೌಂಡ್‌ ಮಿಕ್ಸಿಂಗ್, ವಿಷುವಲ್ ಎಫೆಕ್ಟ್‌, ಸಿಜಿ(ಕಂಪ್ಯೂಟರ್‌ ಗ್ರಾಫಿಕ್, ಡಿಜಿಟಲ್‌ ಇಂಟರ್ ಮೀಡಿಯೇಟ್(ಕಲರ್‌ ಕರೆಕ್ಷನ್) ಮತ್ತು ಎಲ್ಲ ಇತರ ಪೋಸ್ಟ್‌ ಪ್ರೊಡಕ್ಷನ್, ಸ್ಕ್ರಿಪ್ಟ್‌ ಸೆಷನ್/ ಪ್ರೊಡಕ್ಷನ್ ಪ್ಲಾನಿಂಗ್ಗಳನ್ನು ಅಂತರ ಕಾಯ್ದುಕೊಂಡು ಮಾಡಬೇಕು. ಕನಿಷ್ಠ ಇಬ್ಬರು, ಗರಿಷ್ಠ 10 ಜನರನ್ನು ಮೀರಬಾರದು ಎಂದು ತಿಳಿಸಿದೆ.