News Kannada
Tuesday, October 04 2022

ಮನರಂಜನೆ

‘ಆದಿಪುರಾಣ’ ಚಿತ್ರ ತೆರೆಗೆ ಬರಲು ಸಜ್ಜು, ಇಂದಿನಿಂದ 3 ಪ್ರೀಮಿಯರ್ ಶೋ - 1 min read

Photo Credit :

'ಆದಿಪುರಾಣ' ಚಿತ್ರ ತೆರೆಗೆ ಬರಲು ಸಜ್ಜು, ಇಂದಿನಿಂದ 3 ಪ್ರೀಮಿಯರ್ ಶೋ

ಟ್ರೇಲರ್ ಮೂಲಕ ಚಂದನವನದಲ್ಲಿ ಭಾರೀ ಸುದ್ದಿಯಾಗಿದ್ದ ಆದಿ ಪುರಾಣದ ಚಿತ್ರದ ಬಿಡುಗಡೆಗೆ ದಿನ ನಿಗದಿಯಾಗಿದ್ದು ಇದೇ 5 ರಂದು ರಾಜಾದಾದ್ಯಂತ ಬಿಡುಗಡೆಯಾಗಲಿದೆ. ವಿಭಿನ್ನವಾಗಿ ಚಿತ್ರದ ಮೂರು ಪ್ರೀಮಿಯರ್ ಶೋವನ್ನು ಹಮ್ಮಿಕೊಳ್ಳಲಾಗಿದೆ.

ಇಂದು(ಮಂಗಳವಾರ) ಸಂಜೆ 5 ದಾವಣಗೆರೆಯೆ ಮೂವಿ ಟೈಮ್, ಸೆಪ್ಟೆಂಬರ್ 3ರಂದು ಸಂಜೆ 7ಕ್ಕೆ ಬೆಂಗಳೂರಿನ ಮಂತ್ರಿ ಮಾಲ್ ನ ಐನಾಕ್ಸ್ ನಲ್ಲಿ ನಡೆಯಲಿದೆ. ಸೆ. 3ರಂದು ಬೆಂಗಳೂರಿನ ಮಂತ್ರಿ ಮಾಲ್ ನ ಐನಾಕ್ಸ್ ನಲ್ಲಿ ಹಾಗೂ 4ರಂದು ಮೈಸೂರಿನ ಡಿಆರ್ ಸಿ ಸಿನಿಮಾಸ್ ನಲ್ಲಿ ಸಂಜೆ 7ಕ್ಕೆ ನಡೆಯಲಿದೆ. ಬಿಡುಗಡೆ ಮುನ್ನವೇ ಚಿತ್ರ ಭಾರೀ ಕತೂಹಲವನ್ನು ಮೂಡಿಸಿದ್ದು, ಯುವಕರಲ್ಲಿ ಹೊಸ ನಿರೀಕ್ಷಯೆನ್ನು ಹುಟ್ಟಿಸಿದೆ.

ನಿರ್ದೇಶಕ ಮೋಹನ್ ಕಾಮಾಕ್ಷಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಆದಿಪುರಾಣ ಚಿತ್ರವು ರೋಮಾಂಟಿಕ್ ಕಾಮೆಡಿ ಸಿನಿಮಾ. ತಮ್ಮ ಅದ್ಭುತ ಕಣ್ಣಿನ ಮೂಲಕ ಗುರುಪ್ರಸಾದ್ ಅವರು ಕರ್ನಾಟಕದ ಸುಂದರ ತಾಣಗಳಲ್ಲಿ ಚಿತ್ರವನ್ನು ಸೆರೆಹಿಡಿದ್ದಾರೆ. ಶಮಂತ್ ಈ ಚಿತ್ರವನ್ನು ತಮ್ಮದೆ ಆದ ರೈನ್ಬೋ ಬ್ಯಾನರ್ ಅಡಿ ಅಲ್ಲಿ ನಿರ್ಮಾಣ ಮಾಡಿದ್ದು, ಮಾರ್ಸ್ ಫಿಲ್ಮ್ಸ್ ವಿತರಣಾ ಜವಾಬ್ದಾರಿ ಅನ್ನು ಹೊತ್ತಿದೆ. ಚಿತ್ರದಲ್ಲಿ ನಾಯಕನಾಗಿ

ಚಿತ್ರದಲ್ಲಿ ನಾಯಕರಾಗಿ ಶಶಾಂಕ್, ನಾಯಕಿಯರಾಗಿ ಅಹಲ್ಯ ಸುರೇಶ್ ಮತ್ತು ಮೋಕ್ಷ ಕುಶಾಲ್ ಬಣ್ಣ ಹಚ್ಚಿದ್ದಾರೆ. ತೆರೆ ಮೇಲೆ ರಂಗಾಯಣ ರಘು, ನಾಗೇಂದ್ರ ಶಾ ಹಾಗು ವತ್ಸಲ ಮೋಹನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

See also  ಉತ್ತಮ ಸಂದೇಶದ ಚಿತ್ರ 'ಪಮ್ಮಣ್ಣೆ ದಿ ಗ್ರೇಟ್'
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು