News Kannada
Tuesday, November 29 2022

ಮನರಂಜನೆ

ವೈಮನಸ್ಸು ಮುರಿದು ಮತ್ತೆ ಒಂದಾದ ಕಿಚ್ಚ ದಂಪತಿ - 1 min read

Photo Credit :

ವೈಮನಸ್ಸು ಮುರಿದು ಮತ್ತೆ ಒಂದಾದ ಕಿಚ್ಚ ದಂಪತಿ

ವಿಚ್ಛೇಧನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ನಟ ಸುದೀಪ್ ಮತ್ತು ಪತ್ನಿ ಪ್ರಿಯಾ ಅವರು ವಿಚ್ಛೇಧನ ವಾಪಸ್ ಪಡೆದು ಮತ್ತೆ ಒಂದಾಗಿದ್ದಾರೆ.

ವಿಚ್ಚೇದನ ವಾಪಸ್ ಪಡೆಯುವಂತೆ ಸುದೀಪ್ ಮತ್ತು ಪ್ರಿಯಾ ಸಹಿ ಉಳ್ಳ ಪತ್ರವನ್ನು ಸುದೀಪ್ ಪರ ವಕೀಲ ಭಾಸ್ಕರ್ ಕೋರ್ಟ್ ಗೆ ಸಲ್ಲಿಸಿದ್ದು, ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ಸ್ವೀಕರಿಸಿದೆ ಎಂದು ಮಾಹಿತಿ ಲಭಿಸಿದೆ. 2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ ಸುದೀಪ್ ಮತ್ತು ಪ್ರಿಯಾ ಬೇರೆಯಾಗಲು ನಿರ್ಧರಿಸಿದ್ದರು.

ಇದಾದ ಬಳಿಕ ಕೋರ್ಟ್ ಗೆ ಹಾಜರಾಗುವಳ್ಳಿ ಇಬ್ಬರು ಗೈರಾಗಿ, ಪದೇ ಪದೇ ಕಲಾವಕಾಶ ಕೋರ್ಟ್ ನಲ್ಲಿ ಕೇಳುತ್ತಿದ್ದರು. ಇದಾದ ಬಳಿಕ ಇವರಿಬ್ಬರ ನಡುವೆ ಮೇಲೆ ರಾಜಿ ಸಂಧಾನಗಳು ನಡೆದಿದ್ದವು. ಇದೀಗ ವಿಚ್ಚೇದನ ಪಡೆದು ಮತ್ತೆ ಒಂದಾಗಿದೆ. ಗೌರಿ ಗಣೇಶ ಹಬ್ಬದಂದು ಒಂದಾದ ಕಿಚ್ಚ ದಂಪತಿ ಬದುಕಲ್ಲಿ ಮತ್ತೆ ಮುಸ್ಸಂಜೆಮಾತು ಶುರುವಾಗಿದೆ.

See also  ಗಡ್ದಧಾರಿಯಾಗಿ ಸಲ್ಮಾನ್ ಫೋಟೋ ವೈರಲ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು