News Kannada
Friday, December 02 2022

ಮನರಂಜನೆ

14 ಕೆ.ಜಿ ಅಪ್ಪಟ ಬಂಗಾರದ ಲೆಹೆಂಗಾ ಧರಿಸಿದ ‘ಓಂ ನಮೋ ವೆಂಕಟೇಶಾಯ’ ಚಿತ್ರದ ನಾಯಕಿ !

Photo Credit :

14 ಕೆ.ಜಿ ಅಪ್ಪಟ ಬಂಗಾರದ ಲೆಹೆಂಗಾ ಧರಿಸಿದ 'ಓಂ ನಮೋ ವೆಂಕಟೇಶಾಯ' ಚಿತ್ರದ ನಾಯಕಿ !

ಹೈದರಾಬಾದ್: ಇದೀಗ ಎಲ್ಲೆಡೆಯು ತೆಲುಗು ಫಿಲ್ಮ್ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ ‘ಓಂ ನಮೋ ವೆಂಕಟೇಶಾಯ’ ಚಿತ್ರದ ಫಸ್ಟ್ ಲುಕ್ ನದ್ದೇ ಸುದ್ದಿ. ಈ ಚಿತ್ರದಲ್ಲಿ ಪ್ರಗ್ಯಾ ಜೈಸ್ವಾಲ್ ಅವರು ನಾಯಕಿಯಾಗಿದ್ದು ಬರೋಬ್ಬರಿ 14 ಕೆ.ಜಿ ಬಂಗಾರದ ಲೆಹೆಂಗಾ ಧರಿಸಿದ್ದಾರೆ.

ಈ ಚಿತ್ರದಲ್ಲಿ ನಾಯಕನಾಗಿ ನಾಗಾರ್ಜುನ ಅಭಿನಯಿಸುತ್ತಿದ್ದು, ನಾಯಕಿಯಾಗಿ ನಟಿಸಿರುವ ಪ್ರಗ್ಯಾ ಸಿನಿಮಾದ ಹಾಡೊಂದರಲ್ಲಿ 14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ್ದು, ಈ ಲೆಹೆಂಗಾ ಅಪ್ಪಟ ಬಂಗಾರದಿಂದ ಮಾಡಲಾಗಿದೆ ಎಂದು ಸ್ವತಃ ಚಿತ್ರದ ನಾಯಕ ನಾಗಾರ್ಜುನ ಟ್ವೀಟ್ ಮಾಡಿದ್ದು, ಈ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅವರೂ ನಾಯಕಿಯಾಗಿ ಅಭಿನಯಿಸಿದ್ದಾರೆ.

ಮುಂದಿನ ವರ್ಷ ತೆರೆಕಾಣಲಿರುವ ಈ ಚಿತ್ರ ವೆಂಕಟೇಶ್ವರ ದೇವರ ಪರಮ ಭಕ್ತನಾದ ಹಾತಿ ರಾಮ್ ಬಾಬಾ ಅವರ ಕತೆ ಇದಾಗಿದ್ದು, ರಾಘವೇಂದ್ರ ರಾವ್ ನಿರ್ದೇಶನ ಈ ಚಿತ್ರಕ್ಕಿದೆ.

See also  ಬಾಲಿವುಡ್ ನಟಿ ಸಾಗರಿಕಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಖ್ಯಾತ ಕ್ರಿಕೆಟಿಗ ಜಹೀರ್ ಖಾನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು