News Kannada
Saturday, October 01 2022

ಮನರಂಜನೆ

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಸಾಯಿಕುಮಾರ್ ಪುತ್ರ - 1 min read

Photo Credit :

ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಸಾಯಿಕುಮಾರ್ ಪುತ್ರ

ಕನ್ನಡ ಚಿತ್ರರಂಗಕ್ಕೆ ಹೊಸ  ಹೊಸ ನಟ ನಟಿಯರ ಪರಿಚಯ ಆಗ್ತಾ ಇದೆ. ಈಗ ಹೊಸ ಪ್ರತಿಭೆಯೊಂದು ಸೇರಿಕೊಳ್ಳೋಕೆ ಸಕಲ ಸಿದ್ಧತೆ ನಡೆದಿದೆ. ಇದೀಗ ಸ್ಯಾಂಡಲ್ ವುಡ್ ಡೈಲಾಗ್ ಕಿಂಗ್ ಸಾಯಿಕುಮಾರ್ ಪುತ್ರ ಆದಿ.

ತೆಲುಗಿನ ಸೂಪರ್ ಹಿಟ್ ‘ಕಾರ್ತಿಕೇಯ’ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡುತ್ತಿದ್ದು, ಸಾಯಿ ಪುತ್ರ ಆದಿಯನ್ನು ಈ ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪರಿಚಯಿಸಲು ವೇದಿಕೆ ಸಿದ್ಧಗೊಂಡಿದೆ. ಇದೇನೂ ಚೊಚ್ಚಲ ನಟನಾ ಅನುಭವವಲ್ಲ. ಆದಿ ಅಭಿನಯದ ಚೊಚ್ಚಲ ಚಿತ್ರ ತೆಲುಗಿನ ‘ಪ್ರೇಮ ಕಾವಾಲಿ’ಯಲ್ಲಿನ ನಟನೆಗೆ ಪ್ರಶಸ್ತಿ ಬಂದಿತ್ತು. ಆನಂತರ ಕೂಡ ಅನೇಕ ಯಶಸ್ವಿ ಚಿತ್ರಗಳ ಮೂಲಕ ಬೇಡಿಕೆ ಕ್ರಿಯೇಟ್ ಮಾಡ್ಕೊಂಡಿರುವ ಟ್ಯಾಲೆಂಟ್ ಆದಿಯಲ್ಲಿದೆ.

ಸಾಯಿಕುಮಾರ್ ಗೆ ತನ್ನ ಮಗನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕೆಂಬ ಬಹುದಿನಗಳಿಂದ ಇದ್ದ ಇದೀಗ ಈಡೇರುತ್ತಿದೆ.  ಸಾಯಿಕುಮಾರ್ ಮಗ ಆದಿ ನಟನಾಗಿ ಸ್ಯಾಂಡಲ್ ವುಡ್ ಗೆ ಕಾಲಿಡಲು ಸಿದ್ದರಾಗಿದ್ದಾರೆ.

See also  ಬಹುನಿರೀಕ್ಷಿತ "ಯಾನ' ಜುಲೈ 12 ರಂದು ರಾಜ್ಯದಾದ್ಯಂತ ತೆರೆಗೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು