News Kannada
Wednesday, October 05 2022

ಮನರಂಜನೆ

ದಿಢೀರನೆ ರಾಯರ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್ - 1 min read

Photo Credit :

ದಿಢೀರನೆ ರಾಯರ ದರ್ಶನ ಪಡೆದ ಸೂಪರ್ ಸ್ಟಾರ್ ರಜನಿಕಾಂತ್

ರಾಯಚೂರು: ಸೂಪರ್ ಸ್ಟಾರ್ ರಜನಿಕಾಂತ್ ಇಂದು ಮಂತ್ರಾಲಯಕ್ಕೆ ದಿಢೀರನೆ ಪ್ರತ್ಯಕ್ಷವಾಗಿ ರಾಯರ ದರ್ಶನ ಪಡೆದು ತೆರಳಿದ್ದಾರೆ.

ಯಾವುದೇ ಪೂರ್ವ ಮಾಹಿತಿಯಿಲ್ಲದೆ ಮಠಕ್ಕೆ ಬೆಳಗಿನ ಜಾವ 6.30 ಕ್ಕೆ ಆಗಮಿಸಿದ ರಜನಿ ಮೂಲರಾಮದೇವರ ದರ್ಶನ, ರಾಯರ ವೃಂದಾವನ ದರ್ಶನ ಮಾಡಿ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ರಿಂದ ಆಶೀರ್ವಚನ ಪಡೆದು ಬೆಳಿಗ್ಗೆ 7.30 ಕ್ಕೆ ಮಠದಿಂದ ತೆರಳಿದ್ದಾರೆ.

ರಜನಿಕಾಂತ್ ಮಠದಲ್ಲಿ ಇರುವಾಗ ಮಠದ ಸಿಬ್ಬಂದಿ ರಜನಿ ಅಭಿಮಾನಿಗಳನ್ನು ನಿಯಂತ್ರಿಸುವಲ್ಲಿ ಹರಸಾಹಸಪಟ್ಟಿದ್ದಾರೆ. ಮಠದೊಳಗೆ ಬಂದ ಮೇಲೆ ನಟ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ರಿಂದ ಮಠದ ಮ್ಯಾನೇಜರ್ ರನ್ನ ಸಂಪರ್ಕ ಮಾಡಿ ರಜಿನಿಕಾಂತ್ ರಾಯರ ದರ್ಶನ ಪಡೆದು ತೆರಳಿದ್ದಾರೆ.

 

See also  ನಾಳೆ ಕರ್ನಾಟಕದಾದ್ಯಂತ ಅಕ್ಟೋಪಸ್ ಚಿತ್ರ ತೆರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು