News Kannada
Wednesday, February 08 2023

ಮನರಂಜನೆ

ಇಂದು ಸಲ್ಮಾನ್ ಖಾನ್ ಗೆ 51ನೇ ಹುಟ್ಟುಹಬ್ಬದ ಸಂಭ್ರಮ

Photo Credit :

ಇಂದು ಸಲ್ಮಾನ್ ಖಾನ್ ಗೆ 51ನೇ ಹುಟ್ಟುಹಬ್ಬದ ಸಂಭ್ರಮ

ಹೊಸದಿಲ್ಲಿ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ 51ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಎಂದೇ ಖ್ಯಾತಿ ಪಡೆದಿರುವ ಇವರು ತನ್ನ ಹುಟ್ಟುಹಬ್ಬವನ್ನು ಸಹೋದರಿ ಅರ್ಪಿತಾ ಮಗು ಅಹಿಲ್ ಜೊತೆಗೆ ಆಚರಿಸಿಕೊಂಡಿದ್ದಾರೆ.

B-Town celebs wish Happy Birthday to 'bhaijaan' Salman Khan-1ಸಹೋದರಿ ಅರ್ಪಿತಾ ಮಗು ಅಹಿಲ್ ಜೊತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಸಲ್ಮಾನ್ ಖಾನ್ ಅವರು, ಈ ಕುರಿತ ಫೋಟೋವೊಂದನ್ನು ಇಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಶೇರ್ ಮಾಡಿರುವ ಫೋಟೋದಲ್ಲಿ ಸಲ್ಮಾನ್ ಅವರು ಕೇಕ್ ಕಟ್ ಮಾಡುತ್ತಿದ್ದು, ಈ ವೇಳೆ ಪುಟ್ಟ ಅಳಿಯ ಅಹಿಲ್ ಹಾಗೂ ಆಯುಷ್ ಶರ್ಮಾ ಇನ್ನಿತರೆ ನಟ, ನಟಿಯರು ಇರುವುದು ಕಂಡು ಬಂದಿದೆ.

See also  ರಿಲೀಸ್ ಆದ ಒಂದೇ ದಿನದಲ್ಲಿ, 'ಯುವರತ್ನ' ಸಿನಿಮಾಕ್ಕೆ ಪೈರೆಸಿ ಕಾಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು