News Kannada
Friday, January 27 2023

ಮನರಂಜನೆ

ಲೆಟ್ಸ್ ಟ್ರಾವೆಲ್ ಫ್ರೀ: ಸಾಂಸ್ಕೃತಿಕ ರಾಯಭಾರಿಯಾಗಿ ಆಯನಾ ವಿ.ರಮಣ್

Photo Credit :

 ಲೆಟ್ಸ್ ಟ್ರಾವೆಲ್ ಫ್ರೀ: ಸಾಂಸ್ಕೃತಿಕ ರಾಯಭಾರಿಯಾಗಿ ಆಯನಾ ವಿ.ರಮಣ್

ಮೂಡುಬಿದಿರೆ: ಅಂತರರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆ ಲೆಟ್ಸ್ ಟ್ರಾವೆಲ್ ಫ್ರೀ ಇದರ ಚೊಚ್ಚಲ ಸಾಂಸ್ಕೃತಿಕ ರಾಯಭಾರಿಯಾಗಿ ಆಳ್ವಾಸ್ ವಿದ್ಯಾರ್ಥಿನಿ ಅಯನಾ ವಿ.ರಮಣ್ ಆಯ್ಕೆಯಾಗಿದ್ದಾರೆ.

ಕಳೆದ ಜ24ರಂದು ಥಾಯ್ಲೆಂಡ್ ಬ್ಯಾಂಕಾಕಿನ ಬ್ಯಾಂಕಾಕ್ ಪ್ಯಾಲೇಸ್ ಸುಆಗತ್ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಸಿಇಒ ವಿಶ್ವಸಾರಥಿ ಡಾ. ನಾಗೇಶ ಕುಮಾರಧಾರ ಅವರು ಈ ಘೋಷಣೆ ಮಾಡಿದ್ದಾರೆ.

ಭಾರತೀಯ ಸಂಸ್ಕೃತಿಯೊಂದಿಗೆ ವಿಶ್ವಪರ್ಯಟನೆ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆಯುವ ಕಂಪೆನಿಯ ದೇಶವಿದೇಶಗಳ ಪ್ರವಾಸಗಳಲ್ಲಿ ಬಹುಮುಖೀ ಪ್ರದರ್ಶನ ನೀಡಿರುವ ಅಯನಾ ರಮಣ್ ಅವರಿಗೆ ರಜತ ಕಿರೀಟ, ಸಹಿತ ಕಂಪೆನಿಯ ಆಡಳಿತ ನಿರ್ದೇಶಕಿ ಆರತಿ ಸಮ್ಮಾನಿಸಿದರು.

ಮಹಾರಾಷ್ಟ್ರ ಪ್ರಾಂಚೈಸಿ ಮಾಲಕ ಪ್ರೊ. ಜಯವಂತ್ ಜಾಧವ್, ಸತಾರಾದ ಪ್ರೊ.ನಂದಕುಮಾರ್ ರಣಭಾರೆ ಮುಖ್ಯ ಅತಿಥಿಗಳಾಗಿದ್ದರು. ಬೆಂಗಳೂರಿನ ಕಾಶೀನಾಥ್ ಕುಂಬಾರ್, ದೀಪಕ್ ಶರ್ಮ ನೇಪಾಳ, ಕೆ.ವಿ.ರಮಣ್ ಉಪಸ್ಥಿತರಿದ್ದರು.

See also  ಮಾಯವಾದ ದೀಪಿಕಾ ಕಾಮಯ್ಯ ಮತ್ತೆ ಸ್ಯಾಂಡಲ್ ವುಡ್ ನಲ್ಲಿ...
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

193
Deevith S K

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು