News Kannada
Tuesday, October 04 2022

ಮನರಂಜನೆ

ಮದುವೆ ಮಂಟಪದ ಕಡೆ ಮುಖ ಮಾಡಿದ ‘ರಿಕ್ಕಿ’ಯ ಡೈರೆಕ್ಟರ್ - 1 min read

Photo Credit :

ಮದುವೆ ಮಂಟಪದ ಕಡೆ ಮುಖ ಮಾಡಿದ 'ರಿಕ್ಕಿ'ಯ ಡೈರೆಕ್ಟರ್

ಉಳಿದವರು ಕಂಡತೆ ಚಿತ್ರದಲ್ಲಿ ನಟಿಸಿ, ರಿಕ್ಕಿ ಚಿತ್ರಕ್ಕೆ ನಿರ್ದೇಶನ ಮಾಡಿ, ರಿಕ್ಕಿ ಚಿತ್ರದಲ್ಲಿ ನಟಿ ಮತ್ತು ನಟನ ಮದ್ಯೆ ಪ್ರೀತಿ ಚಿಗುರೊಡೆಯುವಂತೆ ಮಾಡಿದ ರಿಶಬ್ ಶೆಟ್ಟಿ ಯವರು ಈಗ ಮದುವೆ ಮಂಟಪದ ಕಡೆ ಮುಖ ಮಾಡಿದ್ದಾರೆ.

ಅಯ್ಯೋ ಎನಿದು ಹೋಸತು…ಗೊಂದಲ ಎನಿಸುತ್ತಿದ್ದಿಯಾ….ಹೌದು ಅವರ ದೀರ್ಘ ಕಾಲದ ಬ್ಯಾಚುಲರ್ ಜೀವನದಿಂದ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ರಿಶಬ್, ಪ್ರಗತಿ ಶೆಟ್ಟಿಯನ್ನು ಮದುವೆಯಾಗಲಿದ್ದಾರೆ.

ಪ್ರಗತಿ ಶೆಟ್ಟಿ ಮೂಲತ ಉಡುಪಿ ಜಿಲ್ಲೆಯವರು ಸದ್ಯಕ್ಕೆ ಶಿವಮೊಗ್ಗದಲ್ಲಿ ನೆಲೆಸಿದ್ದು ಬೆಂಗಳೂರಿನ ಪ್ರತಿಷ್ಠತ ಕಂಪೆನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ವೃತ್ತಿಯಲ್ಲಿದ್ದು, ರಿಶಬ್ ರವರ ತಾಯಿಯ ಇಷ್ಟದಂತೆ ಮನೆಯವರು ನೋಡಿದ ಹುಡುಗಿಯನ್ನೇ ಒಪ್ಪಿಕೋಂಡಿದ್ದಾರೆ. ರಿಶಬ್ ಶೆಟ್ಟಿಗೆ ತನ್ನ ತಂಗಿಯಿಂದ ಪ್ರಗತಿ ಶೆಟ್ಟಿ ಪರಿಚಯವಾಗಿದೆ, ಒಂದು ಸಲ ತಂಗಿ ಪ್ರತಿಭಾವರಿಂದ ಭೇಟಿಯಾಗಿದ್ದಾರಂತೆ ಎಂಬ ಅಂತೆ ಕಂತೆ ಕೇಳಿಬರುತ್ತಿದೆ.

ಸದ್ಯಕ್ಕೆ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರದ ನಿರ್ದೇಶನದ ಕಾರ್ಯದಲ್ಲಿ ತೊಡಗಿರುವ ರಿಶಬ್ ಮುಂದಿನ ವರ್ಷಕ್ಕೆ ಮದುವೆಯನ್ನು ಮುಂದೂಡಿದ್ದಾರೆ.

 

See also  ‘ದಿ ವಿಲನ್’ ನಿರ್ದೇಶಕ ಪ್ರೇಮ್, ನಟ ಸುದೀಪ್ ವಿರುದ್ಧ ದೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು