News Kannada
Sunday, September 25 2022

ಮನರಂಜನೆ

ಗಾಯಕಿ ಪಾಲಾಕ್ ಮುಖಾಲ್ ಸಹೋದರನ ವಿರುದ್ಧ ಎಫ್ ಐಆರ್ - 1 min read

Photo Credit :

ಗಾಯಕಿ ಪಾಲಾಕ್ ಮುಖಾಲ್ ಸಹೋದರನ ವಿರುದ್ಧ ಎಫ್ ಐಆರ್

ಆಗ್ರಾ: ಗಾಯಕಿ ಪಾಲಾಕ್ ಮುಖಾಲ್ ಸಹೋದರ ಪಾಲಾಶ್ ವಿರುದ್ಧ ತಾಜ್ ಮಹೋತ್ಸವ ವೇಳೆ ಹಲ್ಲೆ ಮಾಡಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕಳೆದ ತಿಂಗಳು ಆಗ್ರಾದಲ್ಲಿ ನಡೆದಂತಹ ತಾಜ್ ಮಹೋತ್ಸವದ ಆಯೋಜನಾ ಸಮಿತಿಯಲ್ಲಿದ್ದ ಸದಸ್ಯನ ಮೇಲೆ ಪಾಲಾಶ್ ಹಲ್ಲೆ ಮಾಡಿದ್ದಾನೆ ಎನ್ನುವ ಆರೋಪವಿದೆ.

ಪಾಲಾಶ್ ವಿರುದ್ಧ ವಿವಿಧ ಸೆಕ್ಷನ್ ಗಳಡಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್ ತಿಳಿಸಿದ್ದಾರೆ.

ತಾಜ್ ಮಹೋತ್ಸವದ ವೇಳೆ ಪಾಲಾಕ್ ತಾಯಿಗೆ ಸರಿಯಾದ ವ್ಯವಸ್ಥೆ ಮಾಡಿಲ್ಲವೆಂದು ಪಾಲಾಶ್ ಸಮಿತಿ ಸದಸ್ಯ ಸುಧೀರ್ ನರೈನ್ ಎಂಬವರ ಮೇಲೆ ಹಲ್ಲೆ ಮಾಡಿದ್ದರು.

See also  ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಂಗಿತರಂಗ ಚಿತ್ರದ ಹೀರೋ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು