ಯುವ ದಸರ ವೇದಿಕೆಯಲ್ಲೇ ಎಂಗೇಜ್ ಆದ ಬಿಗ್ ಬಾಸ್ ಜೋಡಿ

ಯುವ ದಸರ ವೇದಿಕೆಯಲ್ಲೇ ಎಂಗೇಜ್ ಆದ ಬಿಗ್ ಬಾಸ್ ಜೋಡಿ

YK   ¦    Oct 05, 2019 10:23:45 AM (IST)
ಯುವ ದಸರ ವೇದಿಕೆಯಲ್ಲೇ ಎಂಗೇಜ್ ಆದ ಬಿಗ್ ಬಾಸ್ ಜೋಡಿ

ಬೆಂಗಳೂರು: ಯುವ ದಸರಾ ವೇದಿಕೆಯಲ್ಲೇ ಗಾಯ ಚಂದನ್ ಶೆಟ್ಟಿ ತಮ್ಮ ಬಿಗ್ ಬಾಸ್ ಗೆಳತಿ ನಿವೇದಿತಾ ಗೌಡನಿಗೆ ಒಪ್ರೇಮ ನಿವೇದನೆ ಮಾಡಿ ಉಂಗುರ ಹಾಕಿದ್ದಾರೆ.

ನಿವೇದಿತಾಗೆ ಮಂಡಿ ಊರಿ ಪ್ರಮೋಸ್ ಮಾಡಿದ ಚಂದನ್ ಶೆಟ್ಟಿ ವಿಲ್ ಯೂ ಮ್ಯಾರಿ ಮೀ ಅಂದಿದ್ದಾರೆ. ಅದಕ್ಕೆ ನಿವೇದಿತಾ ಖುಷಿಯಲ್ಲಿ ಎಸ್ ಎಂದಿದ್ದಾರೆ.

ಯುವಜನತೆ ಬಿಗ್ ಬಾಸ್ ಜೋಡಿಗೆ ಜೈಹಾರ ಹಾಕಿದರು. ಪ್ರಮೋಸ್ ಗೂ ಮುನ್ನಾ ಚಂದನ್-ನಿವೇದಿತಾ ಗೊಂಬೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.