News Kannada
Monday, October 03 2022

ಮನರಂಜನೆ

ಯಜಮಾನ ಸೆಟ್ ನಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಬರ್ತ್ ಡೇ - 1 min read

Photo Credit :

ಯಜಮಾನ ಸೆಟ್ ನಲ್ಲಿ ಡೈನಾಮಿಕ್ ಸ್ಟಾರ್ ದೇವರಾಜ್ ಬರ್ತ್ ಡೇ

ಮೈಸೂರು: ಖಳನಾಯಕನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟು ಬಳಿಕ ನಾಯಕನಾಗಿ ಹಲವು ಹಿಟ್ ಚಿತ್ರಗಳಲ್ಲಿ ಅಭಿನಯಿಸಿದ ಡೈನಾಮಿಕ್ ಸ್ಟಾರ್ ದೇವರಾಜ್ ಅವರು ತಮ್ಮ ಜನ್ಮದಿನಾಚರಣೆಯನ್ನು ಶುಕ್ರವಾರ (ಸೆ.21) ಆಚರಿಸಿಕೊಂಡರು.

ಯಜಮಾನ ಚಿತ್ರದ ಚಿತ್ರೀಕರಣದಲ್ಲಿ ದೇವರಾಜ್ ಅವರು ಬಿಜಿಯಾಗಿದ್ದು, ಚಿತ್ರೀಕರಣವು ಶ್ರೀರಂಗಪಟ್ಟಣದಲ್ಲಿರುವ ಕರಿಘಟ್ಟದಲ್ಲಿ ಭರದಿಂದ ಸಾಗಿದೆ. ಈ ವೇಳೆ ಸ್ಥಳದಲ್ಲಿದ್ದ ದೇವರಾಜ್ ಅವರಿಗೆ ಪ್ರಜ್ವಲ್ ದೇವರಾಜ್ ಅಭಿಮಾನಿ ಬಳಗದ ವತಿಯಿಂದ ಹುಟ್ಟುಹಬ್ಬದ ಶುಭಾಶಯ ಕೋರಲಾಯಿತು. ಜತೆಗೆ ಅವರನ್ನು ಸನ್ಮಾನಿಸಲಾಯಿತು

ಇದೇ ವೇಳೆ ಸ್ಥಳದಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೇವರಾಜ್ ಅವರಿಗೆ ಶುಭ ಕೋರಿದರು. ಪ್ರಜ್ವಲ್ ದೇವರಾಜ್ ಅಭಿಮಾನಿ ಬಳಗದ ಪ್ರದೀಪ್ ಗೌಡ, ಗುರುದತ್, ಸತೀಶ್, ಉಲ್ಲಾಸ್, ರವಿಕುಮಾರ್, ಯಶ್ವಂತ್, ನವೀನ್ ಸೇರಿದಂತೆ ಹಲವರು ಶುಭಾಶಯಕೋರಿದರು.

See also  ದರ್ಶನ್‌ ಮನವಿಗೆ ಸ್ಪಂದಿಸಿ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆದ ಅಭಿಮಾನಿಗಳು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು