News Kannada
Sunday, December 04 2022

ಮನರಂಜನೆ

ಬೌಧ ಧರ್ಮಕ್ಕೆ ನಟಿ ಅಕ್ಷರ ಹಾಸನ್ ಮತಾಂತರ

Photo Credit :

ಬೌಧ ಧರ್ಮಕ್ಕೆ ನಟಿ ಅಕ್ಷರ ಹಾಸನ್ ಮತಾಂತರ

ಚೆನ್ನೈ: ತಮಿಳಿನ ಹೆಸರಾಂತ ನಟ ಕಮಲ್ ಹಾಸನ್ ಅವರ ಪುತ್ರಿ ಅಕ್ಷರ ಹಾಸನ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಬೌದ್ಧಧರ್ಮವು ಆಧ್ಯಾತ್ಮಿಕವಾಗಿ ಧರ್ಮದ ಕಡೆಗೆ ಒಲವು ತೋರುತ್ತದೆ. ಈ ಕಾರಣದಿಂದ ಮತಾಂತರಗೊಂಡಿರುವುದಾಗಿ ಹೇಳಿದ್ದಾರೆ. ನನ್ನ ಸಹೋದರಿಯಂತೆ ನಾನು ನಾಸ್ತಿಕಳು. ನನಗೆ ಬೌದ್ಧ ಧರ್ಮನದ ಆಚರಣೆ ತತ್ವ ಸಿದ್ಧಾಂತಗಳು ಇಷ್ಟವಾಯಿತು. ಹೀಗಾಗಿ ಮತಾಂತರೊಗೊಂಡಿದ್ದೇನೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಬಣ್ಣದ ಪರದೆಯ ಮೇಲೆ ನನ್ನ ತಂದೆ, ತಾಯಿ ಮತ್ತು ,ಸಹೋದರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರೆಲ್ಲರನ್ನು ಒಟ್ಟಿಗೆ ಸೇರಿಸಿ ಒಂದು ಸಿನಿಮಾ ಮಾಡುವುದು ನನ್ನ ಮುಂದಿನ ಯೋಜನೆ. ಆ ಮೂಲಕ ನಾನು ನಿರ್ದೇಶನಕ್ಕೆ ಸೂಕ್ತವಾದವಳು ಎಂಬುದನ್ನು ತೋರಿಸುತ್ತೇನೆ ಎಂದು ಅವರು ವಿವರಿಸಿದ್ದಾರೆ. ಈಕೆಯ ಸಹೋದರಿ ಶೃತಿ ಹಾಸನ್ ಕೂಡ ತಮಿಳಿನ ಖ್ಯಾತ ನಟಿಯಾಗಿದ್ದಾರೆ.

 

See also  ರ‍್ಯಾಪರ್ ಚಂದನ್ ಶೆಟ್ಟಿಗೆ ಮತ್ತೊಂದು ಸಂಕಷ್ಟ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು