News Kannada
Friday, December 02 2022

ಮನರಂಜನೆ

ಮಿಸ್ ಇಂಡಿಯಾ: ಚಿಕ್ಕಮಗಳೂರಿನ ಬೆಡಗಿ ರನ್ನರ್ ಆಪ್

Photo Credit :

ಮಿಸ್ ಇಂಡಿಯಾ: ಚಿಕ್ಕಮಗಳೂರಿನ ಬೆಡಗಿ ರನ್ನರ್ ಆಪ್

ಚಿಕ್ಕಮಗಳೂರು: ಅಕ್ಷಯ್ಸ್ ಮಾರ್ಕ್ ರಿಲೆಯೆನ್ಸ್ ಜುವೆಲ್ಸ್ ಸಂಸ್ಥೆ ಆಶ್ರಯದಲ್ಲಿ ಹೈದರಾಬಾದ್ನಲ್ಲಿ ಈಚೆಗೆ ನಡೆದ ಮಿಸ್ಟರ್ ಮತ್ತು ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಗರದ ಯುವತಿ ಅಮಾಂಡ ಡಿಕ್ರೂಸ್ ರನ್ನರ್ ಆಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸ್ಪರ್ಧೆಯ ಬಳಿಕ ನಡೆದ ವರ್ಣರಂಜಿತ ಸಮಾರಂಭದಲ್ಲಿ ತೆಲುಗು ಚಿತ್ರನಟಿ ರೂಬಿ ಪರಿಹಾರ್ ಅವರು ಅಮಾಂಡ ಅವರಿಗೆ ಪ್ರಶಸ್ತಿಯನ್ನು ನೀಡಿದರು. ಅಮಾಂಡ ಡಿಕ್ರೂಸ್ ನಗರದ ಜ್ಯೋತಿ ಬೇಕರಿ ಮಾಲೀಕ ಅಲ್ವಿನ್ ಡಿಕ್ರೂಸ್ ಹಾಗೂ ಲೀನಾ ಡಿಕ್ರೂಸ್ ಅವರ ಪುತ್ರಿ.

 

See also  ಈ ಫೇಸ್ ಬುಕ್ ಲೈವ್ ನ್ನು ಡೆತ್ ನೋಟ್ ಆಗಿ ಪರಿಗಣಿಸಬಹುದು: ನಿರ್ದೇಶಕ ಗುರುಪ್ರಸಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು