ಈಚೆಗೆಷ್ಟೇ ಧಾರಾವಾಹಿ ನಟ ಸಿದ್ದಾರ್ಥ್ ಕಾರ್ನಿಕ್ ಅವರು ಮಾಡಲ್ ಮೇಘಾ ಗುಪ್ತಾರನ್ನು ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಆದ್ರೆ ಹನಿಮೂನ್ ಮಾತ್ರ ಜೋರಾಗಿ ನಡೀತಿರುವಂತೆ ಕಾಣುತ್ತಿದೆ. ಅವರು ಪತ್ನಿಯೊಂದಿಗಿನ ಇಂಟಿಮೆಟ್ ಫೋಟೋವೊಂದನ್ನು ತನ್ನ ಇನ್ಸ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆ ಪೋಟೋ ಸ್ವ ಲ್ಪ ಇಂಟಿಮೆಟ್ ಆಗಿದ್ದು ಫೋಟೋದಲ್ಲಿ ಇಬ್ಬರು ಒಬ್ಬರಿಗೊಬ್ಬರು ಮುತ್ತಿಕ್ಕುತ್ತಿದ್ದಾರೆ. ಈ ಫೋಟೋ ರಿಲೇಶನ್‌ಶಿಪ್ ಗೋಲ್‌ನ್ನು ತಿಳಿಸುತ್ತಿದ್ದು, ತಮ್ಮ ಸಂತೋಷವನ್ನು ಫ್ಯಾನ್ಸ್‌ಗಳ ಜೊತೆ ಹಂಚಿಕೊಳ್ಳಲು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.