News Kannada
Tuesday, November 29 2022

ಮನರಂಜನೆ

ಇಂದು ಮೂರು ಸಿನೆಮಾಗಳ ಬಿಡುಗಡೆ - 1 min read

Photo Credit :

ಇಂದು ಮೂರು ಸಿನೆಮಾಗಳ ಬಿಡುಗಡೆ

ಮೂರು ಕನ್ನಡ ಚಿತ್ರಗಳಾದ ಕೋಲಾರ, ಒಂದು ಮೊಟ್ಟೆಯ ಕಥೆ ಹಾಗೂ ಹೊಂಬಣ್ಣ ರಾಜ್ಯಾದ್ಯಂತ ತೆರೆಕಾಣಲಿದೆ.

ನೈಜ ಘಟನೆಯೊಂದರ ಕುರಿತು ಮಾಡಿರುವ ಸಿನಿಮಾವೇ ‘ಕೋಲಾರ’, ಈ ಸಿನಿಮಾದಲ್ಲಿ ರೌಡಿ ತಂಗಂನ ಕಥೆಯ ಮೇಲೆ ನಿರ್ಮಿಸಲಾಗಿದೆ. ತಂಗಂನನ ಪಾತ್ರದಲ್ಲಿ ಲೂಸ್ ಮಾದ ಯೋಗೀಶ್ ಕಾಣಿಸಿಕೊಳ್ಳಲಿದ್ದಾರೆ.

‘ಹೊಂಬಣ್ಣ’ ಚಿತ್ರವು ಸಂಚಲನ ಚಿತ್ರದಡಿ ನಿರ್ಮಿತವಾಗಿದ್ದು, ರಾಮಕೃಷ್ಣ ನಿಗಡೆ ಎನ್ನುವವರು ನಿರ್ಮಿಸಿದ್ದಾರೆ. ರಕ್ಷಿತ್ ತೀರ್ಥಹಳ್ಳಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ. ಒಟ್ಟಾರೆ ಇದೊಂದು ಹೊಸಬರ ಚಿತ್ರವಾಗಿದೆ.

ಮ್ಯಾಂಗೋ ಪಿಕಲ್ ಎಂಟರ್ಟೇನ್ಮೆಂಟ್ ಬ್ಯಾನರ್ನಡಿ ಪವನ್ ಕುಮಾರ್ ಹಾಗೂ ಸುಹಾನ್ ಪ್ರಸಾದ್ ನಿರ್ಮಿಸಿರುವ ಚಿತ್ರವೇ ‘ ಒಂದು ಮೊಟ್ಟೆಯ ಕಥೆ’, ಹೆಸರೇ ಹೇಳುವಂತೆ ಇದೊಂದು ಹಾಸ್ಯಮಯ ಚಿತ್ರವಾಗಿರಲಿದೆ. ಈ ಚಿತ್ರವನ್ನು ಜನಾರ್ಧನ್ ನಟಿಸಿ ನಿರ್ದೇಶಿಸಿದ್ದಾರೆ. ಪ್ರವೀಣ್ ಶ್ರೀಯನ್ ಛಾಯಾಗ್ರಹಣ, ಮಿಥುನ್ ಮುಕುಂದನ್ ಸಂಗೀತ ಒದಗಿಸಿದ್ದಾರೆ.

 

See also  ಸೈಬರ್ ವಂಚನೆ ಪ್ರಕರಣ: ಮೋಸಹೋದ ತೆಲುಗು ಖ್ಯಾತ ನಿರ್ದೇಶಕ ವೆಂಕಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು