ಹುಬ್ಬಳ್ಳಿ: ಬಾಲಿವುಡ್ ನಟಿ ಕಾಜೋಲ್ ಇಂದು ತಮ್ಮ ಕುಟುಂಬದವರ ಜತೆ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ್ದಾರೆ.
ವಿಶೇಷ ವಿಮಾನದಲ್ಲಿ ಆಗಮಿಸಿದ ನಟಿ ಕಾಜೋಲ್, ತಾಯಿ ತನುಜ ಮುಖರ್ಜಿ, ತಂಗಿ ತನಿಷಾ, ಮಗ ಯೋಗಿ ಸೇರಿದಂತೆ ಕುಟುಂಬದವರೊಂದಿಗೆ ಸಿದ್ಧಾರೂಢ ಸ್ವಾಮೀಜಿಗಳ ಗದ್ದುಗೆಯ ದರ್ಶನ ಪಡೆದರು.
ಕಾಜೋಲ್ ಬ್ಯಾಲದಿಂದಲೂ ಸಿದ್ಧಾರೂಢರ ಭಕ್ತರಾಗಿದ್ದಾರೆ.