ಮುಂಬೈ: ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್’ಗೆ ಕೊರೋನ ಸೋಂಕು ಧೃಡ ಪಟ್ಟಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ನಟಿ ತನ್ನ ಟ್ವಿಟರ್ ಅಕೌಂಟ್ ನಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ತನ್ನ ಸಂಪರ್ಕಕ್ಕೆ ಬಂದವರಿಗೆ ಒಮ್ಮೆ ಪರೀಕ್ಷಿಸಿ ಕೊಳ್ಳುವಂತೆ ತಿಳಿಸಿದ್ದಾರೆ.
ರಕುಲ್ ಪ್ರಸ್ತುತ ಹೈದರಾಬಾದಿನಲ್ಲಿ ಅಜಯ್ ದೇವಗನ್ ನಿರ್ದೇಶನದ ಮೇಡೇ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದು, ಅವರೊಂದಿಗೆ ಅಮಿತಾಭ್ ಬಚ್ಚನ್ ನಟಿಸುತಿದ್ದರು.