News Kannada
Monday, December 05 2022

ಮನರಂಜನೆ

ಬ್ಯಾಂಡ್ ಬಾಜಾ ಭಾರತ್ ಚಿತ್ರದ ನಂತರ ನನ್ನ ಜೀವನ ಬದಲಾಗಿದೆ. ನನ್ನ ಬಗ್ಗೆ ಜನ ತುಂಬಾ ಗಂಭೀರವಾಗಿ ಮಾತನಾಡುತ್ತಿದ್ದಾರೆ: ನಟಿ ಅನುಷ್ಕಾ

Photo Credit :

ಬ್ಯಾಂಡ್ ಬಾಜಾ ಭಾರತ್ ಚಿತ್ರದ ನಂತರ ನನ್ನ ಜೀವನ ಬದಲಾಗಿದೆ. ನನ್ನ ಬಗ್ಗೆ ಜನ ತುಂಬಾ ಗಂಭೀರವಾಗಿ ಮಾತನಾಡುತ್ತಿದ್ದಾರೆ: ನಟಿ ಅನುಷ್ಕಾ

ಮುಂಬೈ: ಬ್ಯಾಂಡ್ ಬಾಜಾ ಭಾರತ್ ಚಿತ್ರದ ನಂತರ ನನ್ನ ಜೀವನ ಬದಲಾಗಿದೆ. ನನ್ನ ಬಗ್ಗೆ ಜನ ತುಂಬಾ ಗಂಭೀರವಾಗಿ ಮಾತನಾಡುತ್ತಿದ್ದಾರೆ. ನನ್ನ ಮೊದಲ ಚಿತ್ರಕ್ಕೂ ಹೆಚ್ಚು ಪ್ರಶಂಸೆಗಳು ಸಿಕ್ಕಿದ್ದವು, ಆದರೆ ಬ್ಯಾಂಡ್ ಬಾಜಾ ಭಾರತ್ ಚಿತ್ರದ ನಂತರ ನನಗೆ ಅನೇಕ ಅವಕಾಶಗಳು ಸಿಕ್ಕಿದ್ದು ನಾವು ಉತ್ತಮವಾಗಿ ಕೆಲಸ ಮಾಡಿದರೆ ನನ್ನ ಜತೆ ಅಭಿನಯಿಸಲು ನಟರು ಮುಂದಾಗುತ್ತಾರೆ ಎಂದು ಬಾಲಿವುಡ್ ನಟಿ ಅನುಷ್ಕಾ ಹೇಳಿದ್ದಾರೆ.

ಬ್ಯಾಂಡ್ ಬಾಜಾ ಭಾರತ್ ಚಿತ್ರದ ಫೋಸ್ಟರ್ ಬಿಡುಗಡೆ ವೇಳೆ ಮಾತನಾಡಿದ ಅನುಷ್ಕಾ ಬಾಲಿವುಡ್ ನಲ್ಲಿ ಹೊರಗಿನವರು ಅಥವಾ ಒಳಗಿನವರು ಎಂಬ ಭೇದಭಾವವಿಲ್ಲ. ಇಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದಿದ್ದಾರೆ.

ಅನುಷ್ಕಾ ಶರ್ಮಾ ಅಭಿನಯದ ಫಿಲ್ಲೋರಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಮಾರ್ಚ್ 24ರಂದು ದೇಶಾದ್ಯಂತ ತೆರೆ ಕಾಣಲಿದೆ.

See also  65ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ಕಮಲ್ ಹಾಸನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು