News Kannada
Friday, October 07 2022

ಮನರಂಜನೆ

‘ರಾಬ್ತಾ’ ಸಿನಿಮಾಕ್ಕಾಗಿ ಗುರುತೇ ಸಿಗದಷ್ಟು ಬದಲಾದ ರಾಜ್! - 1 min read

Photo Credit :

‘ರಾಬ್ತಾ’ ಸಿನಿಮಾಕ್ಕಾಗಿ ಗುರುತೇ ಸಿಗದಷ್ಟು ಬದಲಾದ ರಾಜ್!

ರಾಜ್‌ಕುಮಾರ್‌ ರಾವ್‌ ತನ್ನ ನಿಜ ರೂಪ ಬದಲಿಸಿಕೊಂಡು ‘ರಾಬ್ತಾ’ ಸಿನಿಮಾಕ್ಕಾಗಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ.

ರಾಜ್‌ ಅವರ ಹೊಸ ಅವತಾರದ ಕುರುಹು ರಾಬ್ತಾ ಸಿನಿಮಾದ ಟ್ರೇಲರ್‌ನಲ್ಲಿ ಎಲ್ಲಿಯೂ  ಬಿಟ್ಟುಕೊಟ್ಟಿರಲಿಲ್ಲ. ಈ ಚಿತ್ರದ ಪೋಸ್ಟರ್‌ ಬಿಡುಗಡೆಯಾಗಿದ್ದು, ಅದರಲ್ಲಿ ಇವರ ಹೊಸ ರೂಪದ ದರ್ಶನ ಮಾಡಿಸಲಾಗಿದೆ.

ರಾಬ್ತಾ  ಸಿನಿಮಾದಲ್ಲಿ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರ ವಯಸ್ಸು ಬರೋಬ್ಬರಿ 324 ವರ್ಷ! ‘ಇದೊಂದು ವಿಭಿನ್ನ ಪಾತ್ರ. ಪ್ರತಿದಿನ ಮೇಕಪ್‌ಗೆ ಐದು ಗಂಟೆ ತೆಗೆದುಕೊಳ್ಳುತ್ತಿದ್ದರು. ನನ್ನ ರೂಪವೇ ತಮಾಷೆಯಾಗಿತ್ತು’ ಎಂದು ಈ ಸಿನೆಮಾದಲ್ಲಿನ ತಮ್ಮ ಪಾತ್ರದ ಬಗ್ಗೆ ಹೇಳುತ್ತಾರೆ ರಾಜ್.

See also  ಇದೊಳ್ಳೆ ರಾಮಾಯಣದಲ್ಲೊಬ್ಬ ಲಕ್ಷ್ಮಣ, ಅರವಿಂದ ಕುಪ್ಲಿಕರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು