ಅಜಯ್ ದೇವಗನ್ ನಟನೆಯ `ತಾನಾಜಿ-ದ ಅನ್ ಸಂಗ್ ವಾರಿಯರ್' ಸಿನಿಮಾಗೆ ತೆರಿಗೆ ವಿನಾಯಿತಿ

ಅಜಯ್ ದೇವಗನ್ ನಟನೆಯ `ತಾನಾಜಿ-ದ ಅನ್ ಸಂಗ್ ವಾರಿಯರ್' ಸಿನಿಮಾಗೆ ತೆರಿಗೆ ವಿನಾಯಿತಿ

HSA   ¦    Jan 22, 2020 06:08:13 PM (IST)
ಅಜಯ್ ದೇವಗನ್ ನಟನೆಯ `ತಾನಾಜಿ-ದ ಅನ್ ಸಂಗ್ ವಾರಿಯರ್' ಸಿನಿಮಾಗೆ ತೆರಿಗೆ ವಿನಾಯಿತಿ

ನವದೆಹಲಿ: ಅಜಯ್ ದೇವಗನ್ ನಟನೆಯ `ತಾನಾಜಿ-ದ ಅನ್ ಸಂಗ್ ವಾರಿಯರ್’ ಸಿನಿಮಾಗೆ ಮಹಾರಾಷ್ಟ್ರ ಸರ್ಕಾರವು ತೆರಿಗೆ ವಿನಾಯಿತಿ ನೀಡಿದೆ.

ತಾನಾಜಿ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದರು.

ಐತಿಹಾಸಿಕ ಕಥೆಯುಳ್ಳ ತಾಜಾಜಿ ಸಿನಿಮಾವನ್ನು ತಾನು ಇತರ ಸಚಿವರ ಜತೆಗೆ ನೋಡುವುದಾಗಿ ಠಾಕ್ರೆ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು.