ನವದೆಹಲಿ: ಪ್ರವಾಹದಿಂದ ತತ್ತರಿಸಿ ಹೋದ ಕೇರಳದ ಜನತೆಯ ನೆರವಿಗೆ ಸ್ಟಾರ್ ನಟ ಸೇರಿದಂತೆ ಕ್ರೀಡಾಪಟುಗಳು ಕೈಜೋಡಿಸಿದ್ದಾರೆ.
ಇದೀಗ ನಟಿ ಸನ್ನಿ ಲಿಯೋನ್ ಹಾಗೂ ಪತಿ ಡೆನಿಯಲ್ ವೇಬರ್ 1.200 ಕೆಜಿ ಆಹಾರವನ್ನು ನೀಡಿ ಮತ್ತೇ ಮಾನವೀಯತೆಯನ್ನು ಮೆರೆದಿದ್ದಾರೆ.
ಈ ಸಂಬಂಧ ನಟಿ ಸನ್ನಿ ಲಿಯೋನ್ ಇನ್ಸ್ಟಗ್ರಾಮ್ ನಲ್ಲಿ ಫೋಸ್ಟ್ ಮಾಡಿ ಮಾನವೀಯತೆಕ್ಕಿಂತ ದೊಡ್ಡದು ಏನಿಲ್ಲ ಎಂದು ಬರೆದುಕೊಂಡಿದ್ದಾರೆ. ಶುಕ್ರವಾರ ನಟಿ ಸನ್ನಿಲಿಯೋನ್ ಫೋಸ್ಟ್ ನ್ನು ಶೇರ್ ಮಾಡಿದ್ದಾರೆ.