News Kannada
Thursday, September 29 2022

ಮನರಂಜನೆ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 2 ಟ್ರೇಲರ್ ಬಿಡುಗಡೆ - 1 min read

Photo Credit :

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 2 ಟ್ರೇಲರ್ ಬಿಡುಗಡೆ

ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ- 2  ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕಿಚ್ಚ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾತರದಲ್ಲಿದ್ದಾರೆ.

ಕೋಟಿಗೊಬ್ಬ- 2  ಚಿತ್ರದಲ್ಲಿ ಸುದೀಪ್ ಹಾಗು ನಿತ್ಯಾಮೇನನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು,  ಕೆ ಎಸ್ ರವಿಕುಮಾರ್‌ ರವರ ನಿರ್ದೇಶನದ ಚಿತ್ರ ಇದಾಗಿದೆ.ನಿತ್ಯಾ ಮೆನನ್ ಮತ್ತು ಸುದೀಪ್ ಮೊಟ್ಟಮೊದಲ ಬಾರಿಗೆ ಈ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದಾರೆ. ಮೇಕಿಂಗ್ ಸಖತ್ ರಿಚ್ ಆಗಿರೋ ಟ್ರೇಲರ್ ಈಗಾಗ್ಲೇ ಎಲ್ಲರ ಗಮನ ಸೆಳೆಯುತ್ತಿದೆ.

ಕನ್ನಡ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಚಿತ್ರ ಏಕಕಾಲಕ್ಕೆ ರೆಡಿಯಾಗ್ತಿರೋ ಈ ಸಿನಿಮಾ ತಮಿಳಿನಲ್ಲಿ ‘ಮುಡಿಂಜ ಇವನ ಪುಡಿ’  ಎನ್ನುವ ಟೈಟಲ್ ನಲ್ಲಿ ಚಿತ್ರ ಮಾಡಲಾಗಿದೆ. ಡಿ ಇಮಾನ್ ಸಂಗೀತ ನೀಡಿರೋ ಕೋಟಿಗೊಬ್ಬ- 2 ಬಿಗ್ ಬಜೆಟ್ ಸಿನಿಮಾವಾಗಿದೆ. ಸಿನಿಮಾ ನೋಡುವ ಕಾತರದಲ್ಲಿರುವ ಕಿಚ್ಚ ಅಭಿಮಾನಿಗಳಿಗೆ ಆದಷ್ಟು ಬೇಗ ಬಿಡುಗಡೆಯಾಗಿ ಸಿಹಿ ಸುದ್ದಿಯನ್ನು ನೀಡಲಿ.

 

See also  ತನ್ನ ಪಾತ್ರಕ್ಕೆ ತಾನೇ ಡಬ್ ಮಾಡಿದ ಶ್ವಾನ.!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು